Slide
Slide
Slide
previous arrow
next arrow

ದ್ವೇಷ ಬಿತ್ತುವವರ ಬಗ್ಗೆ ಎಚ್ಚರವಿರಲಿ; ಸಿಎಂ ಸಿದ್ಧರಾಮಯ್ಯ

ಕದಂಬೋತ್ಸವ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ | ಮುಖ್ಯಮಂತ್ರಿಗೆ ಮಂತ್ರಿ ಮಹೋದಯರ ಸಾಥ್ ಶಿರಸಿ: ಬನವಾಸಿ ಕನ್ನಡದ ಪ್ರಪ್ರಥಮ ರಾಜಧಾನಿಯಾಗಿದೆ. ಕರ್ನಾಟಕ ರಾಜ್ಯದ ಮೊದಲ ರಾಜವಂಶ ಕದಂಬರು, ಕಲೆ, ಸಾಹಿತ್ಯ, ಸಂಸ್ಕೃತಿಗೆ ನೀಡಿದ ಕೊಡುಗೆಯನ್ನು ಸ್ಮರಿಸುವ ಹಾಗೂ ಯುವ ಜನತೆಗೆ…

Read More

ಅಕ್ರಮವಾಗಿ ಕಂಟೈನರ್‌ನಲ್ಲಿ ಸಾಗಿಸುತ್ತಿದ್ದ 15 ಎತ್ತುಗಳ ರಕ್ಷಣೆ

ಭಟ್ಕಳ: ತಾಲೂಕಿನ ತೆಂಗಿನ ಗುಂಡಿ ಸಮೀಪ ಸೋಮವಾರ ಬೆಳಗಿನ ಜಾವ ಅಕ್ರಮವಾಗಿ ಕಂಟೈನರ್‌ನಲ್ಲಿ ಸಾಗಿಸುತ್ತಿದ್ದ ೧೫  ಎತ್ತುಗಳನ್ನು ಭಟ್ಕಳ ಪೊಲೀಸ್ ಇನ್ಸ್ಪೇಕ್ಟರ್ ಗೋಪಿಕೃಷ್ಣ ನೇತೃತ್ವದ ತಂಡ ರಕ್ಷಣೆ ಮಾಡಿದ್ದು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಲಾರಿ ಚಾಲಕ ಬಿದರನ ಹುಮ್ನಬಾದ…

Read More

ಅಕ್ರಮ ಅಡಿಕೆ ಆಮದಿಗೆ ಕಟ್ಟುನಿಟ್ಟಿನ ನಿರ್ಬಂಧ; ಕೇಂದ್ರದ ಸ್ಪಷ್ಟ ಸೂಚನೆ

ಶಿರಸಿ: ಭಾರತಕ್ಕೆ ಅಕ್ರಮವಾಗಿ ಅಡಕೆ ಆಮದಾಗುತ್ತಿರುವುದರಿಂದ ಅಡಕೆಯ ಬೆಲೆಯಲ್ಲಿನ ತೀವ್ರ ಕುಸಿತ ಮತ್ತು ಇದರಿಂದಾಗಿ ಬೆಳಗಾರರ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡುವುದಿಲ್ಲ. ತಕ್ಷಣದಿಂದಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಅಕ್ರಮ ಆಮದಿನ ನಿರ್ಬಂಧಕ್ಕೆ…

Read More

ಕೋಣನ ಕಟ್ಟೆ ಬೆಲ್ಲ ಲಭ್ಯ: ಜಾಹೀರಾತು

ಕೋಣನ ಕಟ್ಟೆ ಬೆಲ್ಲ ಲಭ್ಯವಿದೆ ನಮ್ಮಲ್ಲಿ ಮಾರಾಟಕ್ಕೆ ದೊರೆಯುವ ಇತರೆ ಉತ್ಪನಗಳು: ▪️🥜ಮರದ ಗಾಣದ ಶೇಂಗಾ ಎಣ್ಣೆ ( ಕೋಲ್ಡ್ ಪ್ರೆಸ್ಸ್ಡ್) ಹಾಗೂ ಕೊಬ್ಬರಿ ಎಣ್ಣೆ🥥▪️ ಶುಂಠಿ, ಅರಿಶಿಣ, ಚಕ್ಕೆ, ನುಗ್ಗೆಸೊಪ್ಪು ಮುಂತಾದ ಆಯುರ್ವೇದಿಕ್ ಮಿಶ್ರಣಗಳ ಗ್ರೀನ್ ಟಿ…

Read More

ಅಗಲಿದ ಬಾಲಚಂದ್ರ ನಾಯಕರಿಗೆ ಅಗಸೂರಿನಲ್ಲಿ ಶ್ರದ್ಧಾಂಜಲಿ

ಅಂಕೋಲಾ: ಬಾಲಚಂದ್ರ ನಾಯಕ ಒಬ್ಬ ವ್ಯಕ್ತಿಯಲ್ಲ.ಅವರೊಬ್ಬ ಶಕ್ತಿಯಾಗಿದ್ದರು. ನಮ್ಮ ಅಗಸೂರು ಗ್ರಾಪಂ ಅಧ್ಯಕ್ಷರಾಗಿ ಸದಸ್ಯರಾಗಿ ಹಲವಾರು ವಿದಾಯಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಬಾಲಚಂದ್ರ ನಾಯಕರವರ ಅಗಲುವಿಕೆಯನ್ನು ಸಹಿಸಲಾಗುತ್ತಿಲ್ಲ ಎಂದು ಅಗಸೂರು ಗ್ರಾಪಂ ಅಧ್ಯಕ್ಷೆ ನಿರ್ಮಲಾ ನಾಯಕ ಹೇಳಿದರು.…

