Slide
Slide
Slide
previous arrow
next arrow

ಡೆಂಗಿ ಜ್ವರ: ಮುಂಜಾಗೃತಾ ಮಾಹಿತಿ ಇಲ್ಲಿದೆ..!

1) ಡೆಂಗಿ ಜ್ವರ ಎಂದರೇನು?ಡೆಂಗಿ ಜ್ವರ ವೈರಸ್ ನಿಂದ ಉಂಟಾಗುವ ಖಾಯಿಲೆ. ಇದು ಸೋಂಕು ಹೊಂದಿದ ಈಡಿಸ್ ಇಜಿಪ್ಟೈ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿಸಂತಾನಾಭಿವೃದ್ಧಿ ಮಾಡುತ್ತವೆ ಹಾಗೂ ಹಗಲು ಹೊತ್ತಿನಲ್ಲಿ…

Read More

ಡೆಂಗ್ಯೂ ಜ್ವರಕ್ಕೆ ಯುವಕ ಬಲಿ

ಜೋಯಿಡಾ : ತಾಲೂಕಿನ ಇಳಿಯೆ ಗ್ರಾಮದಲ್ಲಿ ಯುವಕನೋರ್ವ ಡೆಂಗ್ಯೂ ಜ್ವರಕ್ಕೆ ಬಲಿಯಾದ ಘಟನೆ ಬುಧವಾರ ನಡೆದಿದೆ. ಅಸು ಗ್ರಾ.ಪಂ ವ್ಯಾಪ್ತಿಯ ಇಳಿಯೆ ಗ್ರಾಮದ ನಿವಾಸಿ 22 ವರ್ಷ ವಯಸ್ಸಿನ ವಿಜಯ ವಿಶ್ವಾಸ್ ದೇಸಾಯಿ ಎಂಬಾತನೇ ಡೆಂಗ್ಯೂ ಜ್ವರಕ್ಕೆ ಬಲಿಯಾದ…

Read More

ಜೋಯಿಡಾದ ಎಲ್ಲರ ಮೆಚ್ಚಿನ ನಿವೃತ್ತಿ ಘೋಡ್ಕೆ ವಿಧಿವಶ

ಜೋಯಿಡಾ: ತಾಲೂಕಿನ ಜನಪ್ರಿಯ ಅನೌನ್ಸರ್, ಮೀನು ವ್ಯಾಪಾರಿ ಮತ್ತು ಸಾಮಾಜಿಕ, ಧಾರ್ಮಿಕ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯರಾಗಿ ಗುರುತಿಸಿಕೊಂಡಿದ್ದ ಎಲ್ಲರ ಮೆಚ್ಚಿನ ನಿವೃತ್ತಿ ಘೋಡ್ಕೆ ಬುಧವಾರ ತಡರಾತ್ರಿ ಹೃದಯಾಘಾತಕ್ಕೊಳಗಾಗಿ ವಿಧಿವಶರಾದರು. ಮೃತರಿಗೆ 57 ವರ್ಷ ವಯಸ್ಸಾಗಿತ್ತು. ಸರಳ, ಸಜ್ಜಿನಿಕೆಯ ವ್ಯಕ್ತಿತ್ವದವರಾಗಿದ್ದ ನಿವೃತ್ತಿ…

Read More

ಪ್ರೀತಮ್ ಸಾವಿಗೆ ನ್ಯಾಯ ಒದಗಿಸಲು ಆಗ್ರಹಿಸಿ ಬೃಹತ್ ಮೆರವಣಿಗೆ; ಮನವಿ ಸಲ್ಲಿಕೆ

ಶಿರಸಿ: ಶಿರಸಿಯಲ್ಲಿ ಇತ್ತಿಚೆಗೆ ನಡೆದ ಉದ್ಯಮಿಪ್ರೀತಮ್ ಪ್ರಕಾಶ ಪಾಲನಕರ ಆತ್ಮ ಹತ್ಯೆ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವ ಮೂಲಕ ಸಮಾಜದಲ್ಲಿ ಹಂತಕರಿಂದ ನಡೆಯುವ ಅಹಿತಕರ ಘಟನೆಯನ್ನು ತಡೆಯಬೇಕೆಂದು ಅಗ್ರಹಿಸಿ ದೈವಜ್ಷ ಬ್ರಾಹ್ಮಣ ಸಮಾಜ…

Read More

ಶಿಕ್ಷಣದ ಉದ್ದೇಶ ಪರದೇಶವಲ್ಲ; ಶಿಕ್ಷಿತರು ಕೃಷಿಗೆ ಮರಳಲಿ; ಸ್ವರ್ಣವಲ್ಲೀ ಶ್ರೀ

ಸ್ವರ್ಣವಲ್ಲೀಯಲ್ಲಿ ಕೃಷಿ ಜಯಂತಿ, ನೃಸಿಂಹ ಜಯಂತಿ ಸಮಾರೋಪ | ಕೃಷಿ ಬದುಕಿನ ಮೂಲಾಧಾರ ಶಿರಸಿ: ಶಿಕ್ಷಣದ ಮೂಲ ಉದ್ದೇಶ‌ ಪರದೇಶವಲ್ಲ. ಪ್ರತಿಭೆ ಪಲಾಯನ ಒಳ್ಳೆಯ ಬೆಳವಣಿಗೆಯಲ್ಲ. ಕೃಷಿ ಇಟ್ಟುಕೊಂಡೇ‌ ಜೀವನ ಮುಂದುವರಿಸಬೇಕು. ನಮ್ಮ ಸಂಸ್ಕೃತಿ ಇಟ್ಟುಕೊಂಡೇ‌ ಮುಂದೆ ಹೋಗಬೇಕು…

