Slide
Slide
Slide
previous arrow
next arrow

ಈಶ ಪ್ರವಾಸೋದ್ಯಮ: ಯಾತ್ರೆಗಳಿಗಾಗಿ ಸಂಪರ್ಕಿಸಿ- ಜಾಹೀರಾತು

ಶಿರಸಿ ಮೂಲದ ಈಶ ಪ್ರವಾಸೋದ್ಯಮ ಕಂಪನಿಯು ಶಿರಸಿಯ ಜನರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಯಾತ್ರಾ ಸೇವೆ ನೀಡುವ ಸಲುವಾಗಿ ನೋಂದಾಯಿಸಲಾಗಿದ್ದು, ನಮ್ಮ ವತಿಯಿಂದ ನಡೆಯಲಿರುವ ಯಾತ್ರೆಗಳು ಈ ಕೆಳಗಿನಂತಿವೆ. 1) ಕಾಶಿ ಯಾತ್ರೆ : ಏಪ್ರಿಲ್ 29 ರಿಂದ…

Read More

ಬಾಳಿಗಾ ಮಹಾವಿದ್ಯಾಲಯದಲ್ಲಿ ಕ್ರಿಯಾ ಸಂಶೋಧನಾ ಕಾರ್ಯಾಗಾರ

ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಐ.ಕ್ಯೂ.ಎ.ಸಿ ಘಟಕದ ಅಡಿಯಲ್ಲಿ ಕ್ರಿಯಾ ಸಂಶೋಧನೆಯ ಕಾರ್ಯಾಗಾರ ಆಯೋಜಿಸಲಾಗಿತ್ತು. ವಿಶೇಷ ಉಪನ್ಯಾಸಕರಾಗಿ ಹೊನ್ನಾವರದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಸವಿತಾ ನಾಯ್ಕ ಮಾತನಾಡಿ, ಕ್ರಿಯಾ ಸಂಶೋಧನೆಯ ಉದ್ದೇಶಗಳು, ಹಂತಗಳು, ರಚನೆಗಳು, ಉಪಯೋಗ…

Read More

ನಾಳೆ ಮುಖ್ಯಮಂತ್ರಿ ನಾಟಕ ಪ್ರದರ್ಶನ

ಶಿರಸಿ: ದೇಶ,ವಿದೇಶಗಳಲ್ಲೂ ಜನಪ್ರಿಯಗಳಿಸಿದ ಜನಪ್ರಿಯ ರಾಜಕೀಯ ನಾಟಕ ಮುಖ್ಯಮಂತ್ರಿ ಮಾ.16ರ ಸಂಜೆ 7ಕ್ಕೆ ನಗರದ ರಂಗಧಾಮದಲ್ಲಿ ನಡೆಯಲಿದೆ. ಕಳೆದ 44 ವರ್ಷದಿಂದ ನಿರಂತರ ಪ್ರದರ್ಶನ ಕಾಣುತ್ತಿರುವ ಮುಖ್ಯಮಂತ್ರಿ ನಾಟಕ ಇದು 824ನೇ ಪ್ರದರ್ಶನವಾಗಿದೆ. ಪ್ರಧಾನ ಭೂಮಿಕೆಯಲ್ಲಿ ಪ್ರಸಿದ್ದ ನಟ…

Read More

ಜಿ+2 ಆಶ್ರಯ ಮನೆ ವಿತರಣೆ, ಕೆ.ಎಚ್.ಬಿ‌ ನಿವೇಶನಗಳ‌ ಹಂಚಿಕೆಗಾಗಿ ಮನವಿ

ದಾಂಡೇಲಿ : ನಗರದ ಅಂಬೆವಾಡಿಯಲ್ಲಿ ನಿರ್ಮಾಣವಾಗುತ್ತಿರುವ ಜಿ+2 ಆಶ್ರಯ ಮನೆಗಳ ನಿರ್ಮಾಣ ಕಾರ್ಯವನ್ನು ತ್ವರಿತಗತಿಯಲ್ಲಿ ಮುಗಿಸಿ ಕೂಡಲೇ ಅರ್ಹ ಫಲಾನುಭವಿಗಳಿಗೆ ವಿತರಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕು ಹಾಗೂ ಈಗಾಗಲೇ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಕೆ.ಎಚ್.ಬಿ ನಿವೇಶನಗಳನ್ನು ನೀಡಲು…

Read More

ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡೆಗೂ ಮಹತ್ವ ನೀಡಿ: ಓಲ್ಟನ್

ಹೊನ್ನಾವರ : ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಶಿಯಲ್ಲಿ ಇತ್ತೀಚಿಗೆ ಕ್ರೀಡಾದಿನವನ್ನು ಆಚರಿಸಲಾಯಿತು. ಶಾಲಾ ವಿದ್ಯಾರ್ಥಿಗಳ ಕ್ರೀಡೆಯ ಸಾಂಸ್ಕೃತಿಕ ದಿನವನ್ನು ಚರ್ಚ್ ಫಾದರ ಓಲ್ಟನ್ ಉದ್ಘಾಟಿಸಿ ಕ್ರೀಡೆಯು, ಪ್ರತಿಯೊಬ್ಬ ಮನುಷ್ಯರಿಗೂ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ಕ್ರೀಡೆಗೂ ಮಹತ್ವ ನೀಡಬೇಕು…

