Slide
Slide
Slide
previous arrow
next arrow

RSS ಸೇವಾ ವಿಭಾಗದಿಂದ ನೆರೆ ಪ್ರದೇಶದಲ್ಲಿ ಪರಿಹಾರ ಸಾಮಗ್ರಿ ವಿತರಣೆ

300x250 AD

ಅಂಕೋಲಾ: ರಾಷ್ಟ್ರೀಯ ಸ್ವಯಂಸೇವಕ ಸಂಘ, ಕಾರವಾರ ಜಿಲ್ಲಾ ಸೇವಾ ವಿಭಾಗದಿಂದ ಗುರುವಾರ ಅಂಕೋಲಾ ತಾಲೂಕಿನ ಉಳವರೆ ಗ್ರಾಮದ ಪ್ರವಾಹ ಪೀಡಿತ ಸಂತ್ರಸ್ತರಿಗೆ ಅವಶ್ಯಕ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಈ ವೇಳೆ ಸಂಘದ ವಿಭಾಗ ಪ್ರಚಾರಕರನ್ನೊಳಗೊಂಡ ಅಂಕೋಲಾ ತಾಲೂಕಿನ ಸ್ವಯಂಸೇವಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top