Read More

ಮೇ.25ಕ್ಕೆ ವೈಶ್ಯ ಕವಿಗೋಷ್ಠಿ

ಅಂಕೋಲಾ : ಇಲ್ಲಿಯ ಕಾಕರಮಠದ ಶ್ರೀ ವಿಠ್ಠಲ ಸದಾಶಿವ ದೇವಸ್ಥಾನದ ಸಭಾ ಭವನದಲ್ಲಿ ಮೇ.25ರಂದು ಸಂಜೆ 3:30 ಗಂಟೆಗೆ ವೈಶ್ಯ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ. ಈ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳು ಹಾಗೂ ಕಸಾಪ ಮಾಜಿ ಅಧ್ಯಕ್ಷರು ಆದ ಮನೋಹರ್…

Read More

ಪಾಸ್ಟರ್ ಫೆಲೋಶಿಪ್ ಟ್ರಸ್ಟ್ ಉದ್ಘಾಟನೆ

ದಾಂಡೇಲಿ: ಆಂದ್ರ ಪ್ರದೇಶ ರಾಜ್ಯದ ದೈವಸೇವಕರಾದ ಪಾಸ್ಟರ್ ಸಂಜೊಯ್ ಆರ್.ಎಮ್ ಮತ್ತು ಪಾಸ್ಟರ್ ಪ್ರಭುದಾಸ ಹಾಗೂ ಇನ್ನಿತರ ಎಲ್ಲ ಪಾಸ್ಟರ್‌ಗಳಿಂದ ದಾಂಡೇಲಿ ಪಾಸ್ಟರ್ ಫೆಲೋಶಿಪ್ ಟ್ರಸ್ಟ್(ರಿ) ದಾಂಡೇಲಿಯ ಕರ್ನಾಟಕ ಸಂಘದ ಪಂಚಗಾನ ಭವನದಲ್ಲಿ ಉದ್ಘಾಟನೆಗೊಂಡಿತು. ಪಾಸ್ಟರ್ ಸಂಜೊಯ್ ಆರ್.ಎಮ್…

Read More

ರಾಮನಗುಳಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ರೋಗಿಗಳ ಪರದಾಟ

ಅಂಕೋಲಾ: ತಾಲೂಕಿನ ಸುಂಕಸಾಳ ಗ್ರಾ.ಪಂ ವ್ಯಾಪ್ತಿಯ ರಾಮನಗುಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಹಲವು ದಿನಗಳಿಂದ ವೈದ್ಯರು ಬರದಿರುವುದಕ್ಕೆ ರೋಗಿಗಳು ಪರದಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಬುಧವಾರ ತೀವ್ರ ಅಸ್ವಸ್ಥಗೊಂಡಿದ್ದ ರೋಗಿಯೊಬ್ಬರನ್ನು ಕರೆದುತಂದಿದ್ದ ಸಂಬಂಧಿಕರು ಆಸ್ಪತ್ರೆ ಮುಂಭಾಗ ರೋಗಿಯನ್ನು…

Read More

ಉದ್ಯೋಗಾವಕಾಶ- ಜಾಹೀರಾತು

ಬೇಕಾಗಿದ್ದಾರೆ 1) ಅಕೌಂಟ್ಸ್ ಎಕ್ಸಿಕ್ಯೂಟಿವ್ ( ಅಕೌಂಟ್ಸ್ ವಿಭಾಗದಲ್ಲಿ ಅನುಭವ ಹಾಗೂ ಬಿಕಾಂ ಪದವಿಯೊಂದಿಗೆ ಟ್ಯಾಲಿ ಜ್ಞಾನ ಅಗತ್ಯ)2) ಫೀಲ್ಡ್ ಸೇಲ್ಸ್ ಎಕ್ಸಿಕ್ಯೂಟಿವ್ ಟಾಟಾ ವಾಣಿಜ್ಯ ವಾಹನ ವಿಭಾಗ ( ಮಾರಾಟ ವಿಭಾಗದಲ್ಲಿ ಅನುಭವ ಹೊಂದಿದವರಿಗೆ ಆದ್ಯತೆ) (ಸಿದ್ದಾಪುರ,…

Read More

ಮನೆ ಮೇಲೆ ತೆಂಗಿನಮರ ಬಿದ್ದು ಅಪಾರ ಹಾನಿ

ಹೊನ್ನಾವರ: ತಾಲೂಕಿನಲ್ಲಿ ಮಂಗಳವಾರ ಸುರಿದ ಗಾಳಿ ಮಳೆಗೆ ಮನೆಯೊಂದರ ಮೇಲೆ ತೆಂಗಿನ ಮರ ಬಿದ್ದು ಹಾನಿಯಾದ ಘಟನೆ ನಡೆದಿದೆ. ಖರ್ವಾ ಗ್ರಾಮದ ನಾಥಗೇರಿಯ ರಾಮ ಗಣಪ ನಾಯ್ಕ ಎನ್ನುವವರ ಮನೆಯ ಮೇಲೆ ಮಂಗಳವಾರ ಬೆಳಗಿನ ಜಾವ ಬುಡಸಹಿತ ತೆಂಗಿನಮರ…

Read More
Back to top