Slide
Slide
Slide
previous arrow
next arrow

ಹವ್ಯಕ ವಾಲಿಬಾಲ್-2024- ಜಾಹೀರಾತು

ಯುವಕ ಮಂಡಳ ಹಾಗೂ ಯುವತಿ ಮಂಡಳ ಚಿಪಗಿ ಆಶ್ರಯದಲ್ಲಿ ಹವ್ಯಕ ವಾಲಿಬಾಲ್- 2024 ದಿನಾಂಕ: 09-03-2024 ಸಮಯ ನಿಖರವಾಗಿ ಸಂಜೆ 06:00ರಿಂದಸ್ಥಳ : ಚಿಪಗಿ, ಶಿರಸಿ ನೋಂದಣಿಗೆ ಕೊನೆಯ ದಿನಾಂಕ: 06-03-2024 ವಿವರಗಳಿಗಾಗಿ ಸಂಪರ್ಕಿಸಿ:ದತ್ತು ಭಟ್: Tel:+919241096582ಮಹೇಂದ್ರ ಹೆಗಡೆ:Tel:+918105869930

Read More

ಕ್ರೀಡೆಯಿಂದ ಭೌತಿಕ, ಮಾನಸಿಕ, ದೈಹಿಕ ಸ್ಥೆರ್ಯ ಹೆಚ್ಚಳ: ನ್ಯಾ.ಕಮಲಾಕ್ಷ ಡಿ.

ಶಿರಸಿ: ವೃತ್ತಿಯೊಂದಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆ ಭೌತಿಕ, ಮಾನಸಿಕ, ದೈಹಿಕ ಸ್ಥೈರ್ಯ ಹೆಚ್ಚಿಸುತ್ತದೆ. ಕ್ರೀಡೆಯಿಂದ ಸಂಘಟನೆ ಬೆಳೆಸಿಕೊಳ್ಳುವ ಸಾಮರ್ಥ್ಯವಿದೆ. ಶಿರಸಿ ವಕೀಲರು ಸಾಂಸ್ಕೃತಿಕ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡುತ್ತಿರುವುದು ಪ್ರಶಂಶೆಯ ಕಾರ್ಯ ಎಂದು ಹಿರಿಯ ನ್ಯಾಯಾಧೀಶರಾದ ಕಮಲಾಕ್ಷ ಡಿ. ಹೇಳಿದರು.…

Read More

ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದ ಪತ್ರ

ಶಿರಸಿ: ಮಲೆನಾಡು ಮತ್ತು ಕರಾವಳಿ ಪ್ರದೇಶದ ಜನಜೀವನಕ್ಕೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿಯನ್ನ ಸಂಪೂರ್ಣವಾಗಿ ತಿರಸ್ಕರಿಸುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆದಿರುವುದಾಗಿ, ರಾಜ್ಯ ಸರಕಾರವು ಪತ್ರದ ಮೂಲಕ ಹೋರಾಟಗಾರರ ವೇದಿಕೆಗೆ ಮಾಹಿತಿ ನೀಡಿದ್ದಾರೆ ಎಂದು ಹೋರಾಟಗಾರರ ವೇದಿಕೆಯ ಅಧ್ಯಕ್ಷ…

Read More

‘ಯುವ ಧ್ವನಿ’: ರಸದೌತಣ ನೀಡಿದ ವಸುಧಾ ಶರ್ಮಾ ಗಾಯನ

ಶಿರಸಿ: ನಗರದ ಜನನಿ ಮ್ಯೂಸಿಕ್ ಸಂಸ್ಥೆ ತನ್ನ ವಾರ್ಷಿಕ ಸ್ನೇಹ ಸಮ್ಮೇಳನದ ಅಂಗವಾಗಿ ವಿಶೇಷವಾಗಿ ಏರ್ಪಡಿಸಲಾಗಿದ್ದ “ಯುವ ಧ್ವನಿ” ಸಂಗೀತ ಕಾರ್ಯಕ್ರಮದಲ್ಲಿ ಆಮಂತ್ರಿತ ಕಲಾವಿದೆ ಖ್ಯಾತ ಗಾಯಕಿ ವಿದುಷಿ ವಸುಧಾ ಶರ್ಮಾ ಸಾಗರ ಇವರ  ಗಾನ ಮೋಡಿ ಸಂಗೀತಾಭಿಮಾನಿಗಳಿಗೆ…

Read More

ಗುಂಡಬಾಳಾ ಪ್ರೌಢಶಾಲೆಯಲ್ಲಿ ಪಾಲಕರ ಸಭೆ

ಹೊನ್ನಾವರ : ತಾಲೂಕಿನ ಗುಂಡಬಾಳಾದ ಆರೋಗ್ಯ ಮಾತಾ ಪ್ರೌಢಶಾಲೆಯಲ್ಲಿ ಶಿಕ್ಷಕ ಪಾಲಕರ ಸಭೆ ಮತ್ತು ವಾರ್ಷಿಕ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಕ್ಷಯ ಕೋ-ಆಪ್ ಸೊಸೈಟಿಯ ನಿರ್ದೇಶಕರಾದ ಹೆನ್ರಿ ಲೀಮಾ, ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು…

