Slide
Slide
Slide
previous arrow
next arrow

ದೇಶ ಸಮೃದ್ಧಿಯಾಗಲು ರಾಮತತ್ವ ಅನುಸರಣೆ ಅಗತ್ಯ: ಹರಿಪ್ರಕಾಶ ಕೋಣೆಮನೆ

ಯಲ್ಲಾಪುರ: ಯುವಜನಾಂಗಕ್ಕೆ ಭಾರತದ ಮೌಲ್ಯ, ಉದಾತ್ತ ಸಂಸ್ಕೃತಿ, ಪರಂಪರೆಗಳ ಅರಿವು ನೀಡುವ ಉದ್ದೇಶದಿಂದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಯನಿರ್ವಹಿಸುತ್ತಿದೆ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು. ಅವರು ಪಟ್ಟಣದ ‘ಸಂಸ್ಕೃತಿ’ ಸಭಾಭವನದಲ್ಲಿ ಅಖಿಲ…

Read More

ಜಾಗ ಮಾರಾಟಕ್ಕಿದೆ- ಜಾಹೀರಾತು

ಹೊನ್ನಾವರದಲ್ಲಿ ಜಾಗ ಮಾರಾಟಕ್ಕಿದೆ ಹೊನ್ನಾವರ ಕರ್ಕಿ ಮಠದಕೇರಿಯಲ್ಲಿ ನಾಲ್ಕು ಗುಂಟೆ NA ಜಾಗ ಮಾರಾಟಕ್ಕಿದೆ. ದರ: ರೂ. 7 ಲಕ್ಷ / ಗುಂಟೆ ಸಂಪರ್ಕ:Tel:+919481720274

Read More

ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದಿಂದ ನೋಟ್‌ಬುಕ್ ವಿತರಣೆ

ದಾಂಡೇಲಿ : ಈ ದೇಶ ಕಂಡ ಧೀಮಂತ ನಾಯಕರು ಹಾಗೂ ಭಾರತೀಯ ಜನತಾ ಸಂಘದ ಸ್ಥಾಪಕರಾದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಇವರ ಪುಣ್ಯತಿಥಿಯ ನೆನಪಿಗಾಗಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ವತಿಯಿಂದ ದಾಂಡೇಲಿ ತಾಲೂಕಿನ ಗ್ರಾಮೀಣ ಪ್ರದೇಶಗಳಾದ…

Read More

ಮರುಡಾಂಬರೀಕರಣ ಕಾಮಗಾರಿಗೆ ಚಾಲನೆ

ಸಿದ್ದಾಪುರ: ತಾಳಗುಪ್ಪಾ-ಖಾನಾಪುರ ರಾಜ್ಯ ಹೆದ್ದಾರಿಯ ಚೂರಿಕಟ್ಟೆ ಕ್ರಾಸ್‌ನಿಂದ ಕುಣಜಿ ಆಂಜನೇಯ ದೇವಾಲಯದವರೆಗೆ ಮರು ಡಾಂಬರೀಕರಣ ಹಾಗೂ ತಿರುವು ಸುಧಾರಣೆ ಕಾಮಗಾರಿಗೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಸೋಮವಾರ ಭೂಮಿಪೂಜೆ ನೆರವೇರಿಸಿದರು. ತಾಲೂಕಿನ ಕಾವಂಚೂರಿನಲ್ಲಿ ಶಿಲಾನ್ಯಾಸ ನೆರವೇರಿಸಿ ಗುಣಮಟ್ಟದೊಂದಿಗೆ…

Read More

ವಿಶೇಷ ಚೇತನರಿಗೆ ಟ್ರೈಸಿಕಲ್ ವಿತರಣೆ

ಸಿದ್ದಾಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಉಚಿತವಾಗಿ ವಿಕಲಚೇತನರಿಗೆ ನೀಡುವ ಟ್ರೈಸಿಕಲನ್ನು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಸೋಮವಾರ ವಿತರಿಸಿದರು. ಇಲ್ಲಿಯ ತಾಲೂಕಾ ಪಂಚಾಯ್ತಿ ಆವರಣದಲ್ಲಿ ಟ್ರೈಸಿಕಲ್ ವಿತರಣೆ ಮಾಡಿ ಸುರಕ್ಷಿತವಾಗಿ ಚಾಲನೆ ಮಾಡುವಂತೆ…

Read More

ನೂತನ ಬಸ್ ಮಾರ್ಗಕ್ಕೆ ಶಾಸಕ ಭೀಮಣ್ಣ ಚಾಲನೆ

ಸಿದ್ದಾಪುರ: ತಾಲೂಕಿನ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಆರಂಭಿಸಲಾದ ನೂತನ ಗ್ರಾಮೀಣ ಸಾರಿಗೆ ಬಸ್ ಮಾರ್ಗಕ್ಕೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಸೋಮವಾರ ಚಾಲನೆ ನೀಡಿದರು. ಸಿದ್ದಾಪುರ-ವಡಗೇರಿ ಹಾಗೂ ಶಿರಸಿ-ಆಡುಕಟ್ಟಾ-ಸಾಗರ…

