ಶಿರಸಿ : ಕುಳವೆ ಗ್ರಾಮ ಪಂಚಾಯಯತದ ಮಾಜಿ ಉಪಾಧ್ಯಕ್ಷ, ನ್ಯಾಯವಾದಿ ಭರತ್ ಹೆಗಡೆ ಕೆಂಚಗದ್ದೆ ಶಿರಸಿ ತಾಲೂಕಿನ ಭೂ ನ್ಯಾಯ ಮಂಡಳಿಗೆ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಈ ಕುರಿತು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಗೌರಮ್ಮ ಆರ್. ಆದೇಶ ಹೊರಡಿಸಿದ್ದಾರೆ.…
Read MoreMonth: January 2024
ಜ.14ಕ್ಕೆ ಆರೋಹಿ ಶೈಕ್ಷಣಿಕ ದ್ವೈವಾರ್ಷಿಕ ಸಂಗೀತ ಸಮಾರೋಹ
ಶಿರಸಿ: ನಗರದ ಲಯನ್ಸ್ ಶಾಲೆಯ ಸಭಾಭವನದಲ್