ದಾಂಡೇಲಿ : ಬೆಂಗಳೂರು ನಗರದ ವ್ಯಾಪ್ತಿಯಲ್ಲಿರುವ ವಾಣಿಜ್ಯ ಮಳಿಗೆಗಳು ಕಟ್ಟಡಗಳು ಹಾಗೂ ಇನ್ನಿತರೆ ವ್ಯಾಪಾರ ಸ್ಥಳಗಳಲ್ಲಿ ಶೇಕಡ 60ರಷ್ಟು ಕನ್ನಡ ಮತ್ತು ಶೇಕಡ 40ರಷ್ಟು ಆಂಗ್ಲ ಭಾಷೆಯನ್ನು ಬಳಸುವಂತೆ ಅಗ್ರಹಿಸಿ ಟಿ.ಎ ನಾರಾಯಣಗೌಡರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯ…
Read MoreMonth: January 2024
ಕೇರವಾಡದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ಹೊಲಿಗೆ ತರಬೇತಿ
ದಾಂಡೇಲಿ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಆಶ್ರಯದಲ್ಲಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಹಯೋಗದಲ್ಲಿ ತಾಲೂಕಿನ ಕೇರವಾಡದಲ್ಲಿ ಆಯೋಜಿಸಲಾಗಿದ್ದ ಒಂದು ತಿಂಗಳ ಉಚಿತ ಹೊಲಿಗೆ ತರಬೇತಿಯು ಮಂಗಳವಾರ ಯಶಸ್ವಿಯಾಗಿ ಸಂಪನ್ನಗೊಂಡಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ…
Read Moreಮದ್ಯದಂಗಡಿ ತೆರೆಯಲು ಅವಕಾಶ ನೀಡದಂತೆ ಆಗ್ರಹಿಸಿ ಪ್ರತಿಭಟನೆ
ಭಟ್ಕಳ: ತಾಲೂಕಿನ ಬೆಂಗ್ರೆ ಗ್ರಾಮ ಪಂಚಾಯತ ವ್ಯಾಪ್ತಿಯ ಪಡುಶಿರಾಲಿ ಕೆಲ್ಸಿ ಮನೆ ಮತ್ತು ಕಂಚಿಕಳ್ಳಿ ಮನೆ ಸಮೀಪ ಎಮ್.ಎಸ್.ಐ.ಎಲ್ ಮದ್ಯದಂಗಡಿ ತೆರೆಯುವುದನ್ನು ವಿರೋಧಿಸಿ ನೂರಾರು ಗ್ರಾಮಸ್ಥರು ಬೆಂಗ್ರೆ ಪಂಚಾಯತನಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ…
Read Moreಸಾಗುವಾನಿ ಮರದ ತುಂಡುಗಳು ಪತ್ತೆ: ಅರಣ್ಯ ಇಲಾಖೆಯಿಂದ ಜಪ್ತಿ
ದಾಂಡೇಲಿ: ತಾಲ್ಲೂಕಿನ ಆಲೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ತಾಟಗೇರಾದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಕಡಿದಿಟ್ಟಿದ್ದ ಸಾಗುವಾನಿ ಮರದ 5 ತುಂಡುಗಳು ಪತ್ತೆಯಾಗಿದ್ದು, ಪತ್ತೆಯಾಗಿರುವ ಸಾಗುವಾನಿ ಮರದ ತುಂಡುಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಮಂಗಳವಾರ ನಡೆದಿದೆ. ತಾಟಗೇರಾದ…
Read More‘ಪುಷ್ತಯನಿ’ ಯಕ್ಷ ಕೃತಿ ಬಿಡುಗಡೆ
ಅಂಕೋಲಾ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉತ್ತರ ಕನ್ನಡ, ಶ್ರೀದೇವಿ ಯುವಕ ಮಂಡಳ ಭಾವಿಕೇರಿ (ರಿ.) ಇವರ ಸಹಯೋಗದಲ್ಲಿ ಯಕ್ಷ ಸಿಂಚನ ಮಿತ್ರ ಬಳಗದವರಿಂದ ಕು. ಪ್ರೀತಮ್ ರೋಹಿದಾಸ ನಾಯ್ಕ ಅವರ್ಸಾ ವಿರಚಿತ 6ನೇ ಯಕ್ಷ ಕೃತಿ ‘ಪುಷ್ತಯನಿ’…
