Slide
Slide
Slide
previous arrow
next arrow

ಹಳ್ಳಿಬೈಲ್ ಪ್ರೌಢಶಾಲೆಯಲ್ಲಿ ಮಕ್ಕಳಿಂದ ಮತದಾನ: ಶಾಲಾ ಮಂತ್ರಿಮಂಡಲ ಆಯ್ಕೆ

ಸಿದ್ದಾಪುರ: ತಾಲೂಕಿನ ಸೋವಿನಕೊಪ್ಪ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಬೈಲ್ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಆ್ಯಪ್ ಮೂಲಕ ಶಾಲಾ ಸಂಸತ್ತಿಗೆ ತಮ್ಮ ನಾಯಕರನ್ನು ಆಯ್ಕೆ ಮಾಡಿಕೊಂಡರು.ಆರಂಭದಲ್ಲಿ ಮುಖ್ಯಾಧ್ಯಾಪಕರು ,ಬಿಆರ್‌ಸಿ ಸಮನ್ಯಾಧಿಕಾರಿಗಳೂ ಆದ ಚೈತನ್ಯಕುಮಾರ ಕೆ.ಎಮ್. ಮೊಬೈಲ್ ಆ್ಯಪ್‌ನಲ್ಲಿ ಅಣಕು ಮತದಾನ…

Read More

ಬೈಕ್ ಕದ್ದ ಕಳ್ಳ ಪೋಲಿಸ್ ಬಲೆಗೆ

ಯಲ್ಲಾಪುರ: ತಾಲೂಕಿನ ಉಚಗೇರಿಯ ಮಜ್ಜಿಗೆಹಳ್ಳದಲ್ಲಿ ಬೈಕ್ ಕಳವು ಮಾಡಿದ ವ್ಯಕ್ತಿಯನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ. ಜಡಗಿನಕೊಪ್ಪದ ಫಿಲೀಪ್ ಕೃಷ್ಣ ಸಿದ್ದಿ ಬಂಧಿತ ವ್ಯಕ್ತಿ. ಈತ ಉಚಗೇರಿ ಮಜ್ಜಿಗೆಹಳ್ಳದ ಲಕ್ಷ್ಮಣ ಕಾಳು ದೊಯಿಪಡೆ ಅವರು ಮನೆಯ ಮುಂದೆ ನಿಲ್ಲಿಸಿದ್ದ ಬೈಕನ್ನು…

Read More

ಸಿಮೆಂಟ್ ಕಂಬ ಬಿದ್ದು ವ್ಯಕ್ತಿ ಸಾವು

ಭಟ್ಕಳ: ಇಲ್ಲಿನ ಹೆಸ್ಕಾಂ ಕಚೇರಿಗೆ ಕೂಲಿ ಕೆಲಸಕ್ಕೆಂದು ಬಂದ ವ್ಯಕ್ತಿಯೋರ್ವ ಕೆಲಸ ಮಾಡುತ್ತಿರುವಾಗಲೇ ಆಯತಪ್ಪಿ ಸಿಮೆಂಟ್ ಕಂಬ ಮೈಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಇಲ್ಲಿನ ಕಟಗಾರ ಕೊಪ್ಪದ ನಿವಾಸಿ…

Read More

ಹಣ ವಂಚನೆ ಪ್ರಕರಣ: ಮುಖ್ಯ ಆರೋಪಿ ಬಂಧನ

ಭಟ್ಕಳ : ಭಟ್ಕಳ ಶ್ರೀರಾಮ್ ಪೈನಾನ್ಸ್‌ನಲ್ಲಿ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತ ತಲೆ ಮರೆಸಿಕೊಂಡಿದ್ದ ಮುಖ್ಯ ಆರೋಪಿಯನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಹಾಗೂ ಮೂರನೇ ಆರೋಪಿಗಳನ್ನು ಈಗಾಲೇ ಬಂದಿಸಿದ್ದರು. ಆದರೆ…

Read More

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು

ಹೊನ್ನಾವರ: ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ತಾಲೂಕಿನ ಕವಲಕ್ಕಿಯಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಹಡಿನಬಾಳದ ಕಳಲೆಕೇರಿಯ ಕೃಷ್ಣ ಶೆಟ್ಟಿ (೭೦) ಮೃತಪಟ್ಟ ವ್ಯಕ್ತಿ. ಅವರು ಹೊನ್ನಾವರ ಸಂತೆ ಮಾರುಕಟ್ಟೆಗೆ ಹೋಗಿ ವಾಪಸ್ ಹಡಿನಬಾಳಕ್ಕೆ ಬಸ್ಸಿನಲ್ಲಿ…

