Slide
Slide
Slide
previous arrow
next arrow

ಕೋಣನ ಕಟ್ಟೆ ಬೆಲ್ಲ ಲಭ್ಯ: ಜಾಹೀರಾತು

300x250 AD

ಕೋಣನ ಕಟ್ಟೆ ಬೆಲ್ಲ ಲಭ್ಯವಿದೆ

ನಮ್ಮಲ್ಲಿ ಮಾರಾಟಕ್ಕೆ ದೊರೆಯುವ ಇತರೆ ಉತ್ಪನಗಳು:

▪️🥜ಮರದ ಗಾಣದ ಶೇಂಗಾ ಎಣ್ಣೆ ( ಕೋಲ್ಡ್ ಪ್ರೆಸ್ಸ್ಡ್) ಹಾಗೂ ಕೊಬ್ಬರಿ ಎಣ್ಣೆ🥥
▪️ ಶುಂಠಿ, ಅರಿಶಿಣ, ಚಕ್ಕೆ, ನುಗ್ಗೆಸೊಪ್ಪು ಮುಂತಾದ ಆಯುರ್ವೇದಿಕ್ ಮಿಶ್ರಣಗಳ ಗ್ರೀನ್ ಟಿ 🫚🫖☕
▪️🍋ಲಿಂಬು ಚಾಟ್ ಹಾಗೂ ಉಪ್ಪಿನಲ್ಲಿ ಹಾಕಿದ ಮಾವಿನ ಮಿಡಿ.
▪️ಮಾವಿನಕಾಯಿ ಭೂತಗೊಜ್ಜು ಮಿಕ್ಸ್ ಹಾಗೂ ಅಪ್ಪೆಹುಳಿ ಮಿಕ್ಸ್
▪️🌶️ಒಣ ಮೆಣಸಿನ ತೊಕ್ಕು, ನೆಲ್ಲಿಕಾಯಿ ತೊಕ್ಕು, ಲಿಂಬು, ಮಾವಿನಕಾಯಿ ವಿವಿಧ ತರಹದ ಉಪ್ಪಿನಕಾಯಿಗಳು
▪️🥣ರಾಗಿ ಹಾಗೂ ಇತರ ಸಿರಿಧಾನ್ಯಗಳ ಹೆಲ್ತ್ ಡ್ರಿಂಕ್ ಮಿಕ್ಸ್
▪️ಕೊಕಂ, ಅನಾನಸ್,ಮ್ಯಾಂಗೋ, ನೇರಳೆ ಅರ್ಕ🍷
▪️ಸ್ಥಳೀಯ ಸಾಂಪ್ರದಾಯಿಕ ತಳಿ ಅಕ್ಕಿ
▪️ಶುದ್ಧ ಅರಶಿಣಪುಡಿ
▪️ಕಾಳುಮೆಣಸು, ಚಕ್ಕೆ, ಲವಂಗ, ಯಾಲಕ್ಕಿ, ಮೆಣಸಿನ ಹಿಟ್ಟು ಮುಂತಾದ ಸಂಬಾರ ಪದಾರ್ಥಗಳು
▪️ಜೇನು ತುಪ್ಪಲೊಇ
▪️ಪುಳಿ ಒಗರೆ ಮಿಕ್ಸ್, ಚಟ್ನಿ ಪುಡಿ, ಸಂಬಾರು ಪುಡಿ
▪️ನಾಟಿ ತರಕಾರಿ ಬೀಜಗಳು
▪️ಹೋಮ್ ಮೇಡ ಅಕ್ಕಿ ಹಿಟ್ಟು, ಗೋಧಿ ಹಿಟ್ಟು, ರಾಗಿ ಹಿಟ್ಟು,ಜೋಳದ ಹಿಟ್ಟು
▪️ಹಲಸಿನ ಹಪ್ಪಳ, ಬಾಳೆಕಾಯಿ ಹಪ್ಪಳ,
▪️ಹಲಸಿನ ಹಣ್ಣಿನ ರೋಲ್
▪️ಚಿಯಾ ಸೀಡ್ಸ್
▪️ಕೊಕಂ ಮಿಶ್ರಿತ ರುಚಿಕರ ಆಮ್ಲ ಕ್ಯಾಂಡಿ
▪️ಕಷಾಯ ಡಿಪ್
▪️ ಮಜ್ಜಿಗೆ ಮೆಣಸು
▪️ ಲಿಂಬು ಲೇಹ, ಶುಂಠಿ ಲೇಹ ,

300x250 AD

ಖರೀದಿಗಾಗಿ ಭೇಟಿ ನೀಡಿ:
ನೆಲಸಿರಿ ಆರ್ಗ್ಯನಿಕ್ ಹಬ್
( ಟಿ. ಆರ್. ಸಿ. ಬ್ಯಾಂಕ್ ಪಕ್ಕ )
ಪಿ. ಎಲ್. ಡಿ. ಬ್ಯಾಂಕ್ ಕಟ್ಟಡ
ಎ. ಪಿ. ಎಮ್. ಸಿ. ಯಾರ್ಡ್ ಶಿರಸಿ

Share This
300x250 AD
300x250 AD
300x250 AD
Back to top