Slide
Slide
Slide
previous arrow
next arrow

ಅಧಿಕಾರಿಗಳ ನಿರ್ಲಕ್ಷ್ಯ ಆರೋಪ; ಮತಗಟ್ಟೆಗೆ ಬಂದು ಮತ ಚಲಾಯಿಸಿದ ವೃದ್ಧೆ

ಸಿದ್ದಾಪುರ: ತಾಲೂಕಿನ ಅಣಲೇಬೈಲ್ ಗ್ರಾ.ಪಂ ವ್ಯಾಪ್ತಿಯ ಅತ್ತೀಮುರ್ಡು ಗ್ರಾಮದ ಕಂಚೀಮನೆಯ ವೃದ್ಧೆ ಭವಾನಿ ಮಂಜುನಾಥ ಹೆಗಡೆ (89 ವರ್ಷ) ಮತದಾನ ಮಾಡಿದರು. ಎದ್ದು ನಿಲ್ಲಲು, ಓಡಾಡಲು ಸಾಧ್ಯವಿಲ್ಲದಿದ್ದರೂ ಮತದಾನ ಮಾಡಿ, ಯುವಕರಲ್ಲಿ ಮತದಾನದ ಮಹತ್ವ ಸಾರಿದರು. ಅಶಕ್ತರಿಗೆ, ವಯೋವೃದ್ಧರಿಗೆ…

Read More

ಅಭಿವೃದ್ಧಿ ಕಾರ್ಯಕ್ಕಾಗಿ ನೀತಿ ಸಂಹಿತೆ ಸಡಿಲಿಕೆಗೆ ಶಾಸಕ ಹೆಬ್ಬಾರ್ ಮನವಿ

ಯಲ್ಲಾಪುರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಶಾಸಕ ಶಿವರಾಮ ಹೆಬ್ಬಾರ್ ತಾಲೂಕಿನ ಇಡಗುಂದಿ ಗ್ರಾ.ಪಂ ವ್ಯಾಪ್ತಿಯ ಅರಬೈಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಬಳಿಕ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ಶಾಂತಿಯುತವಾಗಿ…

Read More

ತಾಲೂಕಾವಾರು ಮತದಾನದ ಅಂಕಿ-ಅಂಶ ಇಲ್ಲಿದೆ..!

ಶಿರಸಿ: ತೀವ್ರ ಕುತೂಹಲ ಮೂಡಿಸಿದ್ದ ಲೋಕಸಭೆ ಚುನಾವಣೆಯ ಎರಡನೇ ಹಂತ ಮಂಗಳವಾರ ಮುಗಿದಿದ್ದು, ಜಿಲ್ಲೆಯಲ್ಲಿ ಒಟ್ಟೂ 76.53% ಮತದಾನವಾಗಿದೆ. ಖಾನಾಪುರ: ಗಂಡು- 83478, ಹೆಣ್ಣು- 78586 ಇ- 1 ಒಟ್ಟೂ- 162065 ಶೇಕಡಾವಾರು 73.85% ಕಿತ್ತೂರು: ಗಂಡು- 78136,…

Read More

ಉ.ಕ.ಲೋಕಸಭಾ ಕ್ಷೇತ್ರದಲ್ಲಿ ದಾಖಲೆಯ 76.53% ಮತದಾನ

ಶಿರಸಿ: ತೀವ್ರ ಕುತೂಹಲ ಮೂಡಿಸಿದ್ದ ಲೋಕಸಭೆ ಚುನಾವಣೆಯ ಎರಡನೇ ಹಂತ ಮಂಗಳವಾರ ಮುಗಿದಿದ್ದು, ಜಿಲ್ಲೆಯಲ್ಲಿ ಒಟ್ಟೂ 76.53% ಮತದಾನವಾಗಿದೆ. ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ 80.48%, ಯಲ್ಲಾಪುರ 79.97%, ಭಟ್ಕಳ 76%, ಕುಮಟಾ 76.93%, ಕಾರವಾರ 73.63%, ಹಳಿಯಾಳ 75.91%,…

Read More

ಜಿಲ್ಲೆಯಲ್ಲಿ ಶೇ.73.52ರಷ್ಟು ಮತದಾನ ದಾಖಲು

ಕಾರವಾರ: ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನವು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದಿದ್ದು, ಒಟ್ಟೂ ಶೇ.73.52ರಷ್ಟು ಮತದಾನ ದಾಖಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಶಿರಸಿಯಲ್ಲಿ ಶೇ.76, ಯಲ್ಲಾಪುರ ಶೇ.79,ಭಟ್ಕಳ ಶೇ.73, ಕುಮಟಾ ಶೇ. 70.1, ಕಾರವಾರ ಶೇ.70.61, ಹಳಿಯಾಳ ಶೇ.72.35,…

