ಸಿದ್ದಾಪುರ: ತಾಲೂಕಿನ ಕ್ಯಾದಗಿ ವಲಯ ಅರಣ್ಯ ವ್ಯಾಪ್ತಿಯ ಬಿಳಗಿ ಶಾಖೆಯ ಚಪ್ಪರಮನೆ ಗ್ರಾಮದಲ್ಲಿ ಕಾಡೆಮ್ಮೆಯ ಶವವೊಂದು ಪತ್ತೆಯಾಗಿದ್ದು, ವಿದ್ಯುತ್ ಸ್ಪರ್ಶದಿಂದ ಕಾಡೆಮ್ಮೆ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.ಚಪ್ಪರಮನೆ ಗ್ರಾಮದ ಮಾಲ್ಕಿ ಸರ್ವೆ ನಂ.33ರ ಗಡಿಯಲ್ಲಿ ಐಬೆಕ್ಸ್ ಬೇಲಿಗೆ ಅನಧಿಕೃತವಾಗಿ ವಿದ್ಯುತ್ ಹಾಯಿಸಿರುವ…
Read MoreMonth: May 2024
ನರೇಗಾ ಕಾಮಗಾರಿ ಸ್ಥಳದಲ್ಲಿ ರೋಜಗಾರ ದಿನಾಚರಣೆ
ಕುಮಟಾ: ತಾಲೂಕಿನ ಕಾಗಾಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪ್ರಗತಿ ಹಂತದಲ್ಲಿರುವ ದೊಡ್ಡಕೇರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಗುರುವಾರ ‘ರೋಜಗಾರ ದಿನಾಚರಣೆ’ ಮತ್ತು ‘ವಲಸೆ ಯಾಕ್ರಿ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ’…
Read Moreಮುಂಗಾರು ವಿಪತ್ತು ನಿರ್ವಹಣೆಗೆ ಸರ್ವಸನ್ನಧ್ದರಾಗಿ : ಡಿಸಿ ಮಾನಕರ್
ಕಾರವಾರ: ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಸಂದರ್ಭದಲ್ಲಿ ತಲೆದೋರುವ ಯಾವುದೇ ರೀತಿಯ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ಇಲಾಖೆಗಳು ಸರ್ವ ಸನ್ನದ್ದರಾಗುವಂತೆ ಮತ್ತು ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದರು,ಅವರು ಗುರುವಾರ ಜಿಲ್ಲಾಧಿಕಾರಿ…
Read Moreಮನರಂಜಿಸಿದ ‘ಲಂಕಾದಹನ’ ಯಕ್ಷಗಾನ ಆಖ್ಯಾನ
ಸಿದ್ದಾಪುರ: ಈ ಭೂಮಿ ಯಕ್ಷಗಾನ ಕಲೆಗೆ ಹದನಾದದ್ದು. ಇಲ್ಲಿನ ಕಲಾವಿದರು ಯಕ್ಷಗಾನದ ಅಭ್ಯುಧಯಕ್ಕೆ ಕಾರಣರಾಗಿದ್ದಾರೆ ಎಂದು ಉದ್ಯಮಿ, ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ.ಭಟ್ಟ ಕೊಳಗಿ ಹೇಳಿದರು. ಅವರು ಶಿರಳಗಿಯ ಶ್ರೀ ಲಕ್ಷ್ಮಿನೃಸಿಂಹ ದೇವಸ್ಥಾನದ ಸಭಾಭವನದಲ್ಲಿ ಶ್ರೀ…
Read More‘ಪಂಚಮಸಾಲಿ ಲಿಂಗಾಯತ ಸಮುದಾಯದ ಉಳಿವಿಗಾಗಿ ಹೋರಾಟ ಅನಿವಾರ್ಯ’
ಜೊಯಿಡಾ: ಪಂಚಮಸಾಲಿ ಲಿಂಗಾಯತ ಸಮುದಾಯವನ್ನು 2 ಎ ಮೀಸಲಾತಿಗೆ ಹಾಗೂ ಲಿಂಗಾಯತರನ್ನು ಒಬಿಸಿ ಪಟ್ಟಿಗೆ ಸೇರಿಸಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವ ಬಗ್ಗೆ ಹೋರಾಟ ಮಾಡಲು ತೀರ್ಮಾನಿಸಿದಂತೆ ಉಳವಿಯ ಶ್ರೀ ಚನ್ನಬಸವೇಶ್ವರ ಸಭಾಭವನದಲ್ಲಿ ಕೂಡಲ ಸಂಗಮ ಮಠದ ಬಸವಜಯ…