Read More

ಅಡಿಕೆ ಜೊತೆ‌ ಉಪಬೆಳೆಗಳ ಬೆಳೆಯುವಿಕೆಗೆ ಆದ್ಯತೆ‌ ನೀಡಿ: ಶಾಸಕ ಭೀಮಣ್ಣ ನಾಯ್ಕ್

ಸಿದ್ದಾಪುರ: ಅಡಕೆ ಬೆಳೆಯುವ ಪ್ರದೇಶ ದಿನದಿಂದ ದಿನಕ್ಕೆ ಸಾವಿರಾರು ಎಕರೆ ವಿಸ್ತರಣೆಯಾಗುತ್ತಿದೆ. ಮುಂದೊಂದು ದಿನ ಅಡಿಕೆ ದರ ಪಾತಾಳಕ್ಕೆ ಕುಸಿಯುವ ಆತಂಕವಿದ್ದು, ರೈತರು ಅಡಿಕೆ ಜತೆಗೆ ಉಪಬೆಳೆಗಳನ್ನು ಬೆಳೆಯುವಂತೆ ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಸಲಹೆ ನೀಡಿದರು. ಸಿದ್ದಾಪುರ…

Read More

ಮನೆ ಮಾರಾಟಕ್ಕಿದೆ- ಜಾಹೀರಾತು

ಹೊಸ ಮನೆ ಮಾರಾಟಕ್ಕಿದೆ ಮಾಸ್ಟರ್‌ ಬೆಡ್‌ರೂಂ, ಮೊಡ್ಯೂಲರ್ ಕಿಚನ್ ಹಾಗೂ ಆಧುನಿಕ ಸೌಲಭ್ಯಗಳುಳ್ಳ 2BHK ಹೊಸ ಮನೆ ಮಾರುವುದಿದೆ. ಹಾಗೂ ಇನ್ನು ಕೆಲವು ಸೈಟ್‌ಗಳು ಲಭ್ಯ. ಅರುಂಧತಿ ನಗರ, ಇಸಳೂರು, ಶಿರಸಿ📱Tel:+919743177256📱Tel:+919482510449 ಇದು ಜಾಹೀರಾತು ಆಗಿರುತ್ತದೆ.

Read More

ಯಲ್ಲಾಪುರದಲ್ಲಿ ಶ್ಯಾಮಪ್ರಸಾದ್ ಮುಖರ್ಜಿ ಪುಣ್ಯತಿಥಿ ಆಚರಣೆ

ಯಲ್ಲಾಪುರ: ತಾಲೂಕಿನ ಗುಳ್ಳಾಪುರದಲ್ಲಿ ಭಾರತೀಯ ಜನತಾ ಪಾರ್ಟಿ ಯಲ್ಲಾಪುರ ಮಂಡಳದ ವತಿಯಿಂದ ರವಿವಾರ ಸಂಜೆ ಶ್ಯಾಮಪ್ರಸಾದ ಮುಖರ್ಜಿಯವರ ಪುಣ್ಯತಿಥಿ ಅಂಗವಾಗಿ ಬಲಿದಾನ ದಿವಸ ಹಾಗೂ ವೃಕ್ಷಾರೋಪಣ ಕಾರ್ಯಕ್ರಮ ನಡೆಯಿತು. ಮಂಡಲಾಧ್ಯಕ್ಷ ಪ್ರಸಾದ ಹೆಗಡೆ,ಪ್ರಮುಖರಾದ ಮಹಾಬಲೇಶ್ವರ ಭಟ್ಟ ಗುಳ್ಳಾಪುರ, ನಾರಾಯಣ…

Read More

ಯುವ ಬರಹಗಾರರ ಮೇಲಿದೆ ಸಾಹಿತ್ಯ ಬೆಳೆಸುವ ಜವಾಬ್ದಾರಿ: ಭಾಗೀರಥಿ ಹೆಗಡೆ

ಶಿರಸಿ: ಸಾಹಿತ್ಯ ಕ್ಷೇತ್ರವನ್ನು ಬೆಳೆಸುವ ಜವಾಬ್ದಾರಿ ಯುವ ಬರಹಗಾರರ ಮೇಲಿದೆ ಎಂದು ಹೆಸರಾಂತ ಕವಿ ಭಾಗೀರಥಿ ಹೆಗಡೆ ಹೇಳಿದರು.ನಗರದ ನೆಮ್ಮದಿ ಕುಟೀರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಹಿತ್ಯ ಸಿಂಚನ ಬಳಗದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬರಹಗಾರರು ಹೆಚ್ಚೆಚ್ಚು…

Read More
Back to top