Slide
Slide
Slide
previous arrow
next arrow

ಮಾ.1ರಿಂದ ರಾಜ್ಯ ಮಟ್ಟದ ಕೇರಂ ಪಂದ್ಯಾವಳಿ

300x250 AD

ಶಿರಸಿ: ಇಲ್ಲಿನ ದೇವಿಕೆರೆಯ ಸ್ಪೂರ್ತಿ ಕೇರಂ ಅಸೋಸಿಯೇಷನ್ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ‘ರಾಜ್ಯ ಮಟ್ಟದ ರ‌್ಯಾಂಕಿಂಗ್ ಕೇರಂ ಪಂದ್ಯಾವಳಿ’ಯನ್ನು ಶಿರಸಿಯ ಗಾಣಿಗರ ಸಮುದಾಯ ಭವನದಲ್ಲಿ ಮಾರ್ಚ್ 1,2, ಹಾಗೂ 3 ರಂದು ಆಯೋಜಿಸಲಾಗಿದೆ.

ಸ್ಪರ್ಧೆಗಳು ಪುರುಷರ ಸಿಂಗಲ್ಸ್, ಮಹಿಳೆಯರ ಸಿಂಗಲ್ಸ್, ಹಿರಿಯರ ಸಿಂಗಲ್ಸ್, 18ವರ್ಷದೊಳಗಿನ ಹುಡುಗರು ಮತ್ತು ಹುಡುಗಿಯರಿಗಾಗಿ ಪ್ರತ್ಯೇಕ ಸ್ಪರ್ಧೆಗಳು ನಡೆಯಲಿದ್ದು,‌ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಆಸಕ್ತರು ನಿಗದಿತ ಪ್ರವೇಶ ಶುಲ್ಕದೊಂದಿಗೆ ಫೆ.25ರ ಒಳಗಾಗಿ ಹೆಸರನ್ನು ನೋಂದಾಯಿಸಲು ಅವಕಾಶವಿದ್ದು, ಚಂದ್ರು ಭಟ್- Tel:+919483777600, ಫಾಜಿಲ್-Tel:+916364661155, ನಿಸ್ಸಾರ್ ಚೌಟಿ-Tel:+919739266656 ಇವರನ್ನು ಸಂಪರ್ಕಿಸಲು ಕೋರಲಾಗಿದೆ.

300x250 AD
Share This
300x250 AD
300x250 AD
300x250 AD
Back to top