Read More

ಮುಗ್ವಾ ಪ್ರಾಥಮಿಕ ಶಾಲಾ ಎಸ್‌ಡಿ‌ಎಂ‌ಸಿ ಸಭೆ ಯಶಸ್ವಿ

ಹೊನ್ನಾವರ: ತಾಲೂಕಿನ ಮುಗ್ವಾದ ಸರಕಾರಿ ಹಿ. ಪ್ರಾ. ಶಾಲೆಯಲ್ಲಿ ನಡೆದ ಎಸ್‌ಡಿಎಂಸಿ ಸಭೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ ಮಂಜು ಗೌಡ ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿದರು. ಸಭೆಯಲ್ಲಿ ಸಭೆಯ ನಿರ್ಣಯಗಳ ಮಂಡನೆ ಮತ್ತು ಅವಲೋಕನ, ಶಾಲೆಯಿಂದ ಹೊರಗುಳಿದ ಮಕ್ಕಳ…

Read More

ಮಾ.16ಕ್ಕೆ ಉಪನ್ಯಾಸ

ಶಿರಸಿ: ‘ ಪರಸ್ಪರ ಸಂಬಂಧಗಳ ಮೂಲಕವೇ ಸಂತೋಷವಾಗಿರುವುದು ಹೇಗೆ?’ ಎಂಬ ಕುರಿತು ಉಪನ್ಯಾಸ, ಚಟುವಟಿಕೆಗಳು, ಸಂವಾದ ಕಾರ್ಯಕ್ರಮ ಮಾ.16ರಂದು ಬೆಂಗಳೂರಿನ ಆನಂದರಾವ್ ವೃತ್ತ ಬಳಿಯ ಕ.ವಿ.ಪ್ರ.ನಿ. ಲೆಕ್ಕಾಧಿಕಾರಿಗಳ ಸಂಘಟನೆಯ ಬೆಳ್ಳಿ ಭವನದಲ್ಲಿ ನಡೆಯಲಿದೆ. ಈ ಅಪರೂಪದ ಸಂದರ್ಭದಲ್ಲಿ ಪ್ರಾಫಿಟ್…

Read More

ವಿಜೃಂಭಣೆಯಿಂದ ನಡೆಯುತ್ತಿರುವ ಕಲಕೊಪ್ಪ ಮಾರಿಕಾಂಬಾ ಜಾತ್ರೆ

ಸಿದ್ದಾಪುರ: ತಾಲೂಕಿನ ಕಲಕೊಪ್ಪ ಗ್ರಾಮದ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾಮಹೋತ್ಸವ ಮಾ.12ರಿಂದ ಪ್ರಾರಂಭವಾಗಿದ್ದು ಜಾತ್ರಾಗದ್ದುಗೆಯಲ್ಲಿ ಶ್ರೀ ಮಾರಿಕಾಂಬಾ ದೇವಿ ವಿರಾಜಮಾನಳಾಗಿ ಭಕ್ತರನ್ನು ಹರಸುತ್ತಿದ್ದಾಳೆ. ಪ್ರತಿ ಏಳು ವರ್ಷಕ್ಕೊಮ್ಮೆ ಈ ಜಾತ್ರಾಮಹೋತ್ಸವ ನಡೆಯಲಿದ್ದು ಸಿದ್ದಾಪುರ, ಶಿರಸಿ, ಸಾಗರ ಮತ್ತಿತರ ತಾಲೂಕಿನ…

Read More

ಬಿಜೆಪಿ: ಹೊನ್ನಾವರ ಮಂಡಲ ತಾಲೂಕಾ ಪದಾಧಿಕಾರಿಗಳ ಆಯ್ಕೆ

ಹೊನ್ನಾವರ: ತಾಲೂಕಿನ ಭಾರತೀಯ ಜನತಾ ಪಾರ್ಟಿ ಹೊನ್ನಾವರ ಮಂಡಲದ ತಾಲೂಕ ಪದಾಧಿಕಾರಿಗಳನ್ನು ಮಂಡಲದ ಅಧ್ಯಕ್ಷರಾದ ಮಂಜುನಾಥ ನಾಯ್ಕ ನೇಮಕ ಮಾಡಿ ಅದೇಶ ಹೊರಡಿಸಿದ್ದಾರೆ. ತಾಲೂಕ ಮಂಡಲದ ಉಪಾಧ್ಯಕ್ಷರಾಗಿ ಹೊನ್ನಾವರ ಪಟ್ಟಣದ ವಿಜಯ ವೆಂಕಟೇಶ್ ಕಾಮತ್, ಇಡಗುಂಜಿಯ ಕಮಲಾಕರ ನಾಯ್ಕ,…

Read More

ಓಸಿ, ಮಟಕಾ ಅಡ್ಡೆ ಮೇಲೆ ದಾಳಿ: ಪ್ರಕರಣ ದಾಖಲು

ಹೊನ್ನಾವರ: ತಾಲೂಕಿನ ಮಂಕಿ ಬಣಸಾಲೆಯ ಮೀನು ಮಾರ್ಕೆಟ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊರ್ವ ಓಸಿ,ಮಟಕಾ ಜೂಗಾರಾಟ ಆಡಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ. ಆರೋಪಿತ ವ್ಯಕ್ತಿ ಕಾಸರಕೋಡ್ ದೇವಸ್ಥಾನಕೇರಿಯ ಈಶ್ವರ್ ಬಡ್ಕಾ ಗೌಡ, ಇನ್ನೊರ್ವ ಮಂಕಿ…

Read More
Back to top