Read Moreಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸಮರ್ಥವಾಗಿ ನಿರ್ವಹಣೆ : ಸಿಎಂಗೆ ಡಿಸಿ ಮಾಹಿತಿ
ಕಾರವಾರ: ಜಿಲ್ಲೆಯಲ್ಲಿ ಈ ಬಾರಿಯ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದ ಸ್ಥಳಗಳಲ್ಲಿ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮುಖ್ಯಮಂತ್ರಿಗಳಿಗೆ ತಿಳಿಸಿದರು.ಅವರು ಗುರುವಾರ, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ,…
Read Moreಮನೆಯಂಗಳಕ್ಕೆ ಬಂದ ಕಪ್ಪುಚಿರತೆ: ಜನತೆಯಲ್ಲಿ ಆತಂಕ
ಸಿದ್ದಾಪುರ: ಕಪ್ಪು ಚಿರತೆಯೊಂದು ಬುಧವಾರ ರಾತ್ರಿ ತಾಲೂಕಿನ ಇಟಗಿ ಸಮೀಪದ ಮುಸೇಗಾರಿನ ಕೃಷಿಕ ಆರ್.ಎನ್.ಹೆಗಡೆ ಅವರ ಮನೆಯಂಗಳಕ್ಕೆ ದಾಳಿ ನಡೆಸಿ ನಾಯಿಯೊಂದನ್ನು ಹೊತ್ತೊಯ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಗೊಂಡಿದೆ.ಅಪರೂಪದ ಕಪ್ಪು ಚಿರತೆ ಕಂಡುಬಂದಿರುವುದು ಆಶ್ಚರ್ಯ ಮೂಡಿಸಿರುವುದಲ್ಲದೇ ಸುತ್ತಮುತ್ತಲಿನ ಜನತೆ…
Read MoreTSS ಆಸ್ಪತ್ರೆ: ORAL& MAXILLOFACIAL SURGERY- ಜಾಹೀರಾತು
Shripad Hegde Kadave Institute of Medical Sciences ORAL AND MAXILLOFACIAL SURGERY Expertise: Shripad Hegde Kadave Institute of Medical SciencesSirsi☎️ Tel:+9108384234843☎️ Tel:+9108384234833📱 Tel:+918431992801
Read Moreನಿವೇಶನಗಳು ಲಭ್ಯ- ಜಾಹೀರಾತು
ಅಂಕೋಲಾದಲ್ಲಿ ನಿವೇಶನಗಳು ಮಾರಾಟಕ್ಕೆ ಇವೆ ಶ್ರೀ ಗಜಾನನ ಡೆವಲಪರ್ಸ್ ಅಂಕೋಲಾ ತಾಲೂಕಿನ ಹಾರವಾಡದ ದುರ್ಗಾ ದೇವಿ ದೇವಸ್ಥಾನದ ಸಮೀಪ 3 ಗುಂಟೆ ಮತ್ತು 5 ಗುಂಟೆ ನಿವೇಶನಗಳು ಯೋಗ್ಯ ಬೆಲೆಯಲ್ಲಿ ಲಭ್ಯವಿದೆ. ಆಸಕ್ತರು ಈ ಕೆಳಗಿನ ನಂಬರಿಗೆ ಸಂಪರ್ಕಿಸಿರಿ:📱…
Read Moreಮೇ.24ಕ್ಕೆ ‘ಯಕ್ಷ ಸಂಗೀತ ಲಹರಿ’
ಯಲ್ಲಾಪುರ: ನಾರಾಯಣ ಸುಬ್ರಾಯ ಹೆಗಡೆ ಇವರ ಸ್ಮರಣಾರ್ಥ ನಾದಾವಧಾನ ಪ್ರತಿಷ್ಠಾನ ಕುಂದಾಪುರ ಇವರ ಸಂಯೋಜನೆಯಲ್ಲಿ ಮೇ.24ಕ್ಕೆ,ಮಧ್ಯಾಹ್ನ 3ರಿಂದ ತಾಲೂಕಿನ ಕಂಪ್ಲಿ, ಚುಂಚಿಗದ್ದೆಯಲ್ಲಿ ‘ಯಕ್ಷ ಸಂಗೀತ ಲಹರಿ’ ಕಾರ್ಯಕ್ರಮದಲ್ಲಿ ನಡೆಯಲಿದೆ. ಕುಮಾರಿ ಶ್ರೀರಕ್ಷಾ ಹೆಗಡೆ, ಸಿದ್ದಾಪುರ ಗಾಯನದಲ್ಲಿ ಮನರಂಜಿಸಲಿದ್ದು, ಮದ್ದಲೆಯಲ್ಲಿ…
Read More