Slide
Slide
Slide
previous arrow
next arrow

ಶಿವರಾತ್ರಿ: ಶ್ರೀಮನ್ನೆಲೆಮಾವು ಮಠದಲ್ಲಿ ರುದ್ರಹವನ

300x250 AD

ಶಿರಸಿ: ಮಹಾ ಶಿವರಾತ್ರಿ ನಿಮಿತ್ತ ಮಾ.8,ಶುಕ್ರವಾರದಂದು ಶ್ರೀಮನ್ನೆಲೆಮಾವು ಮಠದಲ್ಲಿ ರುದ್ರ ಹವನ ಹಾಗೂ ಪಂಚಾಕ್ಷರೀ ಹವನ ನೆರವೇರಲಿದೆ. ರಾತ್ರಿ 8.00ಗಂಟೆಯಿಂದ ಮರುದಿನ ಬೆಳಿಗ್ಗೆ 6.00ಗಂಟೆಯವರೆಗೆ ಪರಮಪೂಜ್ಯ ಶ್ರೀಗಳ ಸಾನಿಧ್ಯದಲ್ಲಿ ಶ್ರೀರುದ್ರಾಭಿಷೇಕವು ಶ್ರೀ ಮಠದಲ್ಲಿ ಸಂಪನ್ನಗೊಳ್ಳಲಿದೆ. ರುದ್ರ ಪಠಣ ಬರುವವರು ಹಾಗೂ ಎಲ್ಲಾ ಭಕ್ತಾದಿಗಳೂ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.

300x250 AD
Share This
300x250 AD
300x250 AD
300x250 AD
Back to top