Slide
Slide
Slide
previous arrow
next arrow

ಕೆನರಾ ಎಕ್ಸೆಲೆನ್ಸ್ ಪಿಯು ಕಾಲೇಜು ವಿದ್ಯಾರ್ಥಿಗಳ ಸಾಧನೆ

300x250 AD

ಕುಮಟಾ: ಇಲ್ಲಿನ ಶ್ರೀ ಕ್ಷೇತ್ರ ಗೋರೆಯ ಕೆನರಾ ಎಕ್ಸೆಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಪ್ರಸ್ತುತ 2023-24 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಲ್ಲಿ ಕುಮಾರ್ ಎಸ್ ಭಟ್ JEE Advanced ಪರೀಕ್ಷೆಯಲ್ಲಿ AIR 3285 ನೇ, COMEDK ಯಲ್ಲಿ 879 ನೇ, KCET ಯಲ್ಲಿ 439 ನೇ, JEE Mains ನಲ್ಲಿ AIR 1601 ನೇ ಶ್ರೇಣಿಗಳನ್ನು ಪಡೆದು ಅಮೋಘ ಸಾಧನೆ ಮಾಡಿದ್ದಾರೆ.. ಅಂತೆಯೇ ದಿಶಾ ಡಿ.ಮಾಸ್ತಿಕಟ್ಟ NEET 2024 ಪರೀಕ್ಷೆಯಲ್ಲಿ 626 ಅಂಕಗಳನ್ನು, ಚಿನ್ಮಯ್ ವಿ. ಭಟ್ NEET 2024 ಪರೀಕ್ಷೆಯಲ್ಲಿ 622 ಅಂಕಗಳನ್ನು ಪಡೆದಿರುತ್ತಾರೆ.. ಮುಂದುವರೆದು KCET 2024 ಪರೀಕ್ಷೆಯಲ್ಲಿ 10 ವಿದ್ಯಾರ್ಥಿಗಳು 10,000 ದೊಳಗಿನ ಶ್ರೇಣಿಗಳನ್ನು ಗಳಿಸಿ ಅತ್ಯದ್ಭುತ ಸಾಧನೆಗೈದಿದ್ದಾರೆ..

ಪ್ರಸ್ತುತ ಸಾಲಿನಲ್ಲಿ ಪ್ರಥಮ ಪಿಯುಸಿಯಲ್ಲಿ 136 ವಿದ್ಯಾರ್ಥಿಗಳು ಹಾಗೂ ದ್ವಿತೀಯ ಪಿಯುಸಿಯಲ್ಲಿ 99 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.

300x250 AD
Share This
300x250 AD
300x250 AD
300x250 AD
Back to top