Slide
Slide
Slide
previous arrow
next arrow

ಮತದಾನ ಮೂಲಕ ನಂದಿಗದ್ದೆ ಶಾಲಾ ಸಂಸತ್ತು ರಚನೆ

ಜೋಯಿಡಾ:ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ನಂದಿಗದ್ದೆ ಶಾಲೆಯ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಕಲಿಕೆಯ ಸಮಯದಲ್ಲೇ ಚುನಾವಣೆಯ ಮಹತ್ವ,ಚುನಾವಣೆಯ ಪ್ರಕ್ರಿಯೆ,ಮತದಾನದ ಮಹತ್ವ,ಮತದಾನ ಪ್ರಕ್ರಿಯೆ,ಶಾಲಾ ಸಂಬಂಧಿಸಿದ ಸಂಸತ್ತಿನ  ಚಟುವಟಿಕೆಗಳ ಅರಿವು ಮೂಡಿಸುವ ಉದ್ದೇಶದಿಂದ 2024-2025ನೇ ಸಾಲಿನ ಶಾಲಾ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ…

Read More

ಸಿದ್ಧಿ ಕ್ಷೇತ್ರ ಗೋರೆಯಲ್ಲಿ ಸಾಧಕಿ ಡಾ. ತೇಜಸ್ವಿನಿ ಅನಂತಕುಮಾರ

ಕುಮಟಾ: ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕುಮಟಾದ ಗೋರೆಯ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನ 2024-25ನೇ ಶೈಕ್ಷಣಿಕ ಸಾಲಿನ ಪಠ್ಯ – ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಅದ್ದೂರಿಯಾಗಿ ನಡೆದಿದ್ದು ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆಯ ಸಂಸ್ಥಾಪಕರಾದ ಡಾ.…

Read More

ಕೆನರಾ ಎಕ್ಸೆಲೆನ್ಸ್ ಪಿಯು ಕಾಲೇಜು ವಿದ್ಯಾರ್ಥಿಗಳ ಸಾಧನೆ

ಕುಮಟಾ: ಇಲ್ಲಿನ ಶ್ರೀ ಕ್ಷೇತ್ರ ಗೋರೆಯ ಕೆನರಾ ಎಕ್ಸೆಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಪ್ರಸ್ತುತ 2023-24 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಲ್ಲಿ ಕುಮಾರ್ ಎಸ್ ಭಟ್ JEE Advanced ಪರೀಕ್ಷೆಯಲ್ಲಿ AIR 3285 ನೇ, COMEDK…

Read More

ಹಿಂದುಗಳ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ

ಶಿರಸಿ: ವೈಷ್ಣೋದೇವಿ ಯಾತ್ರಾ ತಂಡದ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿರುವ ಕ್ರಮ ಖಂಡಿಸಿ ನಗರದಲ್ಲಿ ಹಿಂದು ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು. ಇಲ್ಲಿಯ ರಾಘವೇಂದ್ರ ಮಠ ವೃತ್ತದ ಬಳಿ ಸೇರಿದ ಕಾರ್ಯಕರ್ತರು, ಹಿಂದುಗಳನ್ನು ಹತ್ತಿಕ್ಕುವ ಕ್ರಮ ಇದಾಗಿದೆ ಎಂದು…

Read More

ಕಾರ್ಯಕರ್ತರ ಪರಿಶ್ರಮ ಐತಿಹಾಸಿಕ ಗೆಲುವಿಗೆ ಮುನ್ನುಡಿ; ಸಂಸದ ಕಾಗೇರಿ

ಬನವಾಸಿ: ಜಿಲ್ಲೆಯ ಜನತೆಗೆ ವ್ಯಕ್ತಿ ಮುಖ್ಯವಲ್ಲ. ದೇಶದ ಅಭಿವೃದ್ಧಿ ಮುಖ್ಯ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಬಿಜೆಪಿ ಹಾಗೂ ಕಾರ್ಯಕರ್ತರ ಕ್ಷೇತ್ರ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಎಂದು ಉತ್ತರ ಕನ್ನಡ ಲೋಕಸಭಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ…

Read More

ಬಕ್ರೀದ್: ದಾಂಡೇಲಿಯಲ್ಲಿ ಶಾಂತಿ ಸಭೆ

ದಾಂಡೇಲಿ : ಜೂನ್.17ರಂದು ನಡೆಯಲಿರುವ ಬಕ್ರೀದ್ ಹಬ್ಬವನ್ನು ಶಾಂತಿ, ಸೌಹಾರ್ದಯಿಂದ ಆಚರಿಸಿಕೊಳ್ಳಬೇಕೆಂಬ ಸದುದ್ದೇಶದಿಂದ ನಗರ ಪೊಲೀಸ್ ಠಾಣೆಯಲ್ಲಿ ಶಾಂತಿಪಾಲನಾ ಸಭೆಯನ್ನು ಬುಧವಾರ ಆಯೋಜಿಸಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪೊಲೀಸ್ ಉಪಾಧೀಕ್ಷಕ ಶಿವಾನಂದ ಮದರಕಂಡಿ ಅವರು ದಾಂಡೇಲಿಯ ಜನ…

