ಶಿರಸಿ:ಇಲ್ಲಿನ ಮರಾಠಿಕೊಪ್ಪದ ಸುಭಾಷನಗರದಲ್ಲಿರುವ ಅಜಿತ ಮನೋಚೇತನಾ ಕೇಂದ್ರದಲ್ಲಿ ಪ್ರತಿ ತಿಂಗಳು ನಡೆಯುವ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರವನ್ನು ಮಾ.17, ರವಿವಾರದಂದು ಏರ್ಪಡಿಸಲಾಗಿದೆ. ಬೆಳಿಗ್ಗೆ 10 ಘಂಟೆಯಿಂದ ಮಧ್ಯಾಹ್ನ 2 ಘಂಟೆಯವರೆಗೆ ನಡೆಯುವ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹುಬ್ಬಳ್ಳಿಯ…
Read MoreMonth: March 2024
ಗ್ಯಾರಂಟಿ ಯೋಜನೆಗಳಿಂದ ಬದುಕು ಹಸನಾದವರ ಸಮಾವೇಶ
ವಿಶೇಷ ಲೇಖನ: ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು, ಪ್ರಜೆಗಳ ಯೋಗಕ್ಷೇಮ, ಅವರಿಗೆ ನೆಮ್ಮದಿಯ ಬದುಕು ಹಾಗೂ ಎಲ್ಲರಿಗೂ ಭದ್ರತೆ ಒದಗಿಸುವುದೇ ಆಡಳಿತದ ಅಂತಿಮ ಗುರಿಯಾಗಿದೆ. ಸಂವಿಧಾನದ ತತ್ವಗಳಡಿಯಲ್ಲಿ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ, ರಾಜ್ಯದ ಜನತೆಯ ಸರ್ವಾನುಮತದ ಬೆಂಬಲದೊಂದಿಗೆ ಅಧಿಕಾರಕ್ಕೆ…
Read Moreಮತ್ತಿಬ್ಬರಲ್ಲಿ ಮಂಗನಖಾಯಿಲೆ ದೃಢ: ಸೋಂಕಿತರ ಸಂಖ್ಯೆ 61ಕ್ಕೆ ಏರಿಕೆ
ಸಿದ್ದಾಪುರ: ತಾಲೂಕಿನಲ್ಲಿ ಗುರುವಾರ ಇಬ್ಬರು ಮಹಿಳೆಯರಿಗೆ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದು ಇಲ್ಲಿಯವರೆಗೆ ಒಟ್ಟು 61ಜನರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಂತಾಗಿದೆ. ಹೆಗ್ಗೆಕೊಪ್ಪದ 48 ವರ್ಷದ ಹಾಗೂ ಮಂಡಗಳಲೆಯ 55 ವರ್ಷದ ಮಹಿಳೆಯಲ್ಲಿ ಮಂಗನ ಕಾಯಿಲೆ ಕಂಡುಬಂದಿದೆ. ಐದು ಜನ ಸಿದ್ದಾಪುರ…
Read Moreನಿಸ್ವಾರ್ಥ ಸೇವೆಯ ರೋಟರಿ ಧ್ಯೇಯ ಜೀವನಶೈಲಿಯಾಗಲಿ: ಪ್ರಾಂತಪಾಲ ನಾಸಿರ್
ಶಿರಸಿ: ಶಿರಸಿಯ ರೋಟರಿ ಸದಸ್ಯರ ಸೇವೆಯನ್ನು ಪರಿಶೀಲಿಸಿ ಹೃದಯ ತುಂಬಿ ಬಂದಿದೆ. ತಾವೇ ಸ್ವತಃ ಹೃದಯವೈಶಾಲ್ಯದಿಂದ ದಾನಮಾಡಿ ಇತರರಿಗೆ ಮಾದರಿಯಾಗುವ ಸದಸ್ಯರು ಇಲ್ಲಿದ್ದಾರೆ. ಅದೇ ಮಾದರಿಯಲ್ಲಿ ರವಿ ಹೆಗಡೆ ಗಡಿಹಳ್ಳಿ, ಪ್ರವೀಣ ಕಾಮತ ಮತ್ತು ಗುರು ಮಾಡಗೇರಿಯವರ ಪ್ರಾಯೋಜಕತ್ವದ…
Read Moreಪರಿಸರ ಜಾಗೃತಿ ಕಾರ್ಯಕ್ರಮ ಯಶಸ್ವಿ
ಕಾರವಾರ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಛೇರಿ, ಕಾರವಾರ, ಶಿವಾಜಿ ಶಿಕ್ಷಣ ಮಹಾವಿದ್ಯಾಲಯ, ಬಾಡ ಹಾಗೂ ಸಂಗಮ ಸೇವಾ ಸಂಸ್ಥೆ (ರಿ) ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ “ಪ್ಲಾಸ್ಟಿಕ್ ತ್ಯಾಜ್ಯ,…
Read Moreಸ್ಪರ್ಧೆಯಲ್ಲಿ ಗೆದ್ದ ಹಣವನ್ನು ಅನಾಥಾಶ್ರಮಕ್ಕೆ ನೀಡಿ ಮಾದರಿಯಾದ ಮಹಿಳೆಯರು
