Slide
Slide
Slide
previous arrow
next arrow

ವ್ಯಕ್ತಿ ಕಾಣೆ: ದೂರು ದಾಖಲು

ಕಾರವಾರ: ಕೈಗಾ ದ ಇ.ಸಿ.ಐ.ಎಲ್ ನಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಾಯಿ ಪ್ರಶಾಂತ (27ವರ್ಷ), ಸಾ: ಆಂಧ್ರಪ್ರದೇಶ ಹಾಲಿ ಚರ್ಚವಾಡಾ, ಮಲ್ಲಾಪುರ ಇವರು ದಿನಾಂಕ:05-06-2024 ರಂದು ಸಂಜೆ ಯಾರಿಗೂ ಹೇಳದೆ ಕೇಳದೇ ಮರಳಿ ಬಾರದೇ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾನೆ.ಕಾಣೆಯಾದ…

Read More

ರಾಮನಗರದಲ್ಲಿ ನಡೆಯುತ್ತಿದೆ ಓಸಿ ಮಟ್ಕಾ ದಂಧೆ: ಕ್ರಮ ಕೈಗೊಳ್ಳಬೇಕಾಗಿದೆ ಪೋಲಿಸ್ ಇಲಾಖೆ

 ಜೋಯಿಡಾ: ತಾಲೂಕಿನ ರಾಮನಗರದಲ್ಲಿ ಓಸಿ ಮಟ್ಕಾ ದಂಧೆ ಪೋಲಿಸರ ಕಣ್ಣು ತಪ್ಪಿಸಿ ಜೋರಾಗಿಯೇ ನಡೆಯುತ್ತಿದೆ, ಈ ಬಗ್ಗೆ ರಾಮನಗರ ಪೋಲಿಸ್ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.    ತಾಲೂಕಿನ ರಾಮನಗರ, ಜಗಲಬೇಟ, ಗಣೇಶಗುಡಿ ಭಾಗದಲ್ಲಿ ಮಟ್ಕಾ ದಂಧೆಯಿಂದ ಬಹಳಷ್ಟು…

Read More

ಟಿಎಸ್ಎಸ್‌ನಲ್ಲಿ ಸಸ್ಯ ಪ್ರದರ್ಶನ, ಮಾರಾಟ ಕಾರ್ಯಕ್ರಮ ಉದ್ಘಾಟನೆ

ಶಿರಸಿ: ಟಿ.ಎಸ್.ಎಸ್.ಲಿ., ಶಿರಸಿ. ಪ್ರಧಾನ ಕಛೇರಿಯ ಆವರಣದಲ್ಲಿ ಜೂ.11, ಮಂಗಳವಾರ ಬೆಳಿಗ್ಗೆ 10.30ಕ್ಕೆ ಕೃಷಿ ಉತ್ತೇಜಿಸುವ ದೃಷ್ಟಿಯಿಂದ ವಿವಿಧ ಸಸ್ಯಗಳ ಪ್ರದರ್ಶನ ಮತ್ತು ಮಾರಾಟ “ಹಸಿರು ಮಾಸ” ಉದ್ಘಾಟನಾ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ…

Read More

ಕುಣಬಿ ಸಮಾಜ‌ ನೂತನ ಅಧ್ಯಕ್ಷರಾಗಿ ಪ್ರೇಮಾನಂದ ವೆಳಿಪ್‌ ಆಯ್ಕೆ

ಜೊಯಿಡಾ: ತಾಲೂಕಾ ಕುಣಬಿ ಸಮಾಜಕ್ಕೆ ನೂತನ ಅಧ್ಯಕ್ಷರಾಗಿ ಪ್ರೇಮಾನಂದ ವೇಳಿಪ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕುಣಬಿ ಭವನ ಜೊಯಿಡಾದಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷರಾಗಿ ಕೃಷ್ಣಾ ಮಿರಾಶಿ, ಮಾಳು ಸೋಲೇಕರ, ಕಾರ್ಯದರ್ಶಿ ದಯಾನಂದ ಕುಮಗಾಳಕರ, ಖಜಾಂಚಿ ದಿವಾಕರ ಕುಂಡಲಕರ ಆಯ್ಕೆ ಆಗಿದ್ದಾರೆ.…

Read More

ವೈವಿಧ್ಯಮಯ ಗಿಡಗಳ ವಿಶ್ವಾಸಾರ್ಹ ಮೂಲ ‘ಕದಂಬ ಸಸ್ಯ ಸಂತೆ’: ಶಿವಾನಂದ ಕಳವೆ 

ಶಿರಸಿ: ಸತತ 14 ವರ್ಷಗಳಿಂದ ಆಯೋಜಿಸುತ್ತಿರುವ ಕದಂಬ ಸಸ್ಯಸಂತೆಯನ್ನು ಖ್ಯಾತ ಪರಿಸರ ಬರಹಗಾರ ಶಿವಾನಂದ ಕಳವೆಯವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕದಂಬ ಮಾರ್ಕೆಟಿಂಗ್ ಸಹಕಾರಿ ವ್ಯವಸ್ಥೆಯಲ್ಲಿ ಈ ಥರದ ವೈವಿದ್ಯಮಯ ಚಟುವಟಿಕೆಗಳ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುತ್ತಿದೆ. ಹಿಂದೆಲ್ಲ ನರ್ಸರಿ…