Read Moreವಿದ್ಯುತ್ ಲೈನ್ ತಾಗಿ ಮೃತಪಟ್ಟ ವಾನರಕ್ಕೆ ಅಂತಿಮ ಸಂಸ್ಕಾರ
ಅಂಕೋಲಾ: ಪಟ್ಟಣದ ಮೀನು ಮಾರುಕಟ್ಟೆಯ ಬಳಿ ಕರೆಂಟ್ ಶಾಕ್ ತಾಗಿ ಮಂಗವೊಂದು ಮೃತಪಟ್ಟ ಘಟನೆ ನಡೆದಿದೆ.ಮಂಗವೊಂದು ಬಹುಮಹಡಿ ಕಟ್ಟಡದಿಂದ ಇನ್ನೊಂದು ಕಟ್ಟಡಕ್ಕೆ ಜಿಗಿಯುವಾಗ ಆಕಸ್ಮಿಕವಾಗಿ ಎಲೆಕ್ಟ್ರಿಕ್ ಕಂಬದ ಮೇನ್ ಲೈನ್ ತಂತಿ ತಗುಲಿದ ಪರಿಣಾಮ ಮಂಗವು ತೀವೃ ಆಘಾತಕ್ಕೆ…
Read More‘ಜೀವ ಉಳಿಸುವ ಕಳೆ-ಕಂಟಿ-ಗಿಡ-ಮರ-ಬಳ್ಳಿಗಳು’ ಪುಸ್ತಕ ಬಿಡುಗಡೆ
ಹೊನ್ನಾವರ: ಭೂಮಿ ಜಾನಪದ ಪ್ರಕಾಶನ ಮತ್ತು ಪಿ.ಎಂ. ಹೈಸ್ಕೊಲ್ ಇದರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕದ ಖ್ಯಾತ ಜನಪದ ಲೇಖಕಿ ಶಾಂತಿ ನಾಯಕರವರು ಕರಾವಳಿ ಜನಪದಲ್ಲಿ ಬಳಸುವ ಸಸ್ಯಗಳ ಬಗ್ಗೆ ರಚಿಸಿರುವ “ಜೀವ ಉಳಿಸುವ ಕಳೆ ಕಂಟಿ ಗಿಡ ಮರ…
Read Moreಕಡ್ಲೆಕೊಪ್ಪ ಶಾಲೆ ವಾರ್ಷಿಕ ಸ್ನೇಹ-ಸಮ್ಮೇಳನ ಸಂಪನ್ನ
ಹೊನ್ನಾವರ: ತಾಲೂಕಿನ ಕಡ್ಲೆಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹಸಮ್ಮೇಳನವನ್ನು ಶಾಸಕ ದಿನಕರ ಶೆಟ್ಟಿ ಅವರು ಉದ್ಘಾಟಿಸಿದರು. ಶಾಲಾ ವಾರ್ಷಿಕೋತ್ಸವವು ವಿದ್ಯಾರ್ಥಿಗಳಿಗೆ ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡುತ್ತದೆ. ಪಾಲಕರು ಹಾಗೂ ಗ್ರಾಮಸ್ಥರು ತಮ್ಮ ಶಾಲೆಯ ಮಕ್ಕಳು ನೀಡುವ…
Read Moreಜಲಜೀವನ್ ಮಿಷನ್ ಯೋಜನೆ: ನಳ ಸಂಪರ್ಕ ಕಾಮಗಾರಿಗೆ ಚಾಲನೆ
ಹೊನ್ನಾವರ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದ 907ಮನೆಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಅವರು ಗುದ್ದಲಿಪೂಜೆ ನೆರವೇರಿಸಿದರು. ಕರ್ನಾಟಕ ಸರ್ಕಾರ…
Read Moreಅನ್ಯ ಭಾಷೆಯ ನಾಮಫಲಕಗಳ ತೆರವು: ವರ್ತಕರು,ಕರವೇ ಕಾರ್ಯಕರ್ತರ ನಡುವೆ ವಾಗ್ವಾದ
ದಾಂಡೇಲಿ : ನಗರಸಭೆಯ ನೇತೃತ್ವದಲ್ಲಿ, ಪೊಲೀಸ್ ಇಲಾಖೆಯ ಸಹಕಾರ ಹಾಗೂ ಕನ್ನಡಪರ ಸಂಘಟನೆಗಳ ಬೆಂಬಲದೊಂದಿಗೆ ನಗರದಲ್ಲಿ ಅನ್ಯ ಭಾಷೆಯ ನಾಮಫಲಕಗಳ ತೆರವಿಗೆ ಮಂಗಳವಾರ ಚಾಲನೆಯನ್ನು ನೀಡಲಾಗಿದೆ. ನಗರದ ಜೆ.ಎನ್.ರಸ್ತೆಯಿಂದ ಅನ್ಯ ಭಾಷೆಯ ನಾಮಫಲಕ ತೆರವು ಕಾರ್ಯವನ್ನು ಆರಂಭಿಸಲಾಯಿತು. ಅನ್ಯ…
Read More