Slide
Slide
Slide
previous arrow
next arrow

ಹಾಲು ಒಕ್ಕೂಟ ಚುನಾವಣೆ; ಗೆಲುವು ಯಾರಿಗೆ ?ಜನಬಲ Vs ಧನಬಲ, ಅಭಿವೃದ್ಧಿ Vs ರಾಜಕೀಯ, ಸೇವೆ Vs ಸ್ವಾರ್ಥ ಪ್ರತಿಷ್ಟೆ

ಶಿರಸಿ: ತೀವ್ರ ಕುತೂಹಲ ಮೂಡಿಸಿರುವ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ವಿಜಯಮಾಲೆ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದುನೋಡಬೇಕಿದೆ. ಜೂ. 30, ಭಾನುವಾರ ಧಾರವಾಡದ ಹಾಲು ಒಕ್ಕೂಟದ ಕೇಂದ್ರ ಕಛೇರಿಯಲ್ಲಿ ಚುನಾವಣೆ ನಡೆಯಲಿದ್ದು, ಸಂಜೆ ಫಲಿತಾಂಶ…

Read More

ಜೋಯಿಡಾದಲ್ಲಿ ಉದ್ಯಮಶೀಲತಾ ತರಬೇತಿಗೆ ಚಾಲನೆ

ಜೋಯಿಡಾ: ತಾಲೂಕಿನ ತಾಲೂಕು ಪಂಚಾಯತನ ಸಾಮರ್ಥ್ಯ ಸೌಧದಲ್ಲಿ ಸಿಡಾಕ್ ಸಂಸ್ಥೆ ಧಾರವಾಡ ಮತ್ತು ಸಂಜೀವಿನಿ ಕೆಎಸ್ಆರ್‌ಎಲ್‌ಪಿಎಸ್ ಸಹಯೋಗದಲ್ಲಿ ದಿನಾಂಕ:28/06/2024 ರಿಂದ 04/07/2024ರ ವರೆಗೆ ನಡೆಯುವ ಸ್ವಸಹಾಯ ಸಂಘಗಳ ಸದಸ್ಯರುಗಳ ಉದ್ಯಮಶೀಲತಾ ತರಬೇತಿಗೆ ಚಾಲನೆ ನೀಡಲಾಯಿತು.         …

Read More

ಶಿಕ್ಷಕರ ಅರ್ಹತಾ ಪರೀಕ್ಷೆ :ನಿಷೇಧಾಜ್ಞೆ ಜಾರಿ

ಕಾರವಾರ: ಶಿಕ್ಷಕರ ಅರ್ಹತಾ ಪರೀಕ್ಷೆಯು ಜೂ. 30 ರಂದು ಕಾರವಾರದ ಸೇಂಟ್. ಮೈಕಲ್ ಕಾನ್ವೆಂಟ್ ಹೈಸ್ಕೂಲ್, ಹಿಂದೂ ಹೈಸ್ಕೂಲ್, ಬಾಲ ಮಂದಿರ, ಪ್ರೌಢಶಾಲೆ, ಸರ್ಕಾರಿ ಪಿಯು ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ರಹೀಂ ಖಾನ್ ಯೂನಿಟಿ ಹೈಸ್ಕೂಲ್, ಶಿವಾಜಿ…

Read More

ಹೊನ್ನಾವರದಲ್ಲಿ ಆಂಬ್ಯುಲೆನ್ಸ್ ಪಲ್ಟಿ: ತಪ್ಪಿದ ಭಾರಿ ಅನಾಹುತ

ಹೊನ್ನಾವರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಹೊಸಪಟ್ಟಣ ಕ್ರಾಸ್ ಹತ್ತಿರ ಆ್ಯಂಬುಲೆನ್ಸ್ ವಾಹನವೊಂದು ಪಲ್ಟಿಯಾಗಿದೆ. ಕುಮಟಾ ಕೆನರಾ ಹೆಲ್ತ್‌ಕೇರ್‌ನಿಂದ ಮಂಗಳೂರು ಶ್ರೀನಿವಾಸ ಆಸ್ಪತ್ರೆಗೆ ಪಾರ್ಶ್ವವಾಯು ತುತ್ತಾದ ರೋಗಿಯನ್ನು ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. ಪಲ್ಟಿಯಾದ ಪರಿಣಾಮ ಪಾರ್ಶ್ವವಾಯುವಿಗೆ ತುತ್ತಾದ…

Read More

ಭೈರುಂಬೆ ಶ್ರೀ ಶಾರದಾಂಬಾ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಸ್ಥಾಪನಾ ದಿನಾಚರಣೆ

ಶಿರಸಿ: ತಾಲೂಕಿನ ಭೈರುಂಬೆಯ ಶ್ರೀ ಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯನ್ನು ಜೂ.24, ಸೋಮವಾರದಂದು ಸಂಸ್ಥೆಯ ಸಭಾಭವನದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅದಮ್ಯ ಚೇತನ ಮುಖ್ಯಸ್ಥೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ ಬೆಂಗಳೂರು ಮಾತನಾಡಿ, ನಾವು ಉತ್ಪಾದಿಸುವ…

