Slide
Slide
Slide
previous arrow
next arrow

ದೇವರ ಮುಖ ಹೋಲುವ ಅಡಿಕೆ

ಕುಮಟಾ: ತಾಲೂಕಿನ ದಿವಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಅಂತ್ರವಳ್ಳಿ ಹೊಂಡದಹಕ್ಕಲ್ ರಾಜು ದೇಸಾಯಿಯವರ ಮನೆಯ ತೋಟದಲ್ಲಿ ಬೆಳೆದಿರುವ ಅಡಿಕೆಯ ರಾಶಿ ಬೇರ್ಪಡಿಸುವ ಸಮಯದಲ್ಲಿ ದೇವರ ಮುಖಆಕೃತಿಯ ಅಡಿಕೆ ಸಿಕ್ಕಿದೆ. ಈ ಅಡಿಕೆಯ ಮೇಲ್ಭಾಗದಲ್ಲಿ ದೇವರ ಆಕೃತಿ ಹೋಲುವಂತೆ ಇದ್ದು…

Read More

ಬೆಳ್ಳಿಹಬ್ಬದ ಸಂಭ್ರಮದಲ್ಲಿ ಯು.ಕೆ.ಸೌಹಾರ್ದ ಸೊಸೈಟಿ

ಯಲ್ಲಾಪುರ: ಉತ್ತಮ, ಜನೋಪಯೋಗಿ ಕಾರ್ಯಗಳ ಮೂಲಕ ಸಾರ್ವಜನಿಕರ ಮತ್ತು ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ ಯಲ್ಲಾಪುರದ ಯು.ಕೆ.ಸೌಹಾರ್ದ ಕ್ರೆಡಿಟ್ ಸಹಕಾರಿ ಸೊಸೈಟಿಯು ಬೆಳ್ಳಿಹಬ್ಬದ ಹೊಸ್ತಿಲಲ್ಲಿದೆ. ಈ ಸಂದರ್ಭದಲ್ಲಿ ಅಪರೂಪದ, ಅವಿಸ್ಮರಣೀಯ ಕಾರ್ಯಕ್ರಮಗಳನ್ನು ಆಯೋಜಿಸಲು ಆಡಳಿತ ಮಂಡಳಿ ನಿರ್ಣಯಿಸಿದೆ ಎಂದು ಸಂಘದ…

Read More

ಮೇ.11ಕ್ಕೆ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭ

ಶಿರಸಿ: ಉಷಾ ನಾರಾಯಣ ಹೆಗಡೆ ಹೊಸಳ್ಳಿ ಇವರು ರಚಿಸಿದ ‘ಇವಳೊಳಗಿನ ಅವಳು’, ‘ಬೇಲಿಯಂಚಿನ ಬಿಳಿ ಹೂಗಳು’, ‘ನಾನು ನಾನಾಗುವ ಹೊತ್ತು’ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭವು ಮೇ.11, ಶನಿವಾರ ಮಧ್ಯಾಹ್ನ 4 ಗಂಟೆಗೆ ಕೊಳಗೀಬೀಸ್‌ನ ಮಾರುತಿ ದೇವಸ್ಥಾನದಲ್ಲಿ ನಡೆಯಲಿದೆ.…

Read More

ಅಕ್ಷಯ ತೃತೀಯದ ಶುಭಾಶಯಗಳು- ಜಾಹೀರಾತು

ಆತ್ಮೀಯ ಗ್ರಾಹಕ ಬಂಧುಗಳಿಗೆ, ನಾಡಿನ ಸಮಸ್ತ ಜನತೆಗೆಲ್ಲ ಇಂದು “ಅಕ್ಷಯ ತೃತೀಯ” ಹಾರ್ದಿಕ ಶುಭಾಶಯಗಳು ಪ್ರದೀಪ ಜ್ಯುವೆಲರ್ಸ್ಶಿರಸಿ

Read More

‘ಕಡವೆ ಕುಟುಂಬ’ಕ್ಕೆ ಮಸಿ ಬಳಿದರೆ ಅಧಿಕಾರದ ಖುರ್ಚಿ ಶಾಶ್ವತ’

ಇದು ಹೊಸ ಅಧ್ಯಕ್ಷರ ಹಳೇ ವರಸೆ | ಕಡವೆ ಕುಟುಂಬದ ಮೇಲಿನ ವಿಶ್ವಾಸಕ್ಕೆ ಚ್ಯುತಿಯಿಲ್ಲ ಎಂದ ಸದಸ್ಯರು ಸಹಕಾರಿ ಕ್ಷೇತ್ರಕ್ಕೆ ಉತ್ತರ ಕನ್ನಡ ಮಾದರಿಯಾದ ಕಾಲವೊಂದಿತ್ತು. ಶತಮಾನದ ಹಿಂದೆ ಅಂದಿನ ನಮ್ಮ ಜನರು ತಮ್ಮ ಮನೆಯ ಸ್ವಂತ ಆಸ್ತಿಯನ್ನು…

