Slide
Slide
Slide
previous arrow
next arrow

ಯೋಗಾಸನ ಶಿಬಿರ: ಶಿಕ್ಷಕಿ ಸೀಮಾ‌ ನಾಯ್ಕ್‌ಗೆ ಪ್ರಶಸ್ತಿ

ಭಟ್ಕಳ: ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ವತಿಯಿಂದ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಮಚ್ಚೇರಿಯ ಬೆಂಕಿ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಯೋಗಾಸನ ನಿರ್ಣಾಯಕರ ತರಬೇತಿಯಶಿಬಿರದಲ್ಲಿ ಭಟ್ಕಳ ವಿಧ್ಯಾಭಾರತಿ ಆಂಗ್ಲ ಮಾಧ್ಯಮದ ದೈಹಿಕ ಶಿಕ್ಷಕಿಯಾದ ಸೀಮಾ ಈಶ್ವರ ನಾಯ್ಕ ಯೋಗಾಸನ…

Read More

ಭಾರತದ ಸಂವಿಧಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ: ಹೊನ್ನಪ್ಪ ನಾಯಕ

ಹೊನ್ನಾವರ: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭಾರತಕ್ಕೆ ನೀಡಿದ ಸಂವಿಧಾನ ಪ್ರಪಂಚಕ್ಕೆ ಮಾದರಿಯಾಗಿದ್ದು, ಅದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌ನ ಶಿಕ್ಷಣ ಮತ್ತು ಆರೋಗ್ಯ ಸಮಿತಿಯ…

Read More

ಮಕ್ಕಳಲ್ಲಿ ಜೀವನ ಮೌಲ್ಯ ವೃದ್ಧಿಸುವ ‘ನೆರಳಿಗೂ ಕೊಡಲಿ’ ಕೃತಿ ಬಿಡುಗಡೆ

ಹೊನ್ನಾವರ: ವಾಟ್ಸಪ್‌ನಲ್ಲಿ ಬರುವ ಕಥೆ ಕವನಗಳಿಗೆ ಜೀವಂತಿಕೆ ಇರುವುದಿಲ್ಲ.ಕೃತಿ ಪ್ರಕಟನೆಯಾದಾಗ ಮಾತ್ರ ಕೃತಿಕಾರ ಶಾಶ್ವತವಾಗಿ ನೆಲೆ ನಿಲ್ಲಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕ ಹೇಳಿದರು. ಇತ್ತೀಚೆಗೆ ಹೊನ್ನಾವರದ ಹೊಸಾಕುಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಾಕ್ಷಿ ಶಿಕ್ಷಕರ…

Read More

ವಜ್ರಳ್ಳಿಯಲ್ಲಿ ಬಸ್ ನಿಲುಗಡೆಗಾಗಿ ಆಗ್ರಹ; ಪ್ರತಿಭಟನೆಯ ಎಚ್ಚರಿಕೆ

ಅಂಕೋಲಾ: ಯಲ್ಲಾಪುರದಿಂದ ಸಂಜೆ 4:15ಕ್ಕೆ ಹೊರಡುವ ರಾಯಚೂರು-ಕಾರವಾರ ಬಸ್ ಯಲ್ಲಾಪುರ ಮತ್ತು ಗುಳ್ಳಾಪುರದಿಂದ ಬಂದ ಪ್ರಯಾಣಿಕರಿಗೆ ವಜ್ರಳ್ಳಿಯಲ್ಲಿ ಬಸ್ ನಿಲುಗಡೆ ಇಲ್ಲವೆಂದು ರಾಮನಗುಳಿಯಲ್ಲೇ ಇಳಿಸಿ ಬರುತ್ತಿದ್ದಾರೆ. ಪ್ರತಿಬಾರಿ ವಿದ್ಯಾರ್ಥಿಗಳಿಗೆ, ಪ್ರಯಾಣಿಕರಿಗೆ ಇದೇ ರೀತಿ ತೊಂದರೆ ಉಂಟುಮಾಡುತ್ತಿದ್ದಾರೆ. ಈ ಹಿಂದೆ…

Read More

ಪ್ರವಾಸಿಗರ ಮೇಲೆ ಜೇನು ದಾಳಿ: ಸಾತೊಡ್ಡಿ ಫಾಲ್ಸ್‌ ವೀಕ್ಷಣೆಗೆ ಅನಿರ್ದಿಷ್ಟಾವಧಿ ನಿರ್ಬಂಧ

ಯಲ್ಲಾಪುರ: ತಾಲೂಕಿನ ಸಾತೊಡ್ಡಿ ಜಲಪಾತದಲ್ಲಿ  ಪ್ರವಾಸಿಗರ ಮೇಲೆ ಜೇನು ಹುಳುಗಳು ದಾಳಿ ನಡೆಸುತ್ತಿವೆ. ಕಳೆದ ಎರಡು ದಿನಗಳಲ್ಲಿ 30ಕ್ಕೂ ಅಧಿಕ ಪ್ರವಾಸಿಗರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಂಭೀರ ಗಾಯಗೊಂಡಿದ್ದ ನಾಲ್ವರು ಪ್ರವಾಸಿಗರಿಗೆ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೇಸಿಗೆ…

