Slide
Slide
Slide
previous arrow
next arrow

ಜ.6ಕ್ಕೆ ಕೆಎಚ್‌ಬಿ ಕಾಲೋನಿಯ ನೂತನ ಕೊಠಡಿ ಉದ್ಘಾಟನೆ

ಶಿರಸಿ : ವಿವೇಕ ಶಾಲಾ ಯೋಜನೆ ಅಡಿಯಲ್ಲಿ ಮಂಜೂರಾದ ನಗರದ ಕೆ.ಎಚ್.ಬಿ. ಕಾಲೋನಿಯ ನೂತನ ಕೊಠಡಿಯ ಉದ್ಘಾಟನಾ ಕಾರ್ಯಕ್ರಮವನ್ನು ಜ.6 ರಂದು ಸಂಜೆ 4 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ‌ ಅಂದಾಜು 13.90ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಕೊಠಡಿಯ…

Read More

ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ

ದಾಂಡೇಲಿ : ನಗರದ ಸೆಂಟ್‌ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆಯನ್ನು ನೀಡಲಾಯಿತು. ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಪತ್ರಕರ್ತ ಸಂದೇಶ್.ಎಸ್.ಜೈನ್ ಅವರು ಪರಸ್ಪರ ಶಾಂತಿ, ಸೌಹಾರ್ದತೆಯನ್ನು ಸಾರಲು ಕ್ರೀಡೆ ಪರಿಣಾಮಕಾರಿಯಾಗಿದೆ. ಕ್ರೀಡೆಯಲ್ಲಿ ಸೋಲು –…

Read More

ವಿಷ್ಣುಮೂರ್ತಿ ದೇವಸ್ಥಾನದ ದರ್ಶನಪಾತ್ರಿ ನಿಧನ

ಹೊನ್ನಾವರ: ತಾಲ್ಲೂಕಿನ ಬಳ್ಕೂರ ಗ್ರಾಮದ ಕೋಡ್ಲಮನೆ ವಿಷ್ಣುಮೂರ್ತಿ ದೇವಸ್ಥಾನದ ದರ್ಶನಪಾತ್ರಿಗಳಾದ ಪಾಂಡುರಂಗ ಭಂಡಾರಕರ್ (63) ನಿಧನರಾದರು. ಈ ಹಿಂದೆ ಬಳ್ಕೂರ ವಿ.ಎಸ್.ಎಸ್ ಸಂಘದ ನಿರ್ದೇಶಕರಾಗಿ, ದೇವಸ್ಥಾನದ ಆಡಳಿತ ಮಂಡಳಿಯ ಹಾಲಿ ಅಧ್ಯಕ್ಷರಾಗಿ, ಕಳೆದ ಮೂರು ತಲೆಮಾರುಗಳಿಂದ ಕೊಡ್ಲುಮನೆ ವಿಷ್ಣುಮೂರ್ತಿ…

Read More

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸಾವಿತ್ರಿಬಾಯಿ ಪುಲೆ ದಿನಾಚರಣೆ

ಹೊನ್ನಾವರ : ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಹೊನ್ನಾವರದ ಸರ್ಕಾರಿ ನೌಕರ ಭವನದಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ದಿನಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ…

Read More

ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆ ವಾರ್ಷಿಕ ಕ್ರೀಡಾದಿನ ಯಶಸ್ವಿ

ಹೊನ್ನಾವರ: ತಾಲೂಕಿನ ಮಂಕಿಯ ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ವಾರ್ಷಿಕ ಕ್ರೀಡಾದಿನದ ಉದ್ಘಾಟನಾ ಕಾರ್ಯಕ್ರಮವನ್ನು ಪಾರಿವಾಳವನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಿ ಮತ್ತು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗಣ್ಯರು ಹಾಗೂ ಮುಖ್ಯ ಅತಿಥಿಗಳಾದ ಡಿವೈಎಸ್ಪಿ ಶ್ರೀಕಾಂತ್…

Read More

ಹೆಗ್ಗಾರ-ಗುಳ್ಳಾಪುರ ಸೇತುವೆ ಸ್ಥಳಕ್ಕೆ ಅಧಿಕಾರಿಗಳ ಭೇಟಿ: ಮರು ನಿರ್ಮಾಣದ ಕನಸಿಗೆ ಸ್ಫೂರ್ತಿ

ಅಂಕೋಲಾ: ಹೆಗ್ಗಾರ ಗುಳ್ಳಾಪುರ ಸೇತುವೆ ಪುನರ್ ನಿರ್ಮಾಣಕ್ಕೆ ಸ್ಫೂರ್ತಿ ದೊರೆತಂತಾಗಿದ್ದು, ಲೋಕೋಪಯೋಗಿ ಇಲಾಖೆ ಧಾರವಾಡದ ಸಂಪರ್ಕ ಮತ್ತು ಕಟ್ಟಡ ವಿಭಾಗದ ಮುಖ್ಯ ಅಭಿಯಂತರರು ಸಂಪೂರ್ಣ ಕೊಚ್ಚಿ ಹೋಗಿರುವ ಸೇತುವೆಯ ಸ್ಥಳ ಪರಿಶೀಲಿಸಿದರು.ಗುಳ್ಳಾಪುರ ಹೆಗ್ಗಾರ ಸೇತುವೆ ಪುನರ್ ನಿರ್ಮಾಣ ಹಕ್ಕೊತ್ತಾಯ…

