ಹೊನ್ನಾವರ; ಯುವಕರು ಕ್ರೀಡೆಯ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿಯೂ ಒಗ್ಗೂಡಿ ಉತ್ತಮ ಕಾರ್ಯ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಉದ್ದಿಮೆದಾರರಾದ ಮಂಜುನಾಥ ನಾಯ್ಕ ಅಂಕೋಲಾ ಯುವ ಸಮುದಾಯಕ್ಕೆ ಕರೆ ನೀಡಿದರು. ತಾಲೂಕಿನ ಸಾಲ್ಕೋಡ್ ಪ್ರಾಥಮಿಕ ಶಾಲಾ ಆವರಣದಲ್ಲಿ ಗೆಳೆಯರ…
Read MoreMonth: March 2024
ಗಡಿ ಗುರುತು ಮತ್ತು ಸರ್ವೆಗೆ ಸಹಕರಿಸಿ
ಕಾರವಾರ: ಇತ್ತೀಚಿನ ವರ್ಷಗಳಲ್ಲಿ ಬೇಸಿಗೆಯ ಸಮಯದಲ್ಲಿ ಗಂಗಾವಳಿ ನದಿಯು ಬತ್ತಿ ಹೋಗುತ್ತಿದ್ದು, ಸಾರ್ವಜನಿಕರಿಗೆ ಹಾಗೂ ಭಾರತ ದೇಶದ ರಕ್ಷಣಾ ಪಡೆಗೆ (ನೌಕಾನೆಲೆ) ಶುದ್ಧ ಕುಡಿಯುವ ನೀರನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಕಾರವಾರ ನಗರ, ಅಂಕೋಲ ಪಟ್ಟಣ ಹಾಗೂ ಮಾರ್ಗ…
Read Moreರೇಣುಕಾ ಬಂದಂಗೆ ಪುಟ್ಟರಾಜ ಕವಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ದಾಂಡೇಲಿ : ನಗರದ ಸಮಾಜ ಸೇವಕಿ ಹಾಗೂ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಬಂದಂ ಅವರು ಭಾನುವಾರ ಧಾರವಾಡದಲ್ಲಿ ನಡೆದ ಡಾ. ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ 110ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪದ್ಮಭೂಷಣ ಪುಟ್ಟರಾಜ ಕವಿ…
Read Moreನೂತನ ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ಸನ್ಮಾನ
ಹಳಿಯಾಳ : ನೂತನವಾಗಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ನಾರಾಯಣ ಭಾಂಡಗೆ ಅವರನ್ನು ಹಳಿಯಾಳದ ಬಿಜೆಪಿ ಪ್ರಮುಖರು ಭಾನುವಾರ ಬಾಗಲಕೋಟೆಗೆ ತೆರಳಿ ಸನ್ಮಾನಿಸಿದರು. ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾಜಿ ನರಸಾನಿ, ಪಕ್ಷದ ಹಿಂದುಳಿದ ವರ್ಗಗಳ ಜಿಲ್ಲಾ ಪ್ರಧಾನ…
Read Moreವಿವಿಧ ಕಾಮಗಾರಿಗೆ ಶಾಸಕ ಭೀಮಣ್ಣ ಚಾಲನೆ
ಶಿರಸಿ: ತಾಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವಿವಿಧ ಗ್ರಾಮಗಳಲ್ಲಿ ಅಲ್ಪಸಂಖ್ಯಾತರ ವಿಶೇಷ ಅನುದಾನ ಲದಡಿ ಮಂಜೂರಾದ 5 ಕೋಟಿ ಅನುದಾನದ ಕಾಮಗಾರಿಗೆ ಶಾಸಕ ಭೀಮಣ್ಣ ನಾಯ್ಕ್ ಗುದ್ದಲಿ ಪೂಜೆ ನೆರವೇರಿಸುವ ಮುಖಾಂತರ ಚಾಲನೆ ನೀಡಿದರು. ಈ ವೇಳೆ…
Read Moreಟೊಂಕಾ ಕಡಲತೀರದಲ್ಲಿ ಡಾಲ್ಪಿನ್ ಸಾವು