Read More

ಜಾಗತಿಕ ವಿಜ್ಞಾನಿಗಳ ಜೀವಮಾನದ ಸಾಧ‌ನಾ ಪಟ್ಟಿಗೆ ಶಿರಸಿಯ ಡಾ.ಮಹಾವೀರ

ಶಿರಸಿ: ಅಮೇರಿಕಾದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದ ಭೌಗೋಳಿಕ ಶಾಸ್ತ್ರ ಮತ್ತು ಪರಿಸರ ವಿಜ್ಞಾನ ವಿಭಾಗ ಹಾಗೂ ಡಚ್ ದೇಶದ ಎಲ್ಸೆವೀರ್ ಶೈಕ್ಷಣಿಕ ಸಂಶೋಧನ ಸಮೀಕ್ಷಾ ಪ್ರಕಟಣೆ ಕಂಪನಿ ಜಂಟಿಯಾಗಿ ನಡೆಸಿದ ಜಾಗತಿಕ ವಿಜ್ಞಾನಿಗಳ ಜೀವ ಮಾನದ ಸಾಧ‌ನಾ ಪಟ್ಟಿಗೆ…

Read More

ಶಿರಸಿಯಲ್ಲಿ ಇಂದು ಸ್ವರ-ಸಂಧ್ಯಾ ಸಂಗೀತ ರಸದೌತಣ

ಶಿರಸಿ: ನಗರದ ಸಾಮ್ರಾಟ್ ವಿನಾಯಕ ಸಭಾಭವನದಲ್ಲಿ ಶನಿವಾರ ಸಂಜೆ 5.30 ರಿಂದ ಸ್ವರ-ಸಂಧ್ಯಾ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಪ್ತಕ ಬೆಂಗಳೂರು ಇವರ ನೇತೃತ್ವದಲ್ಲಿ ನಡೆಯುವ ಈ ಸಂಗೀತ ಕಾರ್ಯಕ್ರಮದಲ್ಲಿ ವಾಯ್ಲಿನ್ ವಾದನದಲ್ಲಿ ಕು. ಸಿಂಚನಾ, ತಬಲಾದಲ್ಲಿ ಗುರುರಾಜ ಆಡುಕಳ,…

Read More

ಸ್ಕೌಟ್ಸ್-ಗೈಡ್ಸ್ ಬೇಸಿಗೆ ಶಿಬಿರಕ್ಕೆ ಚಾಲನೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಗಾವಿ, ಮಾಡನಕೇರಿ ಮತ್ತು ನೆಹರೂ ಪ್ರೌಢಶಾಲೆ ಓಣೀಕೇರಿಯ ಸ್ಕೌಟ್ಸ್ ಮತ್ತು ಗೈಡ್ಸ್ ಗಳ ಬೇಸಿಗೆ ಶಿಬಿರಕ್ಕೆ  ಸುಗಾವಿ ಶಾಲೆಯಲ್ಲಿ ಬಿಸಿಲ ಬೇಗೆಗೆ ಬಸವಳಿವ ಪಕ್ಷಿಗಳಿಗೆ ಆಹಾರ ಮತ್ತು ನೀರಿಡುವ ಮೂಲಕ  ಚಾಲನೆ ನೀಡಲಾಯಿತು.…

Read More

ಮುಂಡಗೋಡಿನಲ್ಲಿ ತಂಡೋಪತಂಡವಾಗಿ ಕಾಂಗ್ರೆಸ್‌ಗೆ ಸೇರ್ಪಡೆ 

ಮುಂಡಗೋಡ: ಪಟ್ಟಣದ ಟೌನ್ ಹಾಲ್ ನಲ್ಲಿ ಮುಂಡಗೋಡ ಪಟ್ಟಣ ಹಾಗೂ ತಾಲೂಕಿನ ವಿವಿಧ ಭಾಗಗಳಿಂದ ಸಾವಿರಕ್ಕೂ ಅಧಿಕ ಕಾರ್ಯಕರ್ತರು ಬಿಜೆಪಿ ತೊರೆದು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಶಾಸಕ ಶಿವರಾಮ ಹೆಬ್ಬಾರ್ ಪುತ್ರ, ಯುವ ಮುಖಂಡ ವಿವೇಕ್ ಹೆಬ್ಬಾರ್…

Read More

ಬಿಜೆಪಿ ನಾಯಕರು ನಡೆಸಿಕೊಂಡ ರೀತಿಗೆ ಬೇಸರಗೊಂಡು ಕಾಂಗ್ರೆಸ್ ಸೇರಿದ್ದೇವೆ: ವಿವೇಕ್ ಹೆಬ್ಬಾರ್

ಬನವಾಸಿ (ಶಿರಸಿ): ಬಿಜೆಪಿ ನಮ್ಮ ಕಾರ್ಯಕರ್ತರನ್ನ ಹಾಗೂ ನಾಯಕರನ್ನ ನಡೆಸಿಕೊಂಡ ರೀತಿಯಿಂದ ಬೇಸರಗೊಂಡು ವಾಪಸ್ ನಮ್ಮ ಮೂಲ ಪಕ್ಷವಾದ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದೇವೆ ಎಂದು ಯುವ ಮುಖಂಡ ಶಾಸಕ‌ ಶಿವರಾಮ್ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಹೇಳಿದರು. ಪಟ್ಟಣದಲ್ಲಿ…

Read More
Back to top