Slide
Slide
Slide
previous arrow
next arrow

ಶ್ರೀ ಸ್ವರ್ಣವಲ್ಲೀ ರಾಮ ಕ್ಷತ್ರಿಯ ಪರಿಷದ್‌ನಿಂದ ಸಾಮೂಹಿಕ ಉಪನಯನ

ಹೊನ್ನಾವರ : ಮಕ್ಕಳಿಗೆ ಚಿಕ್ಕಂದಿನಿಂದಲೇ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ದೊರೆತಾಗ, ಆ ಮಗು ಸಮಾಜದಲ್ಲಿ ಉತ್ತಮ ಸತ್ಪಜೆಯಾಗಿ ರೂಪಗೊಳ್ಳಲು ಸಾಧ್ಯ. ಹಾಗೇಯೇ ಉಪನಯನವನ್ನು ಕೂಡ ಚಿಕ್ಕ ವಯಸ್ಸಿನಲ್ಲಿ ಮಾಡುವುದರಿಂದ ಹೆಚ್ಚಿನ ಫಲ ಪ್ರಾಪ್ತಿಯಾಗುತ್ತದೆ. ಪಾಲಕರು ತಮ್ಮ…

Read More

ಜೆಇಇ ಮೇನ್ಸ್: ಅರ್ಜುನ ಕಾಲೇಜು ವಿದ್ಯಾರ್ಥಿಗಳ ಮಹತ್ತರ ಸಾಧನೆ

ಧಾರವಾಡ: ದೇಶದ ಪ್ರತಿಷ್ಠಿತ ಐಐಟಿ, ಎನ್‌ಐಟಿ ಹಾಗೂ ಐಐಐಟಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿಯವರು ನಡೆಸುವ ಜೆಇಇ ಮೇನ್ಸ್-2 2023-24 ಪರೀಕ್ಷೆಯಲ್ಲಿ ಧಾರವಾಡದ ಅರ್ಜುನ (ಶಾಂತಿನಿಕೇತನ) ವಿಜ್ಞಾನ ಪದವಿ-ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ.…

Read More

ಪತ್ನಿಗೆ ಸುರಕ್ಷಿತ ಹೆರಿಗೆ: ಆಸ್ಪತ್ರೆಗೆ ಸೀಲಿಂಗ್ ಫ್ಯಾನ್ ಕೊಡುಗೆ ನೀಡಿದ ಪತಿ

ಭಟ್ಕಳ: ತನ್ನ ಹೆಂಡತಿ ಹೆರಿಗೆಯಾದ ಸರ್ಕಾರಿ ಆಸ್ಪತ್ರೆಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ 15 ಸೀಲಿಂಗ್ ಫ್ಯಾನ್ ಗಳನ್ನು ಆಸ್ಪತ್ರೆಗೆ ಉಡುಗೊರೆಯಾಗಿ ನೀಡಿದ ಸನ್ನಿವೇಶ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಕಳೆದ ಒಂದು ವಾರದ ಹಿಂದಷ್ಟೇ ಇಲ್ಲಿನ ಮಣ್ಕುಳಿಯ ಕಲ್ಮರ್ಗಿ…

Read More

ಬಿಜೆಪಿಗೆ ಇನಾಮ್ದಾರ್: ಕಿತ್ತೂರಿನಲ್ಲಿ ಕಾಗೇರಿಗೆ ಇನ್ನಷ್ಟು ಬಲ

ಕಿತ್ತೂರು: ಕಿತ್ತೂರಿನ ಇನಾಮ್ದಾರ್ ಕುಟುಂಬದ ಲಕ್ಷ್ಮಿ ವಿಕ್ರಂ ಇನಾಮುದಾರ್ ಬಿಜೆಪಿಗೆ ಸೇರ್ಪಡೆಯಿಂದ ಬಿಜೆಪಿಗೆ ಹೆಚ್ಚಿದ ಬಲ ಬಂದಂತಾಗಿದೆ. ಕಿತ್ತೂರ್ ವಿಧಾನಸಭಾ ಕ್ಷೇತ್ರದ ಪ್ರಭಾವಿ ನಾಯಕರಾಗಿದ್ದ ಮಾಜಿ ಸಚಿವ ದಿವಂಗತ ಡಿ ಬಿ ಇನಾಮ್ದಾರ್ ಅವರ ಸೊಸೆ ಶ್ರೀಮತಿ ಲಕ್ಷ್ಮಿ…

Read More

ಕಲ್ಮನೆ ಕೆರೆ ಕಾಯಕಲ್ಪಕ್ಕೆ ಜೀವ ಜಲದ ಹೆಬ್ಬಾರ್ ಸಂಕಲ್ಪ

ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು | 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ ಶಿರಸಿ: ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ಕೆರೆಗಳ ಅಭಿವೃದ್ದಿಗೆ ತೊಡಗಿಕೊಂಡ ಶಿರಸಿಯ ಜೀವ ಜಲ‌ ಕಾರ್ಯಪಡೆ ಈಗ ಗ್ರಾಮೀಣ ಭಾಗದ ಇನ್ನೊಂದು ಕೆರೆಯ…