Read More

ಮೇ.8ಕ್ಕೆ ಸೋಮಸಾಗರ ರಥೋತ್ಸವ

ಶಿರಸಿ: ಐತಿಹಾಸಿಕ ಹಿನ್ನೆಲೆಯ ಶ್ರೀ ಕ್ಷೇತ್ರ ಸೋಮಸಾಗರದ ಸೋಮೇಶ್ವರ ದೇವರ ಮಹಾ ರಥೋತ್ಸವ ಮೇ.8ರಂದು ನಡೆಯಲಿದೆ.ರಾಜ್ಯ, ಹೊರ ರಾಜ್ಯದಲ್ಲಿಯೂ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ಶ್ರೀ ಕ್ಷೇತ್ರದ ರಥೋತ್ಸವಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಆಡಳಿತ ಮಂಡಳಿ ತಿಳಿಸಿದೆ.

Read More

ಮತದಾನಕ್ಕಾಗಿ ಜರ್ಮನಿಯಿಂದ ಶಿರಸಿಗೆ ಬಂದ ದಂಪತಿ

ಶಿರಸಿ: ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲೆಂದೇ ದೂರದ ಜರ್ಮನಿಯಿಂದ ಆಗಮಿಸಿದ ಯುವ ದಂಪತಿಗಳು ಮತದಾನ ಮಾಡಿದರು.ಸಾಪ್ಟವೇರ್ ಇಂಜನೀಯರ್ ಆನಂದ್ ಭಟ್ಟ ಡೊಂಬೆಸರ ಹಾಗೂ ಜೀವ ಶಾಸ್ತ್ರಜ್ಞೆ ಶ್ರೇಯಾ ಹೆಗಡೆ ಗಲ್ಲದಮನೆ ಅವರು ಜೊತೆಯಾಗಿಇಸಳೂರಿ‌ನ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ…

Read More

ಸಂಜೆ 5ಗಂಟೆಗೆ ತಾಲೂಕಾವಾರು ಮತದಾನ ಪ್ರಮಾಣ

ಕಾರವಾರ: ಸಂಜೆ 5 ಗಂಟೆ ವೇಳೆಗೆ ಜಿಲ್ಲೆಯಲ್ಲಿ ಶೇ.70.61 ಮತದಾನವಾಗಿದ್ದು, ಶಿರಸಿಯಲ್ಲಿ ಶೇ.74.65, ಯಲ್ಲಾಪುರ ಶೇ.74.17, ಕಾರವಾರ ಶೇ.68.08, ಹಳಿಯಾಳ ಶೇ.70.24, ಕುಮಟಾ ಶೇ.71.50 , ಖಾನಾಪುರ ಶೇ.69.59, ಭಟ್ಕಳ ಶೇ.69.43, ಕಿತ್ತೂರಿನಲ್ಲಿ ಶೇ.67.95 ರಷ್ಟು ಮತದಾನವಾಗಿದೆ.

Read More

ಮಧ್ಯಾಹ್ನ 3 ಗಂಟೆಗೆ ತಾಲೂಕಾವಾರು ಮತದಾನ ಪ್ರಮಾಣ ಇಲ್ಲಿದೆ !

ಕಾರವಾರ: ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಜನ ಮುಂಜಾನೆಯಿಂದಲೇ ಭಾಗಿಯಾಗಿದ್ದು, ಮಧ್ಯಾಹ್ನ 3 ಗಂಟೆಯ ವೇಳೆಗೆ ಶಿರಸಿ ತಾಲೂಕಿನಲ್ಲಿ 60.01%, ಯಲ್ಲಾಪುರ – 59.35%, ಕುಮಟಾ – 56.78%, ಖಾನಾಪುರ – 57.73%, ಭಟ್ಕಳ – 54.97%, ಕಿತ್ತೂರು –…

Read More

ಮಧ್ಯಾಹ್ನ 1 ಗಂಟೆಗೆ ತಾಲೂಕಾವಾರು ಮತದಾನ ಪ್ರಮಾಣ ಇಲ್ಲಿದೆ !

ಕಾರವಾರ: ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಜನ ಮುಂಜಾನೆಯಿಂದಲೇ ಭಾಗಿಯಾಗಿದ್ದು, ಮಧ್ಯಾಹ್ನ 1 ಗಂಟೆಯ ವೇಳೆಗೆ ಶಿರಸಿ ತಾಲೂಕಿನಲ್ಲಿ 49.21%, ಯಲ್ಲಾಪುರ – 47.64%, ಕುಮಟಾ – 45.56%, ಖಾನಾಪುರ – 46.06%, ಭಟ್ಕಳ – 43.20%, ಕಿತ್ತೂರು –…

Read More
Back to top