Slide
Slide
Slide
previous arrow
next arrow

ಸರ್ವಾನುಮತದ ಠರಾವಿಗೆ ಕಾರ್ಯಾಧ್ಯಕ್ಷರ ಮೇಲೆ ಮಾತ್ರ ಕೇಸ್ ದಾಖಲು !

ಇದೇನಾ ಸಹಕಾರಿ ಸಾಕ್ಷರತೆ ಎಂದ ಸದಸ್ಯ ಜನತೆ ! ದ್ವೇಷ ರಾಜಕೀಯಕ್ಕೆ ಸದಸ್ಯರು ಪುಲ್ ಗರಂ ಗೋಪಿಕೃಷ್ಣ🖋 ಶಿರಸಿ: ರಾಜ್ಯದ ಸಹಕಾರಿ ರಂಗದಲ್ಲಿ ಉತ್ತರ ಕನ್ನಡ ಸಹಕಾರಿ ಕ್ಷೇತ್ರ ಬಹಳ ಎತ್ತರದ ಸ್ಥಾನದಲ್ಲಿತ್ತು. ಆದರೆ ಇತ್ತಿಚಿನ ಕೆಲವು ವರ್ಷದಲ್ಲಿನ…

Read More

ಹೆಗ್ಗರಣಿ ಪ್ರೌಢಶಾಲೆ: ನೂರಕ್ಕೆ ನೂರು ಫಲಿತಾಂಶ

ಸಿದ್ದಾಪುರ: 2023- 24ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು, ಇಲ್ಲಿನ ಹೆಗ್ಗರಣಿಯ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ನೂರಕ್ಕೆ ನೂರು ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಒಟ್ಟು 67 ವಿದ್ಯಾರ್ಥಿಗಳು ಕುಳಿತಿದ್ದರು. ನಿತ್ಯಾ ಹೆಗಡೆ  ಪ್ರಥಮ…

Read More

SSLC: ಶಿರಸಿಯ ಮೂವರು ರಾಜ್ಯಕ್ಕೆ ದ್ವಿತೀಯ; ಓರ್ವಳು ತೃತೀಯ

ಶಿರಸಿ: ಎಸ್​ಎಸ್​ಎಲ್​​ಸಿ ಫಲಿತಾಂಶ ಪ್ರಕಟವಾಗಿದೆ. ಶಿರಸಿ ಶೈಕ್ಷಣಿಕ ಜಿಲ್ಲೆಯು ರಾಜ್ಯದ ಮಟ್ಟದಲ್ಲಿ ನಾಲ್ಕು ಸ್ಥಾನ ಪಡೆದುಕೊಂಡಿದೆ‌. ಮೂವರು ರಾಜ್ಯಕ್ಕೆ ದ್ವಿತೀಯ, ಓರ್ವರು ತೃತೀಯ ರ‍್ಯಾಂಕ್‌ ಪಡೆದಿದ್ದಾರೆ. 625ಕ್ಕೆ 624 ಅಂಕಗಳನ್ನು ಪಡೆದುಕೊಂಡು ಶಿರಸಿ ತಾಲೂಕಿನ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ…

Read More

SSLC ಫಲಿತಾಂಶ; ಭೈರುಂಬೆ ಪ್ರೌಢಶಾಲೆ ಶ್ರೀರಾಮ್ ರಾಜ್ಯಕ್ಕೆ ದ್ವಿತೀಯ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಳೆದ ವರ್ಷಕ್ಕಿಂತ ಕಡಿಮೆ ಆಗಿದೆ. ಉಡುಪಿ ಮೊದಲ ಸ್ಥಾನ, ದಕ್ಷಿಣ ಕನ್ನಡ ಎರಡನೇ ಸ್ಥಾನ ಹಾಗೂ ಶಿವಮೊಗ್ಗ ಮೂರನೇ ಸ್ಥಾನ ಪಡೆದರೆ, ಯಾದಗಿರಿ ಕೊನೆ ಸ್ಥಾನವನ್ನು ಪಡೆದಿದೆ. ಶಿರಸಿ ಶೈಕ್ಷಣಿಕ ಜಿಲ್ಲೆಗೆ ಸಂಬಂಧಿಸಿ…

Read More

ಉ.ಕ. ಲೋಕಸಭಾ ಕ್ಷೇತ್ರದಲ್ಲಿ ದಾಖಲೆಯ ಶೇ.76.53 ಮತದಾನ: ಡಿಸಿ ಮಾನಕರ್ ಹರ್ಷ

ಕಾರವಾರ: ಉತ್ತರ ಕನ್ನಡ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಮೇ 7 ರಂದು ನಡೆದ ಮತದಾನದಲ್ಲಿ ಒಟ್ಟು 12,56,027 ಮಂದಿ ಮತದಾರರು ಮತ ಚಲಾಯಿಸಿದ್ದು, ಸರ್ವಾಧಿಕ ದಾಖಲೆಯ ಶೇ. 76.3 ರಷ್ಟು ಮತದಾನವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ.74.16 ಮತದಾನವಾಗಿದ್ದು,…

