Slide
Slide
Slide
previous arrow
next arrow

ಹೋಮ್ ನರ್ಸಿಂಗ್ ತರಬೇತಿಗೆ ಆಹ್ವಾನ

300x250 AD

ಶಿರಸಿ: ಹಿಂದು ಸೇವಾ ಪ್ರತಿಷ್ಠಾನದ ಉಪಕ್ರಮ ವಾದ ನಿರಾಮಯ ಹೋಮ್ ಕೇರ್ ಫೌಂಡೇಶನ್ ಬೆಂಗಳೂರು ವತಿಯಿಂದ ಹೋಮ್ ಕೇರ್ ಸರ್ವೀಸ್ ತರಬೇತಿ ಶಿಬಿರ ನಡೆಯಲಿದೆ. 18ರಿಂದ 35 ವರ್ಷದೊಳಗಿನ ಪುರುಷ ಮಹಿಳೆಯರು ಪಾಲ್ಗೊಳ್ಳಬಹುದು.ಇದರಿಂದ 14000/-ದಿಂದ 18000 /- ವರೆಗೆ ವೇತನ ದೊರೆಯುವ ಉದ್ಯೋಗ ಅವಕಾಶವಿದೆ. ವೇತನ, ಊಟ, ವಸತಿ ಜೊತೆಗೆ ಇ.ಎಸ್.ಐ ಮತ್ತು ಪಿ.ಎಫ್ ಸವಲತ್ತು ಕೂಡಾ ಇರುತ್ತದೆ. ಆಸಕ್ತರು Tel:+919606951407 ಇವರನ್ನು ಸಂಪರ್ಕಿಸಬಹುದು.

300x250 AD
Share This
300x250 AD
300x250 AD
300x250 AD
Back to top