Slide
Slide
Slide
previous arrow
next arrow

ಚಂದನ ಪಿಯು ಕಾಲೇಜು ಶೇ.98ರಷ್ಟು ಫಲಿತಾಂಶ

300x250 AD

ಶಿರಸಿ: ಇಲ್ಲಿ‌ನ ಚಂದನ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ಫಲಿತಾಂಶವು ಶೇ.98 ರಷ್ಟಾಗಿದ್ದು ಪರೀಕ್ಷೆಗೆ ಕುಳಿತ 166 ಜನರಲ್ಲಿ 159 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. 82  ವಿದ್ಯಾರ್ಥಿಗಳು ಶೇ.85 ಅಧಿಕ ಅಂಕಗಳನ್ನು ಪಡೆದು ಸಾಧನೆ ಮಾಡಿರುತ್ತಾರೆ.

ಧನ್ಯಾ ಪಾಲನಕರ  ಶೇ.98 ಅಂಕ  ಪಡೆದು ಕಾಲೇಜಿಗೆ ಪ್ರಥಮ ಸ್ಥಾನವನ್ನು, ಅನಘಾ ರವೀಂದ್ರ ಹೆಗಡೆ ಶೇ.97.22ರಷ್ಟು ಅಂಕ ಪಡೆದು ದ್ವಿತೀಯ ಸ್ಥಾನವನ್ನು ,ಹರ್ಷಿತಾ ಉಮೇಶ್‌ ಶೋರಾಟಿ ಶೇ.97ರಷ್ಟು ಅಂಕ ಪಡೆದು  ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ  ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಆಡಳಿತ ಮಂಡಳಿ ಹರ್ಷವ್ಯಕ್ತ ಪಡಿಸಿ ಶುಭ ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top