Read More

ಬೈಕ್ ಸ್ಕಿಡ್: ಮಹಿಳೆಗೆ ಗಾಯ

ದಾಂಡೇಲಿ: ದಾಂಡೇಲಿ – ಹಳಿಯಾಳ ರಾಜ್ಯ ಹೆದ್ದಾರಿಯಲ್ಲಿ ಬರುವ ತಾಟಗೇರಾ ಸಮೀಪ ದ್ವಿಚಕ್ರ ವಾಹನವೊಂದು ಸ್ಕಿಡ್ ಆಗಿ ಬಿದ್ದು, ಹಿಂಬದಿ ಸವಾರಳಿಗೆ ಗಾಯವಾದ ಘಟನೆ ಶುಕ್ರವಾರ ನಡೆದಿದೆ. ಚಿಬ್ಬಲಗೇರಿ‌ ನಿವಾಸಿ ವಿಜಯ ಗೋಪಾಲ್ ಮಿರಾಶಿ ಅವರು‌ ತನ್ನ ಸಹೋದರಿ…

Read More

ಪಿಕಪ್ ವಾಹನ, ಟ್ರ್ಯಾಕ್ಟರ್ ನಡುವೆ ಅಪಘಾತ

ಹಳಿಯಾಳ: ಕಿತ್ತೂರಿನಿಂದ ಕೋಳಿಗಳನ್ನು ತುಂಬಿಕೊಂಡು‌ ಹೋಗುತ್ತಿದ್ದ ಪಿಕಪ್ ವಾಹನ‌ ಮತ್ತು ಟ್ರ್ಯಾಕ್ಟರ್‌ ನಡುವೆ ಅಪಘಾತವಾದ ಘಟನೆ ಹಳಿಯಾಳ ಪಟ್ಟಣದ ಬಸರಿಕಟ್ಟಿ ಪೆಟ್ರೋಲ್ ಪಂಪ್ ಬಳಿ ನಡೆದಿದೆ. ಕಿತ್ತೂರಿನಿಂದ ಕೋಳಿಗಳನ್ನು ತುಂಬಿಕೊಂಡು ಹೊನ್ನಾವರಕ್ಕೆ ಹೋಗುತ್ತಿದ್ದ ಪಿಕಪ್ ವಾಹನ‌ ಮತ್ತು ಕಬ್ಬು…

Read More

ದಾಂಡೇಲಿಯಲ್ಲಿ ಮಾದಕ ದ್ರವ್ಯ ವಿರೋಧಿ ಜಾಥಾ

ದಾಂಡೇಲಿ: ಆರಂಭದಲ್ಲಿ ಸಂತೋಷ ಹಾಗೂ ವಿನೋದಕ್ಕಾಗಿ ಆರಂಭವಾಗುವ ವ್ಯಸನಗಳ‌ಚಟ ಬದುಕನ್ನೇ ನಾಶ ಮಾಡುವ ಮಟ್ಟಕ್ಕೆ ಬೆಳೆದು ನಿಲ್ಲುತ್ತದೆ. ಈ‌ ನಿಟ್ಟಿನಲ್ಲಿ ಯುವಜನತೆ ಜಾಗೃತರಾಗಿರಬೇಕೆಂದು ಡಿವೈಎಸ್ಪಿ ಶಿವಾನಂದ ಕಟಗಿ ಹೇಳಿದರು. ಅವರು ಶುಕ್ರವಾರ ನಗರದ ಜನತಾ ವಿದ್ಯಾಲಯದ ಆವರಣದಲ್ಲಿ ಮಾದಕ…

Read More

ಖಾಯಂ ಶಿಕ್ಷಕರ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ

ಜೋಯಿಡಾ: ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಅವರ್ಲಿ ಹಿರಿಯ ಪ್ರಾಥಮಿಕ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಿಸುವಂತೆ ಪಾಲಕರು ಮತ್ತು ಮಕ್ಕಳು ಸೇರಿ ಮಕ್ಕಳೆಲ್ಲರು ಶಾಲೆಗೆ ಗೈರು ಹಾಜರಾಗುವ‌ ಮೂಲಕ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ…

Read More
Back to top