Slide
Slide
Slide
previous arrow
next arrow

ಅಪರಿಚಿತ ವ್ಯಕ್ತಿ ಸಾವು; ವಾರಸುದಾರರ ಪತ್ತೆಗೆ ಮನವಿ

300x250 AD

ಕಾರವಾರ: ಅಪರಿಚಿತ ಗಂಡಸಿನ ಅಂದಾಜು 35-40 ವರ್ಷ ವಯಸ್ಸಿನ ಶವ ಪತ್ತೆಯಾಗಿದ್ದು, ಚಹರೆ: ಸಪೂರ ಮೈಕಟ್ಟು, 5.7 ಅಡಿ ಎತ್ತರ, ಹಳದಿ ಬಣ್ಣದ ಟೀ ಶರ್ಟ ಮತ್ತು ಕಂದು ಬಣ್ಣದ ಸ್ವೇಟರ್ ನಮೂನೆ ಟಿ ಶರ್ಟ, ಕಪ್ಪು ಕೂದಲು, ಗಡ್ಡ, ಮೀಸೆ, ಕುತ್ತಿಗೆಯಲ್ಲಿ ಮಣಿ ಸರ ಧರಿಸಿರುತ್ತಾರೆ.
ಮೃತರ ವಿಳಾಸ ಅಥವಾ ವಾರಸುದಾರರು ಯಾರಾದರೂ ಇದ್ದಲ್ಲಿ ಚಿತ್ತಾಕುಲಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ TEL:+9108382-265733, ಮೊಬೈಲ್ ನಂ. TEL:+919480805248 ಪೊಲೀಸ ವೃತ್ತ ನಿರೀಕ್ಷಕರು ಕದ್ರಾ ವೃತ್ತ ಪೋನ ಸಂ: TEL:+9108382265200 ಮೊ.ಸಂ: TEL:+919480805231 ಉತ್ತರ ಕನ್ನಡ ಪೊಲೀಸ್ ಕಂಟ್ರೋಲ್ ರೂಮ್ ನಂ. TEL:+9108382226550 ಸಂಪರ್ಕಿಸಬಹುದು ಎಂದು ಚಿತ್ತಾಕುಲ ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top