Read More

ಡೆವಲಪ್‌ಮೆಂಟ್ ಸೊಸೈಟಿ: ಹಸಿರು ಸಂತೆ

ಡೆವಲೆಪ್‌ಮೆಂಟ್‌ ಸೊಸೈಟಿ🍃☘️ ಹಸಿರು ಸಂತೆ☘️🍃🌱 ವಿವಿಧ ತಳಿಯ ತೆಂಗು, ಹಲಸು, ಮಾವು ಇತರ ತಳಿಯ ಹಣ್ಣಿನ ಗಿಡಗಳು ಹಾಗೂ ಹೂವಿನ ಗಿಡಗಳು ಲಭ್ಯವಿರುತ್ತದೆ. ಭೇಟಿ ನೀಡಿಡೆವಲಪ್ಮೆಂಟ್ ಸೊಸೈಟಿ ಯಲ್ಲಾಪುರ ರಸ್ತೆ, ಶಿರಸಿ📱 Tel:+916361418032

Read More

ಯಲ್ಲಾಪುರ ಡೆಂಗ್ಯೂ ನಿಯಂತ್ರಣ ಜಾಗೃತಿ ಜಾಥಾ

ಯಲ್ಲಾಪುರ: ಪಟ್ಟಣದ ತಹಶಿಲ್ದಾರ ಕಚೇರಿಯ ಆವರಣದಲ್ಲಿ ಆರೋಗ್ಯ ಇಲಾಖೆಯ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡ ಡೆಂಗ್ಯೂ ನಿಯಂತ್ರಣ ಸಂಬಂಧ ಜಾಗೃತಿ ಜಾಥಾಕ್ಕೆ ತಹಶೀಲ್ದಾರ ಅಶೋಕ ಭಟ್ಟ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು,ಡೆಂಗ್ಯೂ ಜ್ವರ ಎಲ್ಲೆಡೆ ಹಬ್ಬುತ್ತಿದ್ದು,ಆತಂಕಕ್ಕೆ ಕಾರಣವಾಗಿದೆ. ಈ…

Read More

ಡೆಂಗಿಜ್ವರ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ : ಸತೀಶ್ ಸೈಲ್

ಕಾರವಾರ: ಡೆಂಗಿ ಜ್ವರ ನಿಯಂತ್ರಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರೂ ಈಡಿಸ್ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶ ಪಡಿಸಿ , ಡೆಂಗಿ ಜ್ವರ ಹರಡದಂತೆ ಮುಂಜಾಗ್ರತೆ ವಹಿಸಬೇಕೆಂದು ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಅಂಡ್ ಏಜೆನ್ಸಿಸ್ ಅಧ್ಯಕ್ಷ ಹಾಗೂ ಶಾಸಕ…

Read More

ಜಿಲ್ಲೆಯಾದ್ಯಂತ ಸ್ಕ್ಯಾನಿಂಗ್ ಸೆಂಟರ್‌ಗಳ ವ್ಯಾಪಕ ತಪಾಸಣೆ :ಡಾ. ವಸ್ತ್ರದ್

ಕಾರವಾರ: ಜಿಲ್ಲೆಯಲ್ಲಿ ಗರ್ಭ ಪೂರ್ವ ಮತ್ತು ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ತಡೆಯುವ ನಿಟ್ಟಿನಲ್ಲಿ ಜುಲೈ ೨೦೨೪ ರಿಂದ ಸೆಪ್ಟಂಬರ್ ೨೦೨೪ ರವರೆಗೆ, ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿವತಿಯಿಂದ ಜಿಲ್ಲೆಯಲ್ಲಿನ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‌ಗಳ ವ್ಯಾಪಕ ತಪಾಸಣೆ…

Read More

ಇಡಗುಂದಿ ವಿಶ್ವದರ್ಶನದಲ್ಲಿ ಶಾಲಾ ಸಂಸತ್ ಚುನಾವಣೆ

ಯಲ್ಲಾಪುರ: ಇಡಗುಂದಿ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ನೇತಾಜಿ ಸಮಾಜ ವಿಜ್ಞಾನ ಸಂಘ ಹಾಗೂ ಮತದಾರರ ಸಾಕ್ಷರತಾ ಕ್ಲಬ್ ಅಡಿಯಲ್ಲಿ ಶಾಲಾ ಸಂಸತ್ ಚುನಾವಣೆ ನಡೆಸಲಾಯಿತು. ಚುನಾವಣೆಗಳ ಕುರಿತಾದ ಅರಿವು ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿಯೇ ಮೂಡಿದರೆ ಭಾವೀ ಮತದಾರರಾಗಿ ತಮ್ಮ ಜವಾಬ್ದಾರಿಯನ್ನು…

Read More
Back to top