Read More

ಫೆ‌.24ಕ್ಕೆ ಅಳ್ಳಂಕಿ ಶ್ರೀವರಸಿದ್ಧಿ ಗಣಪತಿ ದೇವರ ತಾಂತ್ರಿಕವರ್ಧಂತಿ ಮಹೊತ್ಸವ

ಹೊನ್ನಾವರ : ಅಳ್ಳಂಕಿಯ ಶ್ರೀವರಸಿದ್ಧಿ ಗಣಪತಿ ದೇವರ ವರ್ಷಾವಧಿ ತಾಂತ್ರಿಕವರ್ಧಂತಿ ಮಹೊತ್ಸವ ಕಾರ್ಯಕ್ರಮವು ಫೆಬ್ರವರಿ 24 ಶನಿವಾರದಂದು ನಡೆಯಲಿದೆ. ಅಂದು ಬೆಳಿಗ್ಗೆ 8 ಘಂಟೆಯಿಂದ ಸಂಜೆ 8.30 ಘಂಟೆಯವರೆಗೆ ತಾಂತ್ರಿಕರಾದ ಶಂಕರ ಪರಮೇಶ್ವರ ಭಟ್ಟ ಕಟ್ಟೆ ಆಚಾರ್ಯತ್ವದಲ್ಲಿ ನಡೆಯಲಿದೆ.ಅಂದು…

Read More

ಫೆ.22ಕ್ಕೆ ವೆಂಕಟ್ರಮಣ ದೇವರ ವರ್ಧಂತಿ ಉತ್ಸವ

ಹೊನ್ನಾವರ: ತಾಲೂಕಿನ ಹೊಸಾಕುಳಿ ಗ್ರಾಮದ ಬಾಳೆಗದ್ದೆ ಶ್ರೀ ವೆಂಕಟ್ರಮಣ ದೇವರ ವಾರ್ಷಿಕ ವರ್ಧಂತಿ ಉತ್ಸವ ಫೆ.22ರ ಗುರುವಾರ ಜರುಗಲಿದೆ. ಮಾಘ ಶುದ್ದ ತ್ರಯೋದಶಿಯಂದು ನಡೆಯುವ ವಾರ್ಷಿಕ ವರ್ಧಂತಿ ಉತ್ಸವವು ಶ್ರೀ ಕ್ಷೇತ್ರ ಮಂಜಗುಣಿಯ ವೇ.ಮೂ. ಪುಟ್ಟ ಭಟ್ಟ ಅಣ್ಣಯ್ಯ…

Read More

BOSCH BRIDGE SOFTS SKILL ತರಬೇತಿಯ ಒಡಂಬಡಿಕೆ ಮುಂದುವರಿಕೆ

ಹಳಿಯಾಳ : ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯು ಉತ್ಕೃಷ್ಟ ಗುಣಮಟ್ಟದ ತರಬೇತಿಗಾಗಿ ದೇಶದ ಹಲವು ಪ್ರತಿಷ್ಠಿತ ಕೈಗಾರಿಕೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಅವುಗಳಲ್ಲಿ ಬಹುರಾಷ್ಟ್ರೀಯ ಕಂಪನಿ Bosch ಜೊತೆಗೆ ಸಹ ತರಬೇತಿ ಹಾಗೂ ಉದ್ಯೋಗ ಸಂಬಂಧಿತ ಒಡಂಬಡಿಕೆ ಹೊಂದಿದೆ.…

Read More

ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

ಜೊಯಿಡಾ: ಕರ್ನಾಟಕ ರಾಜ್ಯದ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಜಿಲ್ಲಾ ಕುಣಬಿ ಸಮಾಜದಿಂದ ಒಂದು ದಿನದ ಉಪವಾಸ ಸತ್ಯಾಗ್ರಹ ತಾಲೂಕು ಕೇಂದ್ರದಲ್ಲಿರುವ ದುರ್ಗಾದೇವಿ  ಮೈದಾನದಲ್ಲಿ ಸೋಮವಾರ ನಡೆಯಿತು. ಈ ಸಂದರ್ಭದಲ್ಲಿ‌ ಮಾತನಾಡಿದ ಜಿಲ್ಲಾ ಕುಣಬಿ ಸಮಾಜ ಅಧ್ಯಕ್ಷ…

Read More

ಜೋಯಿಡಾದಲ್ಲಿ‌ ಕಸಾಪ‌ದಿಂದ ವಿಷ್ಣು ನಾಯ್ಕರಿಗೆ ಶ್ರದ್ಧಾಂಜಲಿ

ಜೋಯಿಡಾ:  ತಾಲ್ಲೂಕು ಕೇಂದ್ರದಲ್ಲಿರುವ ಕನ್ನಡ ಭವನದಲ್ಲಿ  ಜಿಲ್ಲೆಯ ಹೆಸರಾಂತ ಸಾಹಿತಿ ದಿ.ವಿಷ್ಣು ನಾಯ್ಕ ಅವರಿಗೆ ಶ್ರದ್ಧಾಂಜಲಿಯನ್ನು‌ ಸೋಮವಾರ ಸಲ್ಲಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ದಿ.ವಿಷ್ಣು ನಾಯ್ಕ‌ರ ಭಾವಚಿತ್ರಕ್ಕೆ ಪುಷ್ಪಗೌರವವನ್ನು ಸಲ್ಲಿಸಲಾಯಿತು. ಈ‌ ಸಂದರ್ಭದಲ್ಲಿ ಮಾತನಾಡಿದ ಕ.ಸಾ.ಪ ತಾಲೂಕು ಅಧ್ಯಕ್ಷ ಪಾಂಡುರಂಗ…

Read More
Back to top