Read More

ಜೂ.26ಕ್ಕೆ ಶಿರಸಿ ಕಸಾಪದಿಂದ ಅಭಿನಂದನಾ ಕಾರ್ಯಕ್ರಮ

ಶಿರಸಿ: 2023-24ನೇ ಶೈಕ್ಷಣಿಕ ವರ್ಷದ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ 100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕಸಾಪ ಶಿರಸಿ ಘಟಕ ಆಶ್ರಯ ಅಭಿನಂದನಾ ಕಾರ್ಯಕ್ರಮ ಜೂ.25 ಮಂಗಳವಾರ ಮಧ್ಯಾಹ್ನ 3.30 ಗಂಟೆಗೆ ನಗರದ ನೆಮ್ಮದಿ ರಂಗಧಾಮದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು…

Read More

ಬೈಕ್ ಸ್ಕಿಡ್: ತಂದೆಯಿಂದಲೇ ಮಗನ ವಿರುದ್ಧ ದೂರು ದಾಖಲು

ಹಳಿಯಾಳ: ತನ್ನನ್ನು ಬೈಕಿನಿಂದ ಬೀಳಿಸಿ ಗಾಯ ಮಾಡಿದ್ದಾನೆ ಎಂದು ಮಂಗಳವಾಡ ವಿಠ್ಠಲ ಪಾಟೀಲ (70 ವರ್ಷ) ಎಂಬಾತರು ತನ್ನ ಮಗ ಪರಶುರಾಮ ಪಾಟೀಲನ(35 ವರ್ಷ) ವಿರುದ್ಧವೇ ಪೊಲೀಸ್ ದೂರು ನೀಡಿದ ಬಗ್ಗೆ ವರದಿಯಾಗಿದೆ. ಜೂ.21ರಂದು ಹವಗಿಯಿಂದ ಹಳಿಯಾಳ ಪಟ್ಟಣಕ್ಕೆ…

Read More

ಕನ್ನಡ ಭಾಷೆ, ನೆಲದ ಬಗೆಗೆ ಕನ್ನಡಿಗರೇ ಕಾಳಜಿ ತೋರಿಸಬೇಕು: ಶಾಸಕ ಹೆಬ್ಬಾರ್

ಯಲ್ಲಾಪುರ: ಕನ್ನಡ ಭಾಷೆ,ನೆಲದ ಬಗ್ಗೆ ಕನ್ನಡಿಗರು ಕಳಕಳಿ ತೋರದೇ ಇದ್ದಲ್ಲಿ ಮತ್ಯಾರೂ ಕಳಕಳಿ ತೋರಲು ಸಾಧ್ಯವಿಲ್ಲ ಎಂದು  ಶಾಸಕ ಶಿವರಾಮ ಹೆಬ್ಬಾರ ಹೇಳಿದರು. ಅವರು ಶನಿವಾರ ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು  ತಾಲೂಕಾ ಕನ್ನಡ…

Read More

ಶ್ರೀನಿಕೇತನ ಶಾಲೆಗೆ ಟೇಬಲ್‌ಟೆನ್ನಿಸ್ ದೇಣಿಗೆ

ಶಿರಸಿ: ತಾಲೂಕಿನ ಇಸಳೂರಿನ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶ್ರೀನಿಕೇತನ ಶಾಲೆಗೆ 10ನೇ ತರಗತಿಯ ವಿದ್ಯಾರ್ಥಿನಿ ಹಾಗೂ ಲಿಯೋ ಕ್ಲಬ್ ಅಧ್ಯಕ್ಷೆ ಕು. ಸಿರಿ ಹೆಗಡೆ ಟೇಬಲ್‌ಟೆನ್ನಿಸ್ ಬೋರ್ಡನ್ನು ಶಾಲೆಗೆ ದೇಣಿಗೆಯಾಗಿ ನೀಡಿದ್ದಾಳೆ. ಪರಮಪೂಜ್ಯ ಶ್ರೀ ಶ್ರೀ ಶ್ರೀ ಗಂಗಾಧರೇಂದ್ರ…

Read More

ರಾಜ್ಯ ಸರ್ಕಾರಕ್ಕೆ ಸಂಸದ ಕಾಗೇರಿ ಪತ್ರ

ಶಿರಸಿ: ರಾಜ್ಯ ಸರಕಾರ 2024ರ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿ, ಪ್ರವಾಹದಿಂದ ಹಾನಿಗೀಡಾದ ಮನೆಗಳ ಪುನರ್ನಿರ್ಮಾಣ, ದುರಸ್ತಿಗೆ ಕೇಂದ್ರ ಸರಕಾರದ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮಾರ್ಗಸೂಚಿ ದರಕ್ಕಿಂತ ಹೆಚ್ಚಿನ ಪರಿಹಾರವನ್ನು ಪಾವತಿಸಲು ಈ ಹಿಂದೆ ಸರಕಾರದ ಆದೇಶ ಸಂಖ್ಯೆ ಕಂಇ 335…

Read More
Back to top