Slide
Slide
Slide
previous arrow
next arrow

ಎರಡು ದಶಕಗಳ ನಂತರ ಕೆನರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆ: ನಿವೇದಿತ್ ಆಳ್ವಾ

ಹೊನ್ನಾವರ : ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದಿನದಿಂದ ದಿನ ಉತ್ತಮ ವಾತಾವರಣ ನಿರ್ಮಾಣವಾಗುತ್ತಿದ್ದು,ಎರಡು ದಶಕಗಳ ನಂತರ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ ಎದ್ದಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ…

Read More

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಗ್ರಾಮಸ್ಥರ ಆಗ್ರಹ

ಜೋಯಿಡಾ : ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮಾನಾಯಿ ಗ್ರಾಮದಲ್ಲಿ ಕಳೆದ ಹಲವು ತಿಂಗಳುಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಸ್ಥಳೀಯ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದೆ. ಸಾರ್ವಜನಿಕವಾಗಿ ಅಳವಡಿಸಲಾದ ನಳದಲ್ಲಿ ಕುಡಿಯುವ ನೀರು ನಿಗದಿತ ಪ್ರಮಾಣದಲ್ಲಿ…

Read More

ಸ್ವೀಪ್ ಕಾರ್ಯಕ್ರಮದ ಅಂಗವಾಗಿ ಕ್ರಿಕೆಟ್ ಪಂದ್ಯ

ಕಾರವಾರ: ಲೋಕಸಭಾ ಚುನಾವಣಾ ಪ್ರಯುಕ್ತ ಮೇ 7 ರಂದು ನಡೆಯಲಿರುವ ಮತದಾನ ಪ್ರಕ್ರಿಯೆಯಲ್ಲಿ ಅರ್ಹ ಪ್ರಜೆಗಳಿಂದ ತಪ್ಪದೇ ಮತದಾನ ಮಾಡಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉತ್ತರ ಕನ್ನಡ, ತಾಲೂಕು ಪಂಚಾಯತ್ ಕಾರವಾರ ಹಾಗೂ ಜಿಲ್ಲಾ…

Read More

ಕೋಡಿಗದ್ದೆಯಲ್ಲಿ ‘ದೇವಿ ಮಹಾತ್ಮೆ’ ಸಂಪನ್ನ

ಸಿದ್ದಾಪುರ:ತಾಲೂಕಿನ ಕೋಡಿಗದ್ದೆಯ ಶ್ರೀ ಶಂಭುಲಿಂಗೇಶ್ವರ, ಮಹಿಷಾಸುರ ಮರ್ದಿನಿ ದೇವಾಲಯದ ದೇವರ ವಾರ್ಷಿಕ ಉತ್ಸವವು ಜರುಗಿತು. ಉತ್ಸವದ ಅಂಗವಾಗಿ ನವಚಂಡಿ ಹವನ, ಶತರುದ್ರಾಹವನ, ರುದ್ರಾಭಿಷೇಕ, ಗ್ರಹಶಾಂತಿ ಮುಂತಾದ ದೇವತಾ ಕಾರ್ಯಕ್ರಮಗಳು ಹಾಗೂ ಪ್ರಸಾದ ವಿತರಣೆ ಬಳಿಕ ರಾತ್ರಿ 10.00 ಗಂಟೆಯಿಂದ…

Read More

ಏ.7ಕ್ಕೆ ಗಾಯನ-ವಾದನ-ಸನ್ಮಾನ

ಶಿರಸಿ: ನಗರದ ಮಿತ್ರಾ ಮ್ಯೂಸಿಕಲ್ಸ್ ಹಾಗೂ ರಾಗಮಿತ್ರ ಪ್ರತಿಷ್ಠಾನದ 32ನೇ ವಾರ್ಷಿಕೋತ್ಸವದ ಅಂಗವಾಗಿ `ಗಾಯನ-ವಾದನ-ಸನ್ಮಾನ’ ವಿಶೇಷ ಕಾರ್ಯಕ್ರಮವನ್ನು ನೆಮ್ಮದಿ ಕುಟೀರದ ರಂಗಧಾಮದಲ್ಲಿ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಸಂಗೀತ…

Read More

ಏ.14ರಿಂದ ಯಕ್ಷಗಾನ ತರಬೇತಿ ಶಿಬಿರ

ಶಿರಸಿ: ಯಕ್ಷಸಿರಿ ಯಕ್ಷಗಾನ ಮತ್ತು ಸಾಂಸ್ಕೃತಿಕ ವೇದಿಕೆ ಮೆಣಸಿ ಇವರು ಶಾಲಾ ಮಕ್ಕಳಿಗಾಗಿ ಯಕ್ಷಗಾನ  ತರಬೇತಿ ಬೇಸಿಗೆ ಶಿಬಿರವನ್ನು ಏ.14 ರಿಂದ ಮೆಣಸಿಯ ಕಡೆಮನೆ ಕಟ್ಟೆ ಶಾಲೆಯಲ್ಲಿ ಆಯೋಜಿಸಿದ್ದಾರೆ. ಕಳೆದ 12 ವರ್ಷದಿಂದ ಈ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದು, ಅನೇಕ…

