ಜೋಯಿಡಾ: ಜೋಯಿಡಾ ತಾಲೂಕಿನ ಆಸ್ಪತ್ರೆಯಲ್ಲಿ ಡಾಕ್ಟರ್ ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ,ಕೆಲಸ ಮಾಡಿದ್ದರೆ ಇಲ್ಲಿ ರೋಗಿಗಳು ಬರುತ್ತಿದ್ದರು, ಎಲ್ಲಾ ರೋಗಿಗಳು ಹೊರ ಜಿಲ್ಲೆಗೆ ಹೊರ ತಾಲೂಕಿಗೆ ಹೋಗುತ್ತಾರೆ ಇಲ್ಲಿ ಉತ್ತಮ ಚಿಕಿತ್ಸೆ ದೊರೆತರೆ ಬೇರೆಡೆಗೆ ಏಕೆ ಚಿಕಿತ್ಸೆಗೆ…
Read MoreMonth: February 2024
ಫೆ.4ಕ್ಕೆ ‘ಉಚಿತ ಆರೋಗ್ಯ ತಪಾಸಣಾ ಶಿಬಿರ’
ಯಲ್ಲಾಪುರ: ಕದಂಬ ಫೌಂಡೇಶನ್ ಶಿರಸಿ ಹಾಗೂ ಜನಸೇವಾ ಟ್ರಸ್ಟ್ ಕುಂದರಗಿ ಮಾವಿನಕಟ್ಟಾ ಇವರ ಜಂಟಿ ಆಶ್ರಯದಲ್ಲಿ ಫೆ.4 ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1ಗಂಟೆಯವರೆಗೆ “ಉಚಿತ ಆರೋಗ್ಯ ತಪಾಸಣಾ ಶಿಬಿರ” ಕಾರ್ಯಕ್ರಮವು ಕುಂದರಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ…
Read Moreಮಂಗನ ಕಾಯಿಲೆ ಬಗ್ಗೆ ಆತಂಕ ಬೇಡ: ಡಾ.ಸುಜಾತ ಉಕ್ಕಲಿ
ಜೊಯಿಡಾ: ಸಿದ್ದಾಪುರದಲ್ಲಿ ಮಂಗನ ಕಾಯಿಲೆ ಬಿರುಸು ಪಡೆದುಕೊಳ್ಳುತ್ತಿದ್ದಂತೆ ಜೊಯಿಡಾದ ಜನರು ಆತಂಕ ವ್ಯಕ್ತಪಡಿಸುತ್ತಾ ತಾಲೂಕಿನಲ್ಲಿ ಮಂಗನ ಕಾಯಿಲೆ ಬರದಿರಲೆಂದು ಸಾರ್ವಜನಿಕರು ಆಶಿಸಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆ ತಾಲೂಕಿನಲ್ಲಿ ಮಂಗನ ಕಾಯಿಲೆಯಿಂದ ನಾಲ್ವರು ಪ್ರಾಣ ಬಿಟ್ಟಿದ್ದರು. ಅನೇಕ ಕುಟುಂಬಗಳು…
Read Moreಅಗಲಿದ ಶಾಂತಾರಾಮ ಹೆಗಡೆ: ಟಿ.ಎಸ್.ಎಸ್.ನಲ್ಲಿ ಶ್ರದ್ಧಾಂಜಲಿ ಸಭೆ
ಶಿರಸಿ: ದಿ ತೋಟಗಾರ್ಸ ಕೋ- ಆಪರೇಟಿವ್ ಸೇಲ್ ಸೊಸೈಟಿ ಲಿ. ಶಿರಸಿ ಪ್ರಧಾನ ಕಛೇರಿಯಲ್ಲಿ ಫೆ.3,ಶನಿವಾರ ಮಧ್ಯಾಹ್ನ 3.30ಕ್ಕೆ ಅಗಲಿದ ಸಹಕಾರಿ ಧುರೀಣ ಹಾಗೂ ಟಿ.ಎಸ್.ಎಸ್. ನಿಕಟಪೂರ್ವ ಅಧ್ಯಕ್ಷರಾಗಿದ್ದ ಶಾಂತಾರಾಮ ವಿ. ಹೆಗಡೆ ಶೀಗೇಹಳ್ಳಿ ಇವರಿಗೆ ಶ್ರದ್ಧಾಂಜಲಿ ಸಭೆಯನ್ನು…
Read More‘ಸೇವಾದಳ ಶತಮಾನೋತ್ಸವ’ ಆಚರಣೆ
ಶಿರಸಿ: “ಸೇವಾದಳ ಶತಮಾನೋತ್ಸವ” ಆಚರಣೆ ಅಂಗವಾಗಿ ಶಾಲಾ ಶಿಕ್ಷಣ ಇಲಾಖೆ, ಶಿರಸಿ ಶೈಕ್ಷಣಿಕ ಜಿಲ್ಲೆ ಶಿರಸಿ ಭಾರತ ಸೇವಾದಳ ಜಿಲ್ಲಾ ಸಮಿತಿ ಮತ್ತು ಭಾರತ ಸೇವಾದಳ ತಾಲೂಕಾ ಸಮಿತಿ ಅವರ ಸಹಯೋಗದೊಂದಿಗೆ ನಡೆದ ಶಿಕ್ಷಕರಿಗಾಗಿ ನಡೆದ ಸಹಾಯಕ, ಯೋಗ,…