Read More

ಅರಬೈಲ್ ಘಟ್ಟದ ಯೂ ಟರ್ನ್ ಡಿವೈಡರ್ ಸರಿಪಡಿಸುವಂತೆ ಮನವಿ

ಯಲ್ಲಾಪುರ: ತಾಲೂಕಿನ ಅರಬೈಲ್ ಘಟ್ಟದ ಯೂ-ಟರ್ನ್ ಬಳಿ ರಸ್ತೆಗೆ ಅಳವಡಿಸಿದ ಡಿವೈಡರ್‌ಗಳು ಅಸ್ತವ್ಯಸ್ತಗೊಂಡಿದ್ದು ವಾಹನಗಳ ಓಡಾಟಕ್ಕೆ ಭಾರಿ ತೊಂದರೆ ಉಂಟಾಗುತ್ತಿದೆ. ಅಪಘಾತ ವಲಯವಾಗಿರುವ ಯೂಟರ್ನ್ ಬಳಿ ಡಿವೈಡರ್ ಗಳನ್ನು ಸಂಬಂಧಪಟ್ಟ ರಾಷ್ಟ್ರೀಯ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ತಕ್ಷಣವೇ ಸರಿಪಡಿಸಬೇಕು…

Read More

ಆಕಸ್ಮಿಕವಾಗಿ ನೀರಿಗೆ ಬಿದ್ದ ಮೀನುಗಾರನ ರಕ್ಷಣೆ: ಆಸ್ಪತ್ರೆಗೆ ದಾಖಲು

ಭಟ್ಕಳ : ಅಳ್ವೆಕೋಡಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟವೊಂದರಿಂದ ಮೀನುಗಾರನೊರ್ವ ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಮೀನುಗಾರನನ್ನು ಗಿರೀಶ ಪರಮಯ್ಯ ದೇವಾಡಿಗ ಶಿರಾಲಿ ಮಾವಿನಕಟ್ಟೆ ಹೆದ್ದಾರಿ ಮನೆ ನಿವಾಸಿ ಎಂದು ತಿಳಿದು ಬಂದಿದೆ.…

Read More

ವ್ಯಕ್ತಿಯ‌ ಮೇಲೆ ಹಲ್ಲೆ, ಜೀವ ಬೆದರಿಕೆ: ಪ್ರಕರಣ ದಾಖಲು

ಹೊನ್ನಾವರ:ತಾಲೂಕಿನ ಚಂದಾವರದ ಸುಲ್ತಾನಕೇರಿಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನಿಗೆ ಈರ್ವರು ಹಲ್ಲೆಪಡಿಸಿ,ಜೀವಬೆದರಿಕೆ ಹಾಕಿರುವ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚಂದಾವರದ ಸುಲ್ತಾನಕೇರಿಯ ನಿವಾಸಿ ಮಹಮ್ಮದ ಶರೀಪ್ ಅಬ್ದುಲ್ ಖಾದರ್ ಸಂಶಿ ಇವರು ಮೇ.3 ಶುಕ್ರವಾರ ಮಧ್ಯಾಹ್ನ…

Read More

ಮೇ.9ಕ್ಕೆ ಎಸ್‌ಎಸ್ಎಲ್‌ಸಿ ಫಲಿತಾಂಶ ಪ್ರಕಟ

ಬೆಂಗಳೂರು: ಎಸ್ಎಸ್ಎಲ್‌ಸಿ ಪರೀಕ್ಷಾ ಫಲಿತಾಂಶ ಮೇ.9 ಗುರುವಾರದಂದು ಪ್ರಕಟಗೊಳ್ಳಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದು, http://karresults.nic.in ವೆಬ್‌ಸೈಟ್‌ ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ.

Read More

ಶಾಸಕ ಭೀಮಣ್ಣ ಮೇಲೆ ಜೇನು ದಾಳಿ; ಆತಂಕ ಬೇಡ

ಶಿರಸಿ: ತಾಲೂಕಿನ ಕೆಂಗ್ರೆಹೊಳೆ ಬಳಿ ನೀರಿನ ಮಟ್ಟ ಪರಿಶೀಲನೆ ಮಾಡುತ್ತಿರುವ ಸಂದರ್ಭದಲ್ಲಿ ಶಾಸಕ ಭೀಮಣ್ಣ ನಾಯ್ಕ್ ಹಾಗೂ ನಗರಸಭೆ ಪೌರಾಯುಕ್ತ ಕಾಂತರಾಜ ಹಾಗೂ ನಗರಸಭೆ ಸದಸ್ಯ ಖಾದರ ಆನವಟ್ಟಿ ಮೇಲೆ ಏಕಾಏಕಿ ಜೇನು ಹುಳುಗಳು ದಾಳಿ ನಡೆಸಿವೆ. ಜೇನು…

Read More
Back to top