ಕಾರವಾರ: ರಾಜ್ಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ಜುಲೈ 13 ರಂದು ಹಮ್ಮಿಕೊಳ್ಳಲಾಗಿದೆ. ಈ ಲೋಕ ಅದಾಲತ್ ನಲ್ಲಿ ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇಚ್ಚಿಸಿದ್ದಲ್ಲಿ ಮುಂಚಿತವಾಗಿ ಸಂಬಂಧಪಟ್ಟ ಜಿಲ್ಲಾ ಕಾನೂನು…
Read MoreMonth: May 2024
ನಾವು ಪ್ರತಿಯೊಬ್ಬರಿಂದಲೂ ಋಣಭಾರ ಹೊಂದುತ್ತೇವೆ: ವಿಜಯ ಹೆಗಡೆ
ಸಿದ್ದಾಪುರ: ಜೀವ ಇರುವ ಪ್ರತಿಯೊಬ್ಬ ಮನುಷ್ಯರೂ, ಪ್ರಾಣಿ-ಪಕ್ಷಿ-ಗಿಡಮರಗಳೂ ಪರಾವಲಂಬಿಗಳು. ನಾವು ತಂದೆ, ತಾಯಿ, ಸಮಾಜ, ಪ್ರಕೃತಿ, ಗುರುಗಳಿಂದ ಋಣ ಭಾರ ಹೊಂದುತ್ತೇವೆ. ನಾವು ಪಡೆದಿದ್ದರಲ್ಲಿ ಕೆಲವಷ್ಟನ್ನಾದರೂ ಸಮಾಜಕ್ಕೆ ಮರಳಿಸಬೇಕು ಎಂದು ಇಲ್ಲಿಯ ಶಂಕರಮಠದ ಧರ್ಮಾಧಿಕಾರಿಗಳು, ವಿದ್ಯಾಪೋಷಕದ ಪ್ರಮುಖರೂ ಆದ…
Read MoreTSS ಗೆ ವಿಶೇಷಾಧಿಕಾರಿ ನೇಮಕ ಪ್ರಕರಣ; ಉಪನಿಬಂಧಕ ಅಮಾನತ್ ಆದೇಶ
ಕಾರವಾರ: ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲೊಂದಾಗಿರುವ ಶಿರಸಿಯ ಟಿಎಸ್ಎಸ್ ಸಂಸ್ಥೆಗೆ ವಿಶೇಷಾಧಿಕಾರಿ ನೇಮಕ ಮಾಡಿರುವ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ್ದಾರೆವೆಂಬ ಆರೋಪದ ಹಿನ್ನಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಉಪ ನಿಬಂಧಕ ಮಂಜುನಾಥ ಸಿಂಗ್ ಎಸ್ ಜಿ ಇವರನ್ನು ವಿಚಾರಣೆ ಬಾಕಿಯಿರಿಸಿ…
Read Moreಎಂಎಂ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ
ಶಿರಸಿ: ಇಲ್ಲಿನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ವಾರ್ಷಿಕ ಕ್ರೀಡಾಕೂಟ ಜರುಗಿತು. ಕೂಟವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಎಸ್.ಹಳೆಮನೆ ಪಠ್ಯದಂತೆ ಪಠ್ಯೇತರ ಚಟುವಟಿಕೆಗಳು ಮಹತ್ವವಾದದ್ದು. ಕ್ರೀಡೆ, ದೈಹಿಕ ಮತ್ತು ಮಾನಸಿಕ ಸದೃಢತೆಗೆ ಅವಶ್ಯಕ. ಎಲ್ಲ ವಿದ್ಯಾರ್ಥಿಗಳು…
Read Moreಸ್ಟಾರ್ ಹೆಲ್ತ್ ಇನ್ಸುರೆನ್ಸ್ ವಾರ್ಷಿಕೋತ್ಸವ
ಶಿರಸಿ: ಶಿರಸಿಯ ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಕಚೇರಿಯಲ್ಲಿ 18ನೇ ವಾರ್ಷಿಕ ಆಚರಣೆ ಮತ್ತು ವಿಮಾಸಲಹೆಗಾರರ ಪ್ರಗತಿ ಪರಿಶೀಲನಾ ಸಭೆಯನ್ನು ಮೇ.28ರಂದು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮಂಗಳೂರು ವಲಯದ ಸೀನಿಯರ್ ಏರಿಯಾ ಮ್ಯಾನೇಜರ್ ಮೇಲ್ವಿನ್ ಡಿಸೋಜ ಮತ್ತು ಮಂಗಳೂರು ವಲಯದ ತರಬೇತುದಾರರಾದ…
