Slide
Slide
Slide
previous arrow
next arrow

ಶಾಂತಾರಾಮ ಹೆಗಡೆ ಶೀಗೆಹಳ್ಳಿಗೆ ನುಡಿನಮನ

300x250 AD

ಶಿರಸಿ: ಶಿರಸಿ ಅಡಕೆ, ಕಾಳುಮೆಣಸು ಹಾಗೂ ಯಾಲಕ್ಕಿ ವರ್ತಕರ ಸಂಘದಿಂದ ಹಿರಿಯ ಸಹಕಾರಿ ಧುರೀಣ ದಿ.ಶಾಂತಾರಾಮ ಹೆಗಡೆ ಶಿಗೇಹಳ್ಳಿ ಅವರಿಗೆ ನುಡಿನಮನ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಗರದ ಎಪಿಎಂಸಿ ಆವಾರದ ಪೂಗಭವನದಲ್ಲಿ ಶುಕ್ರವಾರ ಸಂಜೆ ನಡೆದ ಸಭೆಯಲ್ಲಿ ಸಂಘದ ಅಧ್ಯಕ್ಷ ಸತೀಶ ಭಟ್ಟ ನಾಡಗುಳಿ, ಪ್ರಧಾನ ಕಾರ್ಯದರ್ಶಿ ಕೆ.ಬಿ ಲೋಕೇಶ ಹೆಗಡೆ, ಕಾರ್ಯದರ್ಶಿ ಸದಾನಂದ ಹೆಗಡೆ ಹರೀಶಿ, ಜಿ ಎಂ ಹೆಗಡೆ ಮುಳಖಂಡ ಹಾಗೂ ಎಲ್ ಆರ್ ಹೆಗಡೆ ಮತ್ತಿಹಳ್ಳಿ ಮಾತನಾಡಿದರು. ಶಾಂತಾರಾಮ ಹೆಗಡೆ ಅವರ ಕೊಡುಗೆಯನ್ನು ಸ್ಮರಿಸಿದರು. ಹಿರಿಯ ವ್ಯಾಪಾರಿಗಳಾದ ಮಹಾಬಲೇಶ್ವರ ಭಟ್ಟ ಕಕ್ಕೊಡು, ಖಜಾಂಚಿ ರಿಜ್ವಾನ್ ಬೆಸಾನಿಯಾ, ಪಿ ಜಿ ಹೆಗಡೆ ಬಪ್ಪನಳ್ಳಿ, ವಿವೇಕಾನಂದ, ಶಿವರಾಮ ಹೆಗಡೆ, ಅರವಿಂದ, ದೀಪಕ ಹೆಗಡೆ ದೊಡ್ಡೂರು ವಿನಯ್ ಹೆಗಡೆ, ಬಾಲಚಂದ್ರ ಹೆಗಡೆ, ಮಹಮ್ಮದ್ ರಫೀಕ್, ಶಂಕರ ಹೆಗಡೆ, ವಿಶ್ವನಾಥ ಹೆಗಡೆ, ಕಮಲಾಕರ ಹೆಗಡೆ, ರಾಜಾರಾಮ ಹೆಗಡೆ, ಪ್ರೇಮಿ ಕಾಮತ್, ಮಹಮ್ಮದ್ ಅಬೂಬಕ್ಕರ್ ಪಾಲ್ಗೊಂಡರು.

300x250 AD
Share This
300x250 AD
300x250 AD
300x250 AD
Back to top