ಬನವಾಸಿ: ಇತ್ತೀಚಿಗೆ ಪಟ್ಟಣದಲ್ಲಿ ನಡೆದ ಕದಂಬೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಆಟೋಟ ಸ್ಪರ್ಧೆಯಲ್ಲಿ ಮಹಿಳಾ ವಿಭಾಗದ ಹಗ್ಗ ಜಗ್ಗಾಟ ಕ್ರೀಡೆಯಲ್ಲಿ ದ್ವೀತಿಯ ಸ್ಥಾನ ಗಳಿಸಿದ ಇಲ್ಲಿನ ಜಿ.ಎಸ್. ಪಿಳ್ಳೈ & ಗ್ರೂಪ್‌ನ ಮಹಿಳಾ ತಂಡದ ಸದಸ್ಯರು ತಮಗೆ ದೊರೆತ…
Read Moreದಾಂಡೇಲಿ ಪೌರಾಯುಕ್ತರಾಗಿ ಸಿದ್ದಪ್ಪ ಎ. ಮಹಾಜನ ಅಧಿಕಾರಕ್ಕೆ
ದಾಂಡೇಲಿ: ನಗರಸಭೆಯ ಪೌರಾಯುಕ್ತರಾಗಿದ್ದ ಆರ್.ಎಸ್. ಪವಾರ್ ಅವರಿಂದ ತೆರವಾದ ಸ್ಥಾನಕ್ಕೆ ಸಿದ್ದಪ್ಪ.ಎ.ಮಹಾಜನ ಅವರನ್ನು ನಿಯೋಜಿಸಲಾಗಿದ್ದು, ಅವರು ಅಧಿಕಾರವನ್ನು ಸ್ವೀಕರಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಗೋಕಾಕ್ ನಗರಸಭೆಯ ಪೌರಾಯುಕ್ತರಾಗಿದ್ದ ಸಿದ್ದಪ್ಪ ಎ.ಮಹಾಜನ ಅವರನ್ನು ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ದಾಂಡೇಲಿ…
Read Moreಅಪರಿಚಿತ ವಾಹನ ಡಿಕ್ಕಿ: ಮಹಿಳೆ ಸಾವು
ಶಿರಸಿ: ತಾಲೂಕಿನ ಬೆಳ್ಳೇಕೆರಿ ಬಳಿ ಪಾದಚಾರಿ ಮಹಿಳೆಯೋರ್ವಳಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮಹಿಳೆ ಮೃತಪಟ್ಟ ಘಟನೆ ನಡೆದಿದೆ. ಮೋಹಿನಿ ನಾರಾಯಣ ನಾಯ್ಕ ಎಂಬುವವಳೆ ಮೃತಪಟ್ಟ ಮಹಿಳೆಯಾಗಿದ್ದು ಈಕೆ ಮಾಜಿ ಗ್ರಾ.ಪಂ. ಸದಸ್ಯೆಯಾಗಿದ್ದಳೆಂದು ತಿಳಿದುಬಂದಿದೆ. ಗುರುವಾರ…
Read Moreಪೌರಾಯುಕ್ತ ಆರ್.ಎಸ್.ಪವಾರ್ ವರ್ಗಾವಣೆ
ದಾಂಡೇಲಿ : ನಗರಸಭೆಯ ಪೌರಾಯುಕ್ತರಾಗಿ ಕಳೆದ ಮೂರು ವರ್ಷಗಳಿಂದ ಅನುಪಮ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಆರ್.ಎಸ್.ಪವಾರ್ ಅವರನ್ನು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಳಕಲ್ ನಗರ ಸಭೆಗೆ ವರ್ಗಾವಣೆಗೊಳಿಸಲಾಗಿದೆ. ಜನಸ್ನೇಹಿ ಅಧಿಕಾರಿಯಾಗಿ ಗಮನ ಸೆಳೆದಿರುವ ಆರ್.ಎಸ್. ಪವಾರ್ ಸರಳ ಸಜ್ಜನಿಕೆಯ…
Read Moreಕುಣಬಿಗಳ ಹೋರಾಟಕ್ಕೆ ಆನಂದ ಅಸ್ನೋಟಿಕರ್ ಬೆಂಬಲ
ಜೊಯಿಡಾ: ರಾಜ್ಯದ ಕುಣಬಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಜಿಲ್ಲಾ ಕುಣಬಿ ಸಮಾಜದ ವತಿಯಿಂದ ಜೋಯಿಡಾದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಹೋರಾಟಕ್ಕೆ ಮಾಜಿ ಸಚಿವರಾದ ಆನಂದ ಅಸ್ನೋಟಿಕರ್ ಬೆಂಬಲವನ್ನು ವ್ಯಕ್ತಪಡಿಸಿದರು. ಅವರು ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ…
Read More