Read More

ಗೂಡ್ಸ್ ವಾಹನ,ಕಾರ್‌ ನಡುವೆ ಡಿಕ್ಕಿ: ಓರ್ವಳಿಗೆ ಗಾಯ

ಯಲ್ಲಾಪುರ: ತಾಲೂಕಿನ ಅರಬೈಲ್ ಘಟ್ಟದ ಶೀರ್ಲೆ ಫಾಲ್ಸ್ ಕ್ರಾಸ್‌ನಲ್ಲಿ ಗೂಡ್ಸ್‌ ವಾಹನ ಹಾಗೂ ಕಾರ್ ನಡುವೆ ಡಿಕ್ಕಿ ಸಂಭವಿಸಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕಳೋರ್ವಳಿಗೆ ಗಾಯವಾದ ಘಟನೆ ನಡೆದಿದೆ. ಗೂಡ್ಸ್ ವಾಹನದ ಚಾಲಕ ಲಕ್ಷ್ಮಣ ಸಿದ್ದಿ ಈತನು ತನ್ನ ಹೊಸದಾದ,…

Read More

SSLC ಫಲಿತಾಂಶ: ವಿಶ್ವದರ್ಶನ ಶಿಕ್ಷಣ ಸಮೂಹ ಪ್ರೌಢಶಾಲೆಗಳ ಉತ್ತಮ ಸಾಧನೆ

ಯಲ್ಲಾಪುರ: 2023-24ನೇ ಸಾಲಿನ ರಾಜ್ಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಮೂಹದ ಮೂರು ಪ್ರೌಢಶಾಲೆಗಳು ಉತ್ತಮ ಸಾಧನೆ ತೋರಿವೆ. ವಿಶ್ವದರ್ಶನ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಶೇ.98.48 ಫಲಿತಾಂಶ ದಾಖಲಿಸಿದ್ದು, ಶಾಲೆಯ ವಿದ್ಯಾರ್ಥಿನಿ ಪ್ರಣತಿ ವಿ.…

Read More

ಗೋಕರ್ಣ ಮಹಾಬಲೇಶ್ವರ ಸನ್ನಿಧಿಯಲ್ಲಿ ಪೂಜೆ ವಿವಾದ: ಪ್ರತಿಭಟನೆ

ಗೋಕರ್ಣ : ಶ್ರೀ ಕ್ಷೇತ್ರ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿರುವ ನಂದಿಗೆ ತೀರ್ಥ ಪ್ರಸಾದ ಉಪಾಧಿ ನೀಡುವ ಕಾರ್ಯ ಹಲವು ಶತಮಾನಗಳಿಂದ ಎರಡು ಕುಟುಂಬಗಳಿಗೆ ವಹಿಸಲಾಗಿದ್ದು, ಆದರೆ ಕಳೆದ ಕೆಲವು ವರ್ಷಗಳಿಂದ ಒಂದೇ ಕುಟುಂಬದವರು ವರ್ಷವಿಡೀ ತಾವೇ ಕರ್ತವ್ಯ ನಿರ್ವಹಿಸಿ…

Read More

ಮೇ.11,12ಕ್ಕೆ ನಾಡಗುಳಿಯವರ ಚಿತ್ರಕಲಾ ಪ್ರದರ್ಶನ

ಶಿರಸಿ: ಪ್ರಪ್ರಥಮ ಬಾರಿಗೆ ಖ್ಯಾತ ಚಿತ್ರ ಕಲಾವಿದೆ, ಗಾಯಕಿ, ರಾಜ್ಯ ಕರಕುಶಲ ಪ್ರಶಸ್ತಿ ಪುರಸ್ಕೃತೆ ರೇಖಾ ಸತೀಶ ಭಟ್ಟ ನಾಡಗುಳಿಯವರ ಕೈಯಲ್ಲಿ ಅರಳಿದ ಚಿತ್ರಕಲಾ ಪ್ರದರ್ಶನವನ್ನು ಮೇ.11 ಹಾಗೂ 12 ರಂದು ಹೊಟೆಲ್ ಸುಪ್ರಿಯಾ ಇಂಟರ್ ನ್ಯಾಶನಲ್‌ನ ಸಂಭ್ರಮ…

Read More

ಮೇ.10ಕ್ಕೆ ಭಕ್ತಿಗೀತೆ ಪುಸ್ತಕ, ಧ್ವನಿ ಮುದ್ರಿಕೆ ಲೋಕಾರ್ಪಣೆ

ಶಿರಸಿ: ತಬಲಾ ವಾದಕ ಅನಂತ ಹೆಗಡೆ ವಾಜಗಾರ ಇವರು ರಚಿಸಿ ಸ್ವರ ಸಂಯೋಜನೆಗೊಳಿಸಿದ ‘ಸ್ತುತಿ ಸಂಹಿತಾ’ ಭಕ್ತಿಗೀತೆ ಪುಸ್ತಕ ಹಾಗೂ ಧ್ವನಿ ಮುದ್ರಿಕೆಯ ಲೋಕಾರ್ಪಣೆ ಮತ್ತು ಸಂಗೀತ ಕಾರ್ಯಕ್ರಮ ಶ್ರೀಮನ್ನೆಲೆಮಾವು ಮಠದಲ್ಲಿ ಮೇ.10ರ ಸಂಜೆ 4ಕ್ಕೆ ನಡೆಯಲಿದೆ.ಸಂಹಿತಾ ಮ್ಯೂಸಿಕ್…

Read More
Back to top