Read More

ಅಮುಲ್ ನೂತನ ಪ್ರಾಡಕ್ಟ್‌ಗಳು ಲಭ್ಯ- ಜಾಹೀರಾತು

‘ಅಮುಲ್‌’ ಶಿರಸಿ ಜನರಿಗೆ ಇನ್ನಷ್ಟು ಹತ್ತಿರ ಅಮುಲ್‌ ಇದೀಗ ನೂತನ ಪ್ರಾಡಕ್ಟ್ ಗಳನ್ನು ದೇಶಾದ್ಯಂತ ಪರಿಚಯಿಸಿದೆ. ಅಮುಲ್‌ ಹಾಲು, ಮೊಸರು, ಮಜ್ಜಿಗೆ, ಪನ್ನೀರ್, ಲಸ್ಸಿ ಸೇರಿದಂತೆ ಇನ್ನೂ ಅನೇಕ ಪ್ರಾಡಕ್ಟ್ ಗಳು.. ನಿತ್ಯದ ಅವಶ್ಯಕತೆಗಳು ಒಂದೇ ಸೂರಿನಡಿಯಲ್ಲಿ ನಿಮ್ಮ…

Read More

ಬಿಜೆಪಿ ಮುಖಂಡ ಶ್ರೀನಿವಾಸ ಪ್ರಸಾದ ನಿಧನಕ್ಕೆ ರೂಪಾಲಿ ನಾಯ್ಕ್ ಸಂತಾಪ

ಕಾರವಾರ: ಮೈಸೂರು ಚಾಮರಾಜನಗರ ಭಾಗದ  ಪ್ರಭಾವಿ ದಲಿತ ಮುಖಂಡರು, ಲೋಕಸಭಾ ಕ್ಷೇತ್ರದಿಂದ 6 ಬಾರಿ  ಸಂಸದರಾಗಿ  ಆಯ್ಕೆಯಾಗಿದ್ದ ಕೇಂದ್ರದ ಮಾಜಿ ಸಚಿವರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರು, ಹಿರಿಯ ಮುತ್ಸದ್ದಿಗಳಾದ ವಿ. ಶ್ರೀನಿವಾಸ ಪ್ರಸಾದ ಅನಾರೋಗ್ಯದಿಂದ ನಿಧನರಾಗಿದ್ದು, ಅವರ…

Read More

ಧರ್ಮ- ದೇವರು ಬಿಜೆಪಿ ಪಕ್ಷದ ಚುನಾವಣಾ ಸಾಮಗ್ರಿ: ರವೀಂದ್ರ ನಾಯ್ಕ

ಮುಂಡಗೋಡ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಕಾಂಗ್ರೇಸ್ ಪಕ್ಷವು ಅಭಿವೃದ್ಧಿ ಮತ್ತು ಗ್ಯಾರಂಟಿ ಕಾರ್ಡ್ ಸಾಧನೆ ಮೇಲೆ ಮತಯಾಚಿಸಿದರೆ, ಬಿಜೆಪಿ ಪಕ್ಷವು ಧರ್ಮ ಮತ್ತು ದೇವರನ್ನು ಚುನಾವಣಾ ಸಾಮಗ್ರಿಯಾಗಿ ಉಪಯೋಗಿಸುತ್ತಿರುವುದು ವಿಷಾದಕರ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೇಸ್…

Read More

ಮನಸೆಳೆದ ಸಿತಾರ್ ವಾದನ

ಶಿರಸಿ:ತಾಲೂಕಿನ ಹುಡೇಲಕೊಪ್ಪದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ರಾಮಕೃಷ್ಣ ಹೆಗಡೆ ಹಿತ್ತಲಸರ ಸೀತಾರನಲ್ಲಿ ಮಧುವಂತಿ ರಾಗವನ್ನು ನುಡಿಸಿ ಜನಮೆಚ್ಚುಗೆಗೆ ಪಾತ್ರರಾದರು. ತಬಲಾ ಸಾಥಿಯಾಗಿ ಅನಂತ ಹೆಗಡೆ ಆಗಮಿಸಿದ್ದರು.

Read More

ಏ.30ಕ್ಕೆ ಶ್ರೀ ವೀರಭದ್ರಸ್ವಾಮಿ ಕೆಂಡಾರ್ಚನಾ ಮಹೋತ್ಸವ

ಶಿವಮೊಗ್ಗ: ಹೊಸೂಡಿ ಶಿವಮೊಗ್ಗ ತಾಲೂಕು ಕೇಂದ್ರದಿಂದ ಕೇವಲ 10 ಕಿ.ಮೀ.ದೂರದಲ್ಲಿರುವ ಒಂದು ಗ್ರಾಮದ ಆರಾಧ್ಯ ದೈವ ಶ್ರೀ ವೀರಭದ್ರಸ್ವಾಮಿ. ಸುಮಾರು 400 ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದೆ. ಆರಂಭದಿಂದಲೂ ಇಲ್ಲಿ ಕಾಲ ಕಾಲಕ್ಕೆ ಆಯಾ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ…

Read More
Back to top