Slide
Slide
Slide
previous arrow
next arrow

ಮನೆ ಮೇಲೆ ಮರ ಬಿದ್ದು ಹಾನಿ

300x250 AD

ಅಂಕೋಲಾ: ತಾಲೂಕಿನ ಡೋಂಗ್ರಿ ಪಂಚಾಯತ ವ್ಯಾಪ್ತಿಯ ಹಳವಳ್ಳಿಯ ನಾಗಪ್ಪ ಕೆ.ಸಿದ್ದಿ ಎಂಬುವವರ ಮನೆಯ ಮೇಲೆ ಮರ ಬಿದ್ದು ಹಾನಿಯುಂಟಾಗಿದೆ. ಸರಿ ಸುಮಾರು ಮಧ್ಯಾಹ್ನ 3:30 ಗಂಟೆಗೆ ಭಾರಿ ಮಳೆ ಹಾಗೂ ಗಾಳಿಯಿಂದಾಗಿ ಮನೆಯ ಪಕ್ಕದ ಬೃಹತ್ ಮರ ಬಿದ್ದು ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ, ದೊಡ್ಡ ಅವಘಡ ಸಂಭವಿಸಿಲ್ಲ. ಸ್ಥಳಕ್ಕೆ ಕಂದಾಯ ಇಲಾಖೆಯಿಂದ ಗ್ರಾಮ ಸಹಾಯಕರಾದ ಶ್ರವಣ ಗುನಗ ಭೇಟಿ ನೀಡಿ ಬೇಕಾಗುವ ದಾಖಲೆಗಳನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ,ಗ್ರಾಮ ಪಂಚಾಯತ ಸದಸ್ಯರಾದ ನಿತ್ಯಾನಂದ ಭಟ್ಟ ,ಸ್ಥಳಕ್ಕೆ ಭೇಟಿ ನೀಡಿದರು.

300x250 AD
Share This
300x250 AD
300x250 AD
300x250 AD
Back to top