Read Moreಬ್ಯಾಂಕ್‌ಗೆ ನಕಲಿ ದಾಖಲೆ ನೀಡಿ ವಂಚನೆ: ದೂರು ದಾಖಲು
ಯಲ್ಲಾಪುರ: ವ್ಯಕ್ತಿಯೊಬ್ಬ ನಕಲಿ ದಾಖಲೆ ನೀಡಿ ಕಾರ್‌ಲೋನ್ ಪಡೆದು ಕೆಡಿಸಿಸಿ ಬ್ಯಾಂಕ್‌ಗೆ ವಂಚಿಸಿದ ಕುರಿತು ಮಂಗಳವಾರ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿರಸಿ ತಾಲೂಕಿನ ಭೈರುಂಬೆ ದೇವರಕೇರಿಯ ರಾಜಾರಾಮ ರಾಮಚಂದ್ರ ಹೆಗಡೆ, ಸಾಲಕ್ಕೆ ಜಾಮೀನುದಾರರಾಗಿರುವ ಈರ್ವರ ವಿರುದ್ಧ ವಂಚನೆ…
Read Moreಮನರಂಜಿಸಿದ ಸಂಗೀತ ಗೋಷ್ಠಿ
ಸಿದ್ದಾಪುರ: ತಾಲೂಕಿನ ಭುವನಗಿರಿ ದೇವಸ್ಥಾನದಲ್ಲಿ ಸುಷಿರ ಸಂಗೀತ ಪರಿವಾರದ ಸಂಯೋಜನೆಯ ಸಂಗೀತ ಗೋಷ್ಠಿ ಕಾರ್ಯಕ್ರಮ ಮಂಗಳವಾರ ಸಂಜೆ ನಡೆಯಿತು. ಪ್ರತಿ ತಿಂಗಳ ಕೊನೆಯ ಮಂಗಳವಾರ ನಡೆಯುವ ಸಂಗೀತ ಗೋಷ್ಠಿ ಸರಣಿಯ ಒಂಬತ್ತನೇ ಈ ಕಾರ್ಯವನ್ನು ಶಾಸ್ತ್ರೀಯ ಸಂಗೀತ ಗಾಯಕಿ…
Read Moreಅನಧೀಕೃತ ಬಾರ್ & ರೆಸ್ಟೋರೆಂಟ್ ಸ್ಥಗಿತಕ್ಕೆ ಆಗ್ರಹ
ಯಲ್ಲಾಪುರ: ಪ.ಪಂ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 63 ರ ಪಕ್ಕ, ಗಾಂಧಿ ಚೌಕದ ಬಳಿ ಸ.ನಂ 477 1ಅ ಜಿ.ಆರ್.2 ಗೆ ಸುಳ್ಳು ದಾಖಲೆ ಆಧರಿಸಿ ನೀಡಿದ ನಮೂನೆ 3 ನ್ನು ರದ್ದುಪಡಿಸಿ, ಅನಧಿಕೃತವಾಗಿ ನಡೆಯುತ್ತಿರುವ ಸೆವೆನ್ ಬಾರ್…
Read Moreವೀರಯೋಧನ “ನಾಮಪಲಕ ಸ್ಥಾಪನಾ ಪೂಜೆ”:ಮನಸೆಳೆದ ಯಕ್ಷಗಾನ ಹಿಮ್ಮೇಳ ವೈಭವ
ಸಿದ್ದಾಪುರ: ತಾಲೂಕಿನ ನಾಣಿಕಟ್ಟಾ ಹತ್ತಿರದ ಹಂಗಾರಖಂಡ ಗ್ರಾಮದಲ್ಲಿ ಮೇ.25,ಶನಿವಾರ ವೇ|| ಮೂ|| ವಿನಾಯಕ ಸು. ಭಟ್ಟ ಮತ್ತೀಹಳ್ಳಿ ಮಾರ್ಗದರ್ಶನ ಮತ್ತು ದಿವ್ಯ ಉಪಸ್ಥಿತಿಯಲ್ಲಿ, ಶ್ರೀ ನಾಗಚೌಡೇಶ್ವರಿ ಸೇವಾ ಸಮಿತಿ,ಹಂಗಾರಖಂಡ ತ್ಯಾಗಲಿ ಸಿದ್ದಾಪುರ ಉತ್ತರಕನ್ನಡ ಇವರ ಸಮರ್ಥ ಸಂಯೋಜನೆ ಮತ್ತು…
Read Moreವಿಶ್ವದರ್ಶನ ಕೇಂದ್ರೀಯ ಶಾಲಾ ಶಿಕ್ಷಕರಿಗೆ ತರಬೇತಿ ಕಾರ್ಯಗಾರ
ಯಲ್ಲಾಪುರ: ಜ್ಞಾನವೇ ಶ್ರೇಷ್ಠವಾದ ಸಂಪತ್ತು ಎಂಬ ಧ್ಯೇಯದೊಂದಿಗೆ ಸದಾ ಸಂಸ್ಕಾರಯುತ ಮತ್ತು ಗುಣಾತ್ಮಕ ಶಿಕ್ಷಣವನ್ನು ನೀಡುವಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯು ಮುಂಚೂಣಿಯಲ್ಲಿ ಸಾಗುತ್ತಿದೆ. ನಮ್ಮ ವಿಶ್ವದರ್ಶನ ಕೇಂದ್ರೀಯ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಪ್ರತಿವರ್ಷವೂ ಶಿಕ್ಷಕರ ಕಲಿಕಾ ಕೌಶಲ್ಯ…
Read More