ಕಾಲಚಕ್ರ ನಾಟಕಕ್ಕೆ ಜನರಿಂದ ಭರಪೂರ ಮೆಚ್ಚುಗೆ | ಕ್ಯಾನ್ಸರ್ ರೋಗಿಗಳ ಸಹಾಯಾರ್ಥ ಪ್ರಜ್ವಲ ಟ್ರಸ್ಟ್ ಆಯೋಜನೆ ಶಿರಸಿ: ಇಲ್ಲಿನ ಪ್ರಜ್ವಲ್ ಟ್ರಸ್ಟ್‌ವತಿಯಿಂದ ಕ್ಯಾನ್ಸರ್ ರೋಗಿಗಳ ಸಹಾಯಾರ್ಥವಾಗಿ ಮಂಚಿಕೇರಿ ರಂಗ ಸಮೂಹದವರಿಂದ “ಕಾಲಚಕ್ರ” ವಿಶೇಷ ಸಾಮಾಜಿಕ ನಾಟಕ ಪ್ರದರ್ಶನ ಪ್ರೇಕ್ಷಕರ…
Read MoreMonth: June 2024
ಪರಸರ ಸಂರಕ್ಷಣೆ ಜಾಗೃತಿ ಜನಸಾಮಾನ್ಯರಲ್ಲಿ ಹೆಚ್ಚಲಿ; ಸ್ವರ್ಣವಲ್ಲೀ ಶ್ರೀ
ಪರಿಸರ ಹೋರಾಟಗಾರ ಅನಂತ ಅಶೀಸರಗೆ ಗೌರವ ನಾಗರಿಕ ಸನ್ಮಾನ | ಅಭಿನಂದನಾ ಗ್ರಂಥ ‘ವೃಕ್ಷಮಿತ್ರ’ ಲೋಕಾರ್ಪಣೆ ಶಿರಸಿ: ಪ್ರಾಚೀನ ಭಾರತೀಯರು ಕಂಡುಕೊಂಡ ಉಪಾಯ ಹಾಗೂ ಅನುಸರಿಸಿದ ತತ್ವದಂತೆ ಪರಿಸರದ ಜೊತೆಯಲ್ಲಿ ಜನರ ಸದ್ಭಾವನೆ ಬೆಸೆಯುವಂತೆ ಮಾಡುವುದರಿಂದ ಪರಿಸರ ಸಂರಕ್ಷಣೆ…
Read Moreಅಮುಲ್ ನೂತನ ಪ್ರಾಡಕ್ಟ್‌ಗಳು ಲಭ್ಯ- ಜಾಹೀರಾತು
‘ಅಮುಲ್’ ಶಿರಸಿ ಜನರಿಗೆ ಇನ್ನಷ್ಟು ಹತ್ತಿರ ಅಮುಲ್ ಇದೀಗ ನೂತನ ಪ್ರಾಡಕ್ಟ್ ಗಳನ್ನು ದೇಶಾದ್ಯಂತ ಪರಿಚಯಿಸಿದೆ. ಅಮುಲ್ ಹಾಲು, ಮೊಸರು, ಮಜ್ಜಿಗೆ, ಪನ್ನೀರ್, ಲಸ್ಸಿ ಸೇರಿದಂತೆ ಇನ್ನೂ ಅನೇಕ ಪ್ರಾಡಕ್ಟ್ ಗಳು.. ನಿತ್ಯದ ಅವಶ್ಯಕತೆಗಳು ಒಂದೇ ಸೂರಿನಡಿಯಲ್ಲಿ ನಿಮ್ಮ…
Read Moreಭಾರತೀಯ ಸಂಸ್ಕೃತಿಯ ಅರಿಯಲು ಸಂಸ್ಕೃತ ಓದಿ: ಸ್ವರ್ಣವಲ್ಲೀ ಶ್ರೀ
ಶಿರಸಿ: ಸಂಸ್ಕೃತ ಕಲಿತರೆ ಭಾರತೀಯ ಸಂಸ್ಕೃತಿ ಅರ್ಥವಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀಮಹಾ ಸ್ವಾಮೀಜಿ ನುಡಿದರು. ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಇರುವ ಸಂಸ್ಕೃತ ಶೋಧ ಸಂಸ್ಥಾನ ಶನಿವಾರದಿಂದ ಹಮ್ಮಿಕೊಂಡ ರಾಷ್ಟ್ರೀಯ…
Read Moreಶಿಥಿಲಗೊಂಡ ಕುಳವೆ ಶಾಲೆಗೆ ಶಾಸಕ ಭೀಮಣ್ಣ ಭೇಟಿ: ಪರಿಶೀಲನೆ
ಶಿರಸಿ: ತಾಲೂಕಿನ ಕುಳವೆ ಗ್ರಾಮ ಪಂಚಾಯತ ವ್ಯಾಪ್ತಿಯ ಕೆಂಚಗದ್ದೆ ಕಿರಿಯ ಪ್ರಾಥಮಿಕ ಶಾಲೆಗೆ ಶಾಸಕ ಭೀಮಣ್ಣ ನಾಯ್ಕ ಭೇಟಿ ನೀಡಿ, ಶಿಥಿಲಗೊಂಡಿರುವ ಶಾಲಾ ಕಟ್ಟಡವನ್ನು ವೀಕ್ಷಿಸಿದರು.ಇತ್ತೀಚಿನ ಮಳೆಗೆ ಶಾಲೆಯ ಒಂದು ಕಟ್ಟಡ ಸಂಪೂರ್ಣ ಶಿಥಿಲಗೊಂಡು ಬೀಳುವ ಹಂತಕ್ಕೆ ತಲುಪಿದೆ.…
Read Moreವೃತ್ತಿಯಿಂದ ನಿವೃತ್ತಿ, ಪ್ರವೃತ್ತಿಯಿಂದ ಸಕ್ರಿಯ: ಡಾ.ಬಾಲಕೃಷ್ಣ ಹೆಗಡೆ
ಗುರುವಂದನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಂದ ಹೃದಯ ಸ್ಪರ್ಶಿ ಸನ್ಮಾನ ಶಿರಸಿ: ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದೆಂದರೆ ಅದೊಂದು ಜೀವನಾನುಭವ. ಅದು ಸ್ವಚ್ಛತೆ ಇರಬಹುದು, ಆರೋಗ್ಯ, ಶಿಕ್ಷಣ, ಧಾರ್ಮಿಕ, ಆಧ್ಯಾತ್ಮಿಕ, ಪರಿಸರ ಸಂಬಂಧಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ನಿಸ್ವಾರ್ಥದಿಂದ ಸೇವೆ…
Read Moreಲೇಖಕಿ ಡಾ.ಕಮಲಾ ಹಂಪನಾ ನಿಧನಕ್ಕೆ ಧವಳೋ ಸಾವರ್ಕರ್ ಸಂತಾಪ
ಜೊಯಿಡಾ: ನಾಡಿನ ಅಗ್ರಗಣ್ಯ ಸಾಹಿತಿ,ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ಖ್ಯಾತ ಹಿರಿಯ ಲೇಖಕಿ ನಾಡೋಜ ಡಾ.ಕಮಲಾ ಹಂಪನಾ ನಿಧನರಾದ ಸುದ್ದಿ ಕೇಳಿ ಅತೀವ ನೋವುಂಟಾಗಿದೆ,ಅವರ ಅಗಲಿಕೆಯಿಂದ ಕನ್ನಡ ಸಾರಸ್ವತ ಲೋಕ ಹಿರಿಯ ಲೇಖಕಿಯನ್ನು ಕಳೆದುಕೊಂಡಿದೆ ಎಂದು ನಂದಿಗದ್ದೆ ಗ್ರಾಮ…
Read Moreಕೆಎಸ್‌ಆರ್‌ಟಿಸಿ ಬಸ್ ಗುದ್ದಿ ಪೋಲಿಸರಿಗೆ ಗಾಯ
ಭಟ್ಕಳ: ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದ ಮೂವರು ಪೊಲೀಸರ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಬಸ್ ಹಾಯಿಸಿದ್ದು, ಇದರಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಜೂ.21ರ ರಾತ್ರಿ 8.30ರ ಸುಮಾರಿಗೆ ಪೊಲೀಸ್ ಸಿಬ್ಬಂದಿ ಕೃಷ್ಣ ಗುಡ್ಡಪ್ಪ, ಕಿರಣಕುಮಾರ ಜಿ. ನಾಯ್ಕ,…
Read Moreಜೂ.25ಕ್ಕೆ ಅರಣ್ಯವಾಸಿಗಳ ಸಮಸ್ಯೆಗಳ ಮಂಡನೆ
ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳ ಸ್ಪಂದಿಸುವ ಹಿನ್ನಲೆಯಲ್ಲಿ ಜೂನ್ ೨೫ ಮಂಗಳವಾರ ಮುಂಜಾನೆ ೧೦-೩೦ ಕ್ಕೆ ಶಿರಸಿಯಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ ಅದಾಲತ್ ಸಂಘಟಿಸುವ ಮೂಲಕ ಅರಣ್ಯವಾಸಿಗಳು ಅರಣ್ಯ ಇಲಾಖೆಗೆ ಸಮಸ್ಯೆಗಳ ಮಂಡಿಸಲಾಗುವುದು. ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ…
Read Moreಸೋರಗಾವಿ ಇಂಟರ್ ನ್ಯಾಷನಲ್ ಶಾಲೆ ಮಾನ್ಯತೆ ಹಿಂಪಡೆತ: ಪ್ರಮೋದ್ ಮಹಾಲೆ ಮಾಹಿತಿ
ದಾಂಡೇಲಿ : ಮಕ್ಕಳ ಶಿಕ್ಷಣದ ಭವಿಷ್ಯದ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರ ಹಿತ ದೃಷ್ಟಿಯಿಂದ ದಾಂಡೇಲಿ ನಗರದಲ್ಲಿರುವ ಸೋರಗಾವಿ ಇಂಟರ್‌ನ್ಯಾಷನಲ್ ಸ್ಕೂಲಿನ ಮಾನ್ಯತೆಯನ್ನು ಹಿಂಪಡೆಯಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ್ ಮಹಾಲೆ ಶನಿವಾರ ನಗರದಲ್ಲಿ ಮಾಹಿತಿಯಲ್ಲಿ ತಿಳಿಸಿದ್ದಾರೆ. ಅವರು ಮಾಧ್ಯಮಕ್ಕೆ…
Read More