Slide
Slide
Slide
previous arrow
next arrow

ಎನ್‌ಎಸ್ಎಸ್ ಘಟಕದಿಂದ ಸ್ವಚ್ಛತಾ ಕಾರ್ಯ

300x250 AD

ಸಿದ್ದಾಪುರ: ತಾಲೂಕಿನ ಹಲಗೇರಿಯ ಕರ್ನಾಟಕ ಪಬ್ಲಿಕ್ ಶಾಲೆಯ ಎನ್‌ಎಸ್‌ಎಸ್ ಘಟಕ ಹಾಗೂ ಭೂಮಿಕಾ ಇಕೋ ಕ್ಲಬ್‌ನ ಸಹಯೋಗದಲ್ಲಿ ಸ್ಥಳೀಯ ಅಂಬಳಿಕೆಯ ಬಸವೇಶ್ವರ ದೇವಸ್ಥಾನದ ಸುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ಶನಿವಾರ ನಡೆಸಿದರು. ಸಂಸ್ಥೆಯ ಉಪಪ್ರಾಚಾರ್ಯೆ ಪರಿಮಳ ಗೌಡರ್, ಘಟಕದ ಮಾರ್ಗದರ್ಶಕ ಶಿಕ್ಷಕ ಪರಮೇಶ್ವರ ಗೌಡ, ಶಿಕ್ಷಕರಾದ ರಾಜೇಶ, ಮೋಹನ,ಸುಧಾ ಹಾಗೂ  ಎಲ್ಲ ಶಿಕ್ಷಕರು,ಬೋಧಕೇತರ ಸಿಬ್ಬಂದಿಗಳು ಮತ್ತು ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top