Read More

ಬೇಕಾಗಿದ್ದಾರೆ- ಜಾಹೀರಾತು

ಬೇಕಾಗಿದ್ದಾರೆ ಶಿರಸಿಯಲ್ಲಿ ಹೊಸತಾಗಿ ಪ್ರಾರಂಭ ಆಗುತ್ತಿರುವ Youtube ಚಾನೆಲ್‌ಗೆ ಕ್ಯಾಮರಾಮೆನ್ ಮತ್ತು ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವ ವರದಿಗಾರರು, ಪ್ರೊಗ್ರಾಮ್ ಮಾಡುವವರು ಬೇಕಾಗಿದ್ದಾರೆ. What’s app ಮೂಲಕ ಸಂಪರ್ಕಿಸಿ:ಅನಂತಮೂರ್ತಿ ಹೆಗಡೆ📱Tel:+919448317709

Read More

ಯಕ್ಷ ತರಂಗಿಣಿ ವಾರ್ಷಿಕೋತ್ಸವ ಯಶಸ್ವಿ

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿಯಲ್ಲಿ ಯಕ್ಷತರಂಗಿಣಿ ಸಂಸ್ಥೆಯ ಮೂರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಅಮಿತ್ ಎಂ.ಭಟ್ಟ ಮಾಣಿಕ್ನಮನೆ ಅವರ ಚೊಚ್ಚಲ ಕೃತಿ ‘ಭವರ ಭಾರತಿ’ ಯಕ್ಷಗಾನ ಪ್ರದರ್ಶನ ಹಾಗೂ ಯುವ ಪ್ರತಿಭೆಗಳಿಗೆ ಗೌರವ ಸಮರ್ಪಣೆ ಶನಿವಾರ ಜರುಗಿತು.…

Read More

ಮರುಮೌಲ್ಯಮಾಪನ: ಹೆಗ್ಗರಣಿಯ ರೋಹನ್‌ಗೆ ಅಂಕ‌ ಹೆಚ್ಚಳ

ಸಿದ್ದಾಪುರ: ತಾಲೂಕಿನ ಹೆಗ್ಗರಣಿಯ ಶ್ರೀ ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿ ರೋಹನ ನಿರಂಜನ ಭಟ್ಟ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತರ ಪತ್ರಿಕೆ ಮರುಮೌಲ್ಯಮಾಪನ ನಂತರ 11 ಅಂಕ ಹೆಚ್ಚಿಗೆಗಳಿಸಿ ಶಾಲೆಗೆ ಪ್ರಥಮ ಸ್ಥಾನಗಳಿಸಿದ್ದಾನೆ. ಸಿದ್ದಾಪುರ ಹೆಗ್ಗರಣಿ ಹೊಸ್ತೋಟದ ಕವಿತ ಮತ್ತು ನಿರಂಜನ…

Read More

ದಿ.ಡಿ.ಎನ್.ಶೇಟ್‌ಗೆ ನುಡಿನಮನ

ಸಿದ್ದಾಪುರ: ಇತ್ತೀಚೆಗೆ ನಿಧನ ಹೊಂದಿದ ನಿವೃತ್ತ ಶಿಕ್ಷಕ ಡಿ.ಎನ್.ಶೇಟ್ ಅವರಿಗೆ ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಪ್ರಶಾಂತಿ ಆದರ್ಶ ಶಿಕ್ಷಣ ಸೇವಾ ಟ್ರಸ್ಟ್ನಿಂದ ನುಡಿನಮನ ಸಲ್ಲಿಸಲಾಯಿತು.ಆರ್.ಜಿ.ಪೈ.ಮಂಜೈನ್, ಶುಭಾ ಆರ್.ಪೈ, ಕೆ.ಎ.ಭಟ್ಟ, ಪಿ.ಬಿ.ಹೊಸೂರು, ಡಿ.ವಿ.ಶೇಟ್, ರಮೇಶ ಜಿ.ಪೈ, ರಾಕೇಶ ಆರ್.ಪೈ, ಅರುಂಧತಿ ಹೆಗಡೆ,ದಿನೇಶ…

Read More

ಗಮನ ಸೆಳೆದ ಕೊಂದರ ಶಾಲೆಯ ಸರಕಾರಿ ಶಾಲೆಯ ಲಾಭಗಳ ಮಾಹಿತಿ ಬ್ಯಾನರ್

ಜೋಯಿಡಾ: ಸದಾ ಒಂದಿಲ್ಲೊಂದು ಚಟುವಟಿಕೆಗಳ ಮೂಲಕ ಎಲ್ಲರ ಗಮನ ಸೆಳೆಯುವ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಗಳಲ್ಲಿ ಒಂದಾದ ನಮ್ಮ ಕೊಂದರ ಶಾಲೆ ಈಗ ಮತ್ತೊಮ್ಮೆ ಗಮನ ಸೆಳೆದಿದೆ. ಎರಡು ಕೈ ಸೇರಿದರೆ ಚಪ್ಪಾಳೆ ಎನ್ನುವ ಹಾಗೇ…

Read More
Back to top