ಹೊನ್ನಾವರ: ವಿಶ್ವ ವನ್ಯಜೀವಿ ದಿನದಂದು ಕಾಸರಕೋಡ ಟೊಂಕಾದ ಕಡಲ ತೀರದಲ್ಲಿ ಅಳಿವಿನಂಚಿನಲ್ಲಿರುವ ಸಮುದ್ರ ವನ್ಯಜೀವಿ ಡಾಲ್ಪಿನ್ ಪ್ರಾಣ ಕಳೆದುಕೊಂಡಿದೆ. ಹೊನ್ನಾವರ ಅರಣ್ಯ ವಿಭಾಗದ ಪಾರೆಸ್ಟ್ ವರ್ಕಿಂಗ್ ಪ್ಲಾನ್ ವರದಿ ಸಲ್ಲಿಸುವಾಗ ಸದರಿ ಡಾಲ್ವಿನ್ ಫೋಟೋ ಸೆರೆ ಹಿಡಿಯಲಾಗಿತ್ತು. ಕಳೆದ…
Read Moreಲೋಕಸಭಾ ಚುನಾವಣೆ;ಕಿತ್ತೂರು-ಖಾನಾಪುರದಲ್ಲಿ ಕಾಂಗ್ರೆಸ್ ಅಲೆ
ಶಿರಸಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೆನರಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಿತ್ತೂರು ಮತ್ತು ಖಾನಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆ ಇರುವುದಲ್ಲದೇ, ಲೋಕಸಬಾ ಚುನಾವಣೆ ಫಲಿತಾಂಶದಲ್ಲಿ ಕಿತ್ತೂರು ಮತ್ತು ಖಾನಾಪುರ ಮತದಾರರು ನಿರ್ಣಾಯಕರಾಗಲಿದ್ದಾರೆಂದು ಕಿತ್ತೂರು ಕ್ಷೇತ್ರದ ಶಾಸಕ…
Read Moreದೇವನಳ್ಳಿ-ಯಾಣ ಮಾರ್ಗದ ಗೋಕರ್ಣ ಬಸ್ ಸಂಚಾರ ಪ್ರಾರಂಭ
ಶಿರಸಿ: ಮಾ.2ರಂದು ಬೆಳಿಗ್ಗೆ 8 ಘಂಟೆಗೆ ಶಿರಸಿ ಬಸ್‌ಸ್ಟಾಂಡಿನಿಂದ ವಾಯುವ್ಯ ಕರ್ನಾಟಕ ಸಾರಿಗೆ ಬಸ್‌ನ್ನು ದೇವನಳ್ಳಿ-ಯಾಣ ಮಾರ್ಗವಾಗಿ ಗೋಕರ್ಣಕ್ಕೆ ಬಿಡಲಾಯಿತು. ಈ ಪ್ರಯುಕ್ತ ದೇವನಳ್ಳಿಯಲ್ಲಿ ಬಸ್ಸಿನ ಪೂಜೆ ನೆರವೇರಿಸಲಾಯಿತು. ಸಾಮಾಜಿಕ ಕಾರ್ಯಕರ್ತ ವಿ.ಆರ್.ಹೆಗಡೆ ಮಾತನಾಡಿ ಈ ಮಾರ್ಗದಲ್ಲಿ ಬಹಳ…
Read Moreಕರ್ಕಿ ಪ್ರೌಢಶಾಲೆಯಲ್ಲಿ ತೆರೆಯಲಿದೆ ವಿಜ್ಞಾನ, ಗಣಿತ ಪ್ರಯೋಗಾಲಯ
ಹೊನ್ನಾವರ: ಹೊನ್ನಾವರ ಮೂಲದ, ಸೇಂಟ್ ಥಾಮಸ್ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ, ಪ್ರಸ್ತುತ ನಿವೃತ್ತ ವಿಜ್ಞಾನಿಯಾದ ಡಾ. ಸುರೇಂದ್ರ ಕುಲಕರ್ಣಿ ನೇತೃತ್ವದಲ್ಲಿ ಮತ್ತು ಮಾರ್ಗದರ್ಶನದಲ್ಲಿ ಕರ್ಕಿ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ “ಆಧುನಿಕ ಗುಣಮಟ್ಟದ ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯ”ವನ್ನು ಸ್ಥಾಪಿಸಲು ಶುಭಾರಂಭದ…
Read Moreದಾಂಡೇಲಿಯಲ್ಲಿ ಡಾ.ಅಂಬೇಡ್ಕರ್ ಪುತ್ಥಳಿ ಅನಾವರಣ
ದಾಂಡೇಲಿ : ನಗರಸಭೆಯ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯ ಅನಾವರಣ ಕಾರ್ಯಕ್ರಮವು ಶನಿವಾರ ಸಂಜೆ ನಗರಸಭೆಯ ಆವರಣದಲ್ಲಿ ಜರುಗಿತು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದ ಶಾಸಕರಾದ ಆರ್.ವಿ.ದೇಶಪಾಂಡೆ, ದಾಂಡೇಲಿಗರ ಬಹು ವರ್ಷಗಳ ಕನಸು ಡಾ.ಬಿ.ಆರ್.ಅಂಬೇಡ್ಕರ್ ಅವರ…
Read More