ಕಾರವಾರ: ಅರಣ್ಯ ಇಲಾಖೆ ಕೆನರಾ ವೃತ್ತ ಶಿರಸಿ, ಹಳಿಯಾಳ ಅರಣ್ಯ ವಿಭಾಗ ವತಿಯಿಂದ ಹಾರ್ನ್ ಬಿಲ್ ಹಬ್ಬ-2024 ಕಾರ್ಯಕ್ರಮವು ಫೆಬ್ರವರಿ 17 ಮತ್ತು 18 ರಂದು , ಹಾರ್ನ್‌ಬಿಲ್ ಭವನ, ಸರಕಾರಿ ಮರಮುಟ್ಟುಗಳ ಕೋಠಿ ಆವರಣ ದಾಂಡೇಲಿಯಲ್ಲಿ ನಡೆಯಲಿದೆ.…
Read MoreMonth: February 2024
ಶಿರಸಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚಾರ
ಶಿರಸಿ: ಸಂವಿಧಾನ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾವು ಗುರುವಾರ ಶಿರಸಿ ತಾಲೂಕಿನ ಮಂಜುಗುಣಿ ಗ್ರಾಮ ಪಂಚಾಯತಿಯಲ್ಲಿ ಸಂಚರಿಸಿ ಸಂವಿಧಾನ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿತು. ಕಾರ್ಯಕ್ರಮದಲ್ಲಿ ಜಾಥಾದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ…
Read Moreಮಹಿಳೆಯರು ಸ್ವಾವಲಂಬಿಗಳಾಗಬೇಕು: ಸಿಇಒ ಕಾಂದೂ
ಕಾರವಾರ: ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಹಿತದೃಷ್ಟಿಯಿಂದ ಸರ್ಕಾರವು ವಿವಿಧ ಯೋಜನೆ ಮೂಲಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಮಹಿಳೆಯರು ಸಬಲರಾಗಬೇಕು ಎಂದು ಜಿಲ್ಲಾ ಪಂಚಾಯತನ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರಕುಮಾರ ಕಾಂದೂ…
Read Moreಭಾರತ ಉಳಿಯಬೇಕಾದರೆ ಮೋದಿ ಗೆಲ್ಲಬೇಕು: ಅನಂತಕುಮಾರ್ ಹೆಗಡೆ
ಬನವಾಸಿ: ಹಿಂದೂ ಧರ್ಮ, ಭಾರತ ದೇಶ ಉಳಿಯಬೇಕಾದರೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕಾಗಿದೆ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದರು. ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತ, ಭಾರತೀಯ ಜನತಾ ಪಕ್ಷ,…
Read Moreಫೆ.17ಕ್ಕೆ ವಿದ್ಯುತ್ ಅದಾಲತ್: ಗ್ರಾಹಕರ ಸಂವಾದ ಸಭೆ
ಕಾರವಾರ: ಗ್ರಾಹಕರ ವಿದ್ಯುತ್ ಸಮಸ್ಯೆಗಳಿಗೆ ಸಂಬಂಧಿಸಿದಂತೆ, ಕಾರವಾರ ಹೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಫೆ.17 ರಂದು ಬೆಳಿಗ್ಗೆ 11 ಗಂಟೆಗೆ ಗ್ರಾಹಕರ ವಿದ್ಯುತ್ ಸಮಸ್ಯೆಗಳಿಗೆ ಸಂಬಂಧಿಸಿದಂತೆ “ವಿದ್ಯುತ್ ಅದಾಲತ್” ನಡೆಯಲಿದೆ. ಹಾಗೂ ಮಧ್ಯಾಹ್ನ 3.30 ಗಂಟೆಗೆ “ಗ್ರಾಹಕರ ಸಂವಾದ ಸಭೆ”…
Read Moreಉಚಿತ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿ
ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾದಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘ ಹಾರ್ಸಿಕಟ್ಟಾ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಾರ್ಸಿಕಟ್ಟಾ ಸೇವಾ ಸಹಕಾರಿ ಸಂಘದಲ್ಲಿ ತ್ರಿನೇತ್ರ ಐ ಆಪ್ಟಿಕಲ್ಸ್ ಇವರಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ…
Read Moreಸೃಷ್ಟಿ ಸಂಸ್ಥೆಯಿಂದ ನ್ಯೂಟ್ರೀಶನ್ ಕಿಟ್ ಕೊಡುಗೆ
ಹೊನ್ನಾವರ: ಕ್ಷಯ ರೋಗ ಸೇರಿದಂತೆ ನಾನಾ ಆರೋಗ್ಯದ ತೊಂದರೆಗಳಿಂದ ಬಳಲುತ್ತಿರುವವರಿಗೆ ಔಷಧಿಗಳ ಜೊತೆ ಪೌಷ್ಠಿಕಾಂಶದ ಅಗತ್ಯ ಇರುತ್ತದೆ. ದಿನನಿತ್ಯದ ಆಹಾರ ಸೇವನೆ ಜೊತೆಗೆ ಹೆಚ್ಚಿನ ಪೌಷ್ಠಿಕಾಂಶ ಸೇವಿಸಿದರೆ ಬೇಗನೆ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಂಘ…
Read Moreಯಶಸ್ವಿಯಾಗಿ ಸಂಪನ್ನಗೊಂಡ ‘ಇಂಗ್ಲಿಷ್ ಪ್ರೇರಣಾ ಶಿಬಿರ’
ಹೊನ್ನಾವರ: ಇಂಗ್ಲಿಷ್ ಭಾಷೆ ವಿಶ್ವ ಮಾನ್ಯ ಭಾಷೆಯಾಗಿದೆ. ಇಂಗ್ಲಿಷ್ ಭಾಷೆಯನ್ನು ತಮ್ಮದಾಗಿಸಿಕೊಳ್ಳಬೇಕಾದರೆ ವ್ಯಾಕರಣವನ್ನು ಸರಿಯಾಗಿ ತಿಳಿದುಕೊಳ್ಳಬೇಕಾಗಿರುತ್ತದೆ ಎಂದು ಪ್ರೊ. ಭಾರ್ಗವ ಭಟ್ ಕಡೆಕೋಡಿ ನುಡಿದರು. ಇವರು ಕವಲಕ್ಕಿಯ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ “ಇಂಗ್ಲಿಷ್ ಪ್ರೇರಣಾ…
Read Moreಅರುಣೋದಯ ಸಂಸ್ಥೆ ನೂತನ ಸಮಿತಿ ರಚನೆ
ಶಿರಸಿ: ಅರುಣೋದಯ ಟ್ರಸ್ಟ್(ರಿ) ಶಿರಸಿ ಇದರ ನೂತನ ಸಮಿತಿಯು ರಚನೆಯಾಗಿದ್ದು, ಸದರಿ ಸಂಸ್ಥೆಯ ಅಧ್ಯಕ್ಷರಾಗಿ ವಿನಾಯಕ ಶೇಷಗಿರಿ ಶೇಟ್, ವ್ಯವಸ್ಥಾಪಕ ಟ್ರಸ್ಟಿಯಾಗಿ ಡಾ|| ಕೃಷಾ ಸತೀಶ ನಾಯ್ಕ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುಭಾಷ ಬಂಗಾರಿ ಜೋಗಳೆಕರ್, ನಿರ್ದೇಶಕರಾಗಿ ಚಂದ್ರಕಾಂತ ಡಿ.…
Read Moreಶ್ರೀಮನ್ನೆಲೆಮಾವು ಮಠದಲ್ಲಿ ರುದ್ರಾಭಿಷೇಕ ಸಂಪನ್ನ
ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವಿನ ಮಠದ ಶ್ರೀ ಮಾಧವಾನಂದ ಭಾರತಿ ಸ್ವಾಮಿಗಳು ಸನ್ಯಾಸ ದೀಕ್ಷೆ ಸ್ವೀಕರಿಸಿ ಎರಡು ವರ್ಷ ಆಗುತ್ತಿರುವುದರಿಂದ ಗುರುವಾರ ಶ್ರೀಮಠದಲ್ಲಿ ಮಠದ ಪುರೋಹಿತರಾದ ವಿದ್ವಾನ್ ವಿನಾಯಕ ಭಟ್ಟ ವಾಟೇಕೊಪ್ಪ ಮತ್ತು ಅರ್ಚಕ ವಿಶ್ವೇಶ್ವರ ಭಟ್ಟ ಅವರ ನೇತೃತ್ವದಲ್ಲಿ…
Read More