Read More

ಹೊಲನಗದ್ದೆ ಶಾಲೆಯ ವಿವೇಕ ಕೊಠಡಿ ಉದ್ಘಾಟಿಸಿದ ದಿನಕರ ಶೆಟ್ಟಿ

ಕುಮಟಾ: ತಾಲೂಕಿನ ಹೊಲನಗದ್ದೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿವೇಕ ಕೊಠಡಿ ಹಾಗೂ ಅಕ್ಷರ ದಾಸೋಹ ಕೊಠಡಿಯನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು. ನಂತರ ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ಹೊಲನಗದ್ದೆ ಗ್ರಾ.ಪಂ. ಭಾಗದ ಗ್ರಾಮಗಳು ಪಟ್ಟಣದಿಂದ ಹತ್ತಿರದಲ್ಲಿ…

Read More

SARASWATI PU COLLEGE KUMTA: ಪ್ರವೇಶ ಪ್ರಾರಂಭ- ಜಾಹಿರಾತು

KONKAN EDUCATION TRUST VIDHATRI ACADEMY B.K. BHANDARKAR’S SARASWATI PU COLLEGE KUMTA ONLY PU COLLEGE IN UTTARA KANNADA WITH 100% RESULT WITH STATE RANKS FROM LAST THREE YEARS ADMISSION…

Read More

ಕುಣಬಿಗಳನ್ನು ಪ.ಪಂಗಡಕ್ಕೆ ಸೇರಿಸುವಂತೆ ಆಗ್ರಹ: ಮುಂದುವರೆದ ಉಪವಾಸ ಸತ್ಯಾಗ್ರಹ

ಜೊಯಿಡಾ: ರಾಜ್ಯದ ಕುಣಬಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಜಿಲ್ಲಾ ಕುಣಬಿ ಸಮಾಜದ ನೇತೃತ್ವದಲ್ಲಿ ಜೋಯಿಡಾ ತಾಲೂಕು ಕೇಂದ್ರದಲ್ಲಿರುವ ಕುಣಬಿ ಭವನದ ಆವರಣದಲ್ಲಿ ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹವು ಮಂಗಳವಾರ ಎರಡನೇಯ ದಿನಕ್ಕೆ ಕಾಲಿಟ್ಟಿದೆ. ಉಪವಾಸ ಸತ್ಯಾಗ್ರಹ ಸ್ಥಳಕ್ಕೆ…

Read More

ಕುಗ್ರಾಮಗಳಿಗೆ ಸಾರಿಗೆ ಬಸ್ ಸಂಪರ್ಕ,ರಸ್ತೆ,ಸೇತುವೆ ನಿರ್ಮಾಣಕ್ಕೆ ಆಗ್ರಹ

ಜೋಯಿಡಾ: ತಾಲ್ಲೂಕಿನ ಕುಗ್ರಾಮಗಳಾದ ತೇರಾಳಿ ಮಾರ್ಗವಾಗಿ ಡಿಗ್ಗಿ ಮತ್ತು ಕುಂಡಲ್ ಗ್ರಾಮಗಳಿಗೆ ಸಾರಿಗೆ ಬಸ್ ಹಾಗೂ ಕುಗ್ರಾಮಗಳಿಗೆ ಅಗತ್ಯವಾಗಿ ಬೇಕಾಗಿರುವ ರಸ್ತೆ ಸೇತುವೆ ನಿರ್ಮಾಣ ಮತ್ತು ದುರಸ್ತಿ ಕಾರ್ಯಕ್ಕೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ  ಜೋಯಿಡಾ ತಾಲೂಕು ಕರ್ನಾಟಕ‌…

Read More

ಸಮುದ್ರದಲ್ಲಿ ಮುಳುಗಿದ ಬೋಟ್: 17 ಮೀನುಗಾರರ ರಕ್ಷಣೆ

ಅಂಕೋಲಾ: ತಾಲೂಕಿನ ಕುಕ್ಕಡ ಲೇವಲ ಸರ್ವೆ ವ್ಯಾಪ್ತಿಯ ಆಳ ಸಮುದ್ರದ ಪ್ರದೇಶದಲ್ಲಿ ಹವಾಮಾನದ ವೈಪರೀತ್ಯಕ್ಕೆ ಸಿಲುಕಿ, ಪರ್ಶಿಯನ್ ಬೋಟ್ ಮುಳುಗಿದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಬೋಟನಲ್ಲಿದ್ದ 17 ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾರವಾಡ ಸೀಬರ್ಡ್…

Read More
Back to top