Slide
Slide
Slide
previous arrow
next arrow

ಶಿರಸಿಯಲ್ಲಿ ಇಂದು ಸ್ವರ-ಸಂಧ್ಯಾ ಸಂಗೀತ ರಸದೌತಣ

300x250 AD

ಶಿರಸಿ: ನಗರದ ಸಾಮ್ರಾಟ್ ವಿನಾಯಕ ಸಭಾಭವನದಲ್ಲಿ ಶನಿವಾರ ಸಂಜೆ 5.30 ರಿಂದ ಸ್ವರ-ಸಂಧ್ಯಾ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಪ್ತಕ ಬೆಂಗಳೂರು ಇವರ ನೇತೃತ್ವದಲ್ಲಿ ನಡೆಯುವ ಈ ಸಂಗೀತ ಕಾರ್ಯಕ್ರಮದಲ್ಲಿ ವಾಯ್ಲಿನ್ ವಾದನದಲ್ಲಿ ಕು. ಸಿಂಚನಾ, ತಬಲಾದಲ್ಲಿ ಗುರುರಾಜ ಆಡುಕಳ, ಗುರುಮೂರ್ತಿ ವೈದ್ಯ, ಗಾಯನದಲ್ಲಿ ಬೆಂಗಳೂರಿನ ಅನಘಾ ಭಟ್ಟ, ಹಾರ್ಮೋನಿಯಂನಲ್ಲಿ ಭರತ್ ಹೆಗಡೆ ಹೆಬ್ಬಲಸು ಸಾಥ್ ನೀಡಲಿದ್ದಾರೆ. ಸಂಗೀತಾಸಕ್ತರು ಆಗಮಿಸಲು ಪ್ರಕಟಣೆ ಕೋರಿದೆ.

300x250 AD
Share This
300x250 AD
300x250 AD
300x250 AD
Back to top