Read Moreಅಪರಿಚಿತ ವ್ಯಕ್ತಿ ಸಾವು; ವಾರಸುದಾರರ ಪತ್ತೆಗೆ ಮನವಿ
ಕಾರವಾರ: ಅಪರಿಚಿತ ಗಂಡಸಿನ ಅಂದಾಜು 35-40 ವರ್ಷ ವಯಸ್ಸಿನ ಶವ ಪತ್ತೆಯಾಗಿದ್ದು, ಚಹರೆ: ಸಪೂರ ಮೈಕಟ್ಟು, 5.7 ಅಡಿ ಎತ್ತರ, ಹಳದಿ ಬಣ್ಣದ ಟೀ ಶರ್ಟ ಮತ್ತು ಕಂದು ಬಣ್ಣದ ಸ್ವೇಟರ್ ನಮೂನೆ ಟಿ ಶರ್ಟ, ಕಪ್ಪು ಕೂದಲು,…
Read Moreಫೆ.4ಕ್ಕೆ ಮಳಲವಳ್ಳಿ ದೇವಸ್ಥಾನ ವಾರ್ಷಿಕೋತ್ಸವ: ಶಾಸಕ ಭೀಮಣ್ಣಗೆ ಸನ್ಮಾನ
ಸಿದ್ದಾಪುರ: ತಾಲೂಕಿನ ಮಳಲವಳ್ಳಿಯ ಈಶ್ವರ ದೇವಸ್ಥಾನದ 2ನೇ ವರ್ಷದ ವಾರ್ಷಿಕೋತ್ಸವ, ಧರ್ಮಸಭೆ ಹಾಗೂ ಶಾಸಕ ಭೀಮಣ್ಣ ಟಿ.ನಾಯ್ಕ ಅವರಿಗೆ ಅಭಿನಂದನಾ ಕಾರ್ಯಕ್ರಮ ಫೆ.4ರಂದು ಬೆಳಗ್ಗೆ 11.30ಕ್ಕೆ ಜರುಗಲಿದೆ. ದೇವಸ್ಥಾನದ ವಾರ್ಷಿಕೋತ್ಸವ ಅಂಗವಾಗಿ ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು,…
Read Moreಶಾಂತಾರಾಮ ಹೆಗಡೆ ಶೀಗೆಹಳ್ಳಿಗೆ ನುಡಿನಮನ
ಶಿರಸಿ: ಶಿರಸಿ ಅಡಕೆ, ಕಾಳುಮೆಣಸು ಹಾಗೂ ಯಾಲಕ್ಕಿ ವರ್ತಕರ ಸಂಘದಿಂದ ಹಿರಿಯ ಸಹಕಾರಿ ಧುರೀಣ ದಿ.ಶಾಂತಾರಾಮ ಹೆಗಡೆ ಶಿಗೇಹಳ್ಳಿ ಅವರಿಗೆ ನುಡಿನಮನ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಗರದ ಎಪಿಎಂಸಿ ಆವಾರದ ಪೂಗಭವನದಲ್ಲಿ ಶುಕ್ರವಾರ ಸಂಜೆ ನಡೆದ ಸಭೆಯಲ್ಲಿ ಸಂಘದ ಅಧ್ಯಕ್ಷ…
Read More‘ಪ್ರಾಚ್ಯ ಪ್ರಜ್ಞೆ’: ಕಾನಸೂರಿನ ಅಂಕಿತಾ ರಾಜ್ಯಮಟ್ಟಕ್ಕೆ
ಸಿದ್ದಾಪುರ: ತಾಲೂಕಿನ ಕಾಳಿಕಾ ಭವಾನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಅಂಕಿತಾ ಎಸ್.ಹೆಗಡೆ ತ್ಯಾಗಲಿ ಇವಳು ಶಿರಸಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಾಚ್ಯ ಪ್ರಜ್ಞೆ ವಿಷಯಾಧಾರಿತ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟದ…
Read Moreಕಾಣೆಯಾಗಿದ್ದಾರೆ
ಕಾಣೆಯಾಗಿದ್ದಾರೆ ಶ್ರೀ ಲಕ್ಷ್ಮೀನಾರಾಯಣ ಸುಬ್ರಾಯ ಹೆಗಡೆ ಹಳದೋಟ (ಬಿದ್ರಕಾನ್) ಇವರು 02/02/2024 ರಂದು ಬೆಳಿಗ್ಗೆ 7.30 ರ ಸುಮಾರಿಗೆ ಮನೆಯಿಂದ ಹೊರಟವರು ಕಾಣೆಯಾಗಿದ್ದಾರೆ. ಇವರನ್ನು ಯಾರಾದರೂ ನೋಡಿದಲ್ಲಿ ಈ ನಂಬರ್ ಗೆ ಸಂಪರ್ಕಿಸಿ.📱 Tel:+919449203504 / Tel:+919141174557
Read More