Read More

ಕೊಳಗೀಬೀಸ್‌ ಮಾರುತಿ ದೇವರ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಸಂಪನ್ನ

ಶಿರಸಿ: ತಾಲೂಕಿನ ಕೊಳಗಿಬೀಸ್ ಮಾರುತಿ ದೇವರ ಮೂರ್ತಿ ಪ್ರತಿಷ್ಟಾಪನೆಯ ವಾರ್ಷಿಕ ಮಹೋತ್ಸವವು  ಮಂಗಳವಾರ ಭಕ್ತಿ, ಶ್ರದ್ದೆಯಿಂದ ನೆರವೇರಿತು. ಮಾರುತಿಮೂರ್ತಿಯನ್ನು ಮಂತ್ರ, ಸ್ತೋತ್ರ ಪಠಣ, ರಾಮಾಷ್ಟಕ ಪಾರಾಯಣ ಮುಂತಾದ ಧಾರ್ಮಿಕ ವಿಧಿ ವಿಧಾನ ಗಳೊಂದಿಗೆ ಗರ್ಭಗುಡಿಯಿಂದ ಹೊರತರಲಾಯಿತು. ವಿಶೇಷವಾಗಿ ಅಲಂಕೃತ ರಥದಲ್ಲಿರಿಸಿ ಪ್ರದಕ್ಷಿಣೆಯೊಂದಿಗೆ…

Read More

ಎಂಇಎಸ್ ಪ್ರಾಥಮಿಕ, ಮಾಧ್ಯಮಿಕ ವಿದ್ಯಾರ್ಥಿಗಳಿಗೆ ಬಸ್ ಸೇವೆ ಪ್ರಾರಂಭ

ಶಿರಸಿ: ಇಲ್ಲಿನ ಎಂಇಎಸ್ ಸಂಸ್ಥೆಯ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆ ವಿದ್ಯಾರ್ಥಿಗಳಿಗಾಗಿ ಶಾಲಾ ಬಸ್ ಸೇವೆಯನ್ನು ಸಂಸ್ಥೆ ಆರಂಭಿಸಿದೆ. ಎಂಇಎಸ್‌ಗೆ ಹೊಸ ಬಸ್ ಬಂದಿದ್ದು ಎಂಇಎಸ್ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ,…

Read More

ಕನಕದ ಕಂಕಣಕ್ಕಿಂತ ಆನಂದದ ಕಂಕಣವು ಶ್ರೇಷ್ಠ: ಡಾ.ಜಿ.ಎ.ಹೆಗಡೆ ಸೋಂದಾ

ಶಿರಸಿ: ಅರಸರು ಕೊಡುವ ಕನಕದ ಕಂಕಣಕ್ಕಿಂತ ಸಜ್ಜನರು ನೀಡುವ ಸನ್ಮಾನ ಎಂಬ ಆನಂದದ ಕಂಕಣವು ತುಂಬಾ ಶ್ರೇಷ್ಠ. ಅಭಿಜಾತ ಕಲಾವಿದರಿಗೆ ಅಭಿಮಾನಿಗಳ ಹಾರೈಕೆಯೇ ಶ್ರೀರಕ್ಷೆ. ಗೋಡೆ ನಾರಾಯಣ ಹೆಗಡೆ ಅವರಂತಹ ಕಲಾವಿದರನ್ನು ಸನ್ಮಾನಿಸುವ ಘಳಿಗೆ ಅಂದರೆ ಅದು ನಾವು…

Read More

ಪರಿಸರ ನಮ್ಮೆಲ್ಲರದ್ದು ಎಂಬ ಪ್ರಜ್ಞೆಯಿರಲಿ: ಸಿಎ ಚಂದ್ರಶೇಖರ್ ಶೆಟ್ಟಿ

ಶಿರಸಿ: ಇಲ್ಲಿನ ನರೇಬೈಲ್ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.11ರಂದು ವಿದ್ಯಾರ್ಥಿಗಳಿಗೆ ಕರಿಯರ್ ಗೈಡನ್ಸ್ ಮತ್ತು ಪ್ಲಾಸ್ಟಿಕ್ ಬಳಕೆಯ ಪರಿಣಾಮಗಳ ಬಗ್ಗೆ ಕಾರ್ಯಕ್ರಮ ನಡೆಯಿತು. ಕಾಪ್ಸ್ ಕೋಚಿಂಗ್ ಸೆಂಟರ್ ಇದರ ಸಂಸ್ಥಾಪಕ ಮತ್ತು ಕಾಪ್ಸ್ ಎನ್‌ಜಿಒ ಇದರ…

Read More
Back to top