Read More

ನಮ್ಮ ನೆಲ- ಜಲ- ಸಂಸ್ಕೃತಿ ರಕ್ಷಣೆ: ಉತ್ತರಕನ್ನಡಿಗರಿಗೆ ಅಂಜಲಿ ಗ್ಯಾರಂಟಿ

ಶಿರಸಿ: ನಮ್ಮ ನೆಲ, ನಮ್ಮ ಜಲ ರಕ್ಷಣೆಯ ಜೊತೆಗೆ ನಮ್ಮ ಸಂಸ್ಕೃತಿಯನ್ನ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡುವ ಹಂಬಲವಿದೆ; ಇದು ನನ್ನ ಗ್ಯಾರಂಟಿಯಾಗಿದ್ದು, ಇದಕ್ಕಾಗಿ ನಿಮ್ಮ ಆಶೀರ್ವಾದ ಬೇಕಿದೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ…

Read More

ಹಿರಿಯ ಪತ್ರಕರ್ತ ಎಂ.ಕೆ. ಭಾಸ್ಕರ್ ರಾವ್ ನಿಧನ

ಬೆಂಗಳೂರು: ಹಿರಿಯ ಪತ್ರಕರ್ತರು, ಸಂಯುಕ್ತ ಕರ್ನಾಟಕ & ಪ್ರಜಾವಾಣಿ ಪತ್ರಿಕೆಯಲ್ಲಿ 3 ದಶಕಗಳ ಕಾಲ ವರದಿಗಾರರಾಗಿದ್ದ ಕ್ರಿಯಾಶೀಲ ಪತ್ರಕರ್ತ ಎಂ.ಕೆ.ಭಾಸ್ಕರರಾವ್ ಬುಧವಾರ ಮುಂಜಾನೆ ಇಹಲೋಕ ತ್ಯಜಿಸಿದರು. ಎಂ.ಕೆ.ಭಾಸ್ಕರ್ ರಾವ್ ಅವರ ನಿಧನಕ್ಕೆ ಸುದ್ದಿಮನೆಯ ಕೊಂಡಿಯೊಂದು ಕಳಚಿದಂತಾಗಿದೆ ಎಂದು KUWJ…

Read More

ಸಹಕಾರ ಸಂಘಗಳ ಯಶಸ್ಸಿನಲ್ಲಿ ನೌಕರರ ಪಾತ್ರ ಮಹತ್ವದ್ದು: ಆರ್.ಎಮ್.ಹೆಗಡೆ

ಸಿದ್ದಾಪುರ: ಸಹಕಾರ ಸಂಘಗಳು ಕ್ರಿಯಾತ್ಮಕವಾಗಿ ನಡೆದು ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ನೌಕರರ ಪಾತ್ರ ಮಹತ್ವದ್ದು. ಅವರು ಗ್ರಾಹಕರನ್ನು ಆಕರ್ಷಿಸಿ, ತಮ್ಮಲ್ಲಿರುವ ಕೃಷಿ ಹಾಗೂ ಕೃಷಿಯೇತರ ಉಪಕರಣಗಳನ್ನು ಮಾರಾಟ ಮಾಡುವಲ್ಲಿ ನೌಕರರು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಅಂತಹ ಸಂಘ…

Read More

ಬೆಣಗಾಂವ್‌ನಲ್ಲಿ ‘ಜಾಂಬವತಿ ಪರಿಣಯ’ ಸಂಪನ್ನ

ಶಿರಸಿ: ತಾಲೂಕಿನ ದೇವನಳ್ಳಿ ಹತ್ತಿರದ ಬೆಣಗಾಂವ್‌ದಲ್ಲಿ ಚೌಡೇಶ್ವರಿ ದೇವಿಯ 4ನೇ ವಾರ್ಷಿಕೋತ್ಸವದ ಅಂಗವಾಗಿ ಜಾಂಬವತಿ ಪರಿಣಯ ತಾಳಮದ್ದಲೆ ವೀರ ಮಾರುತಿ ಕದಂಬೇಶ್ವರ ಯಕ್ಷಕೂಟ ಹೆಗ್ಗರಣಿ ಅವರಿಂದ ಸಂಪನ್ನಗೊಂಡಿತು. ಹೆಬ್ರೆ ಕುಟುಂಬದ ತಿಮ್ಮು ಶಿವೆ ಗೌಡ ಬೆಣಗಾಂವ್ ಅವರ ಪ್ರಾಯೋಜಿಕತ್ವದಲ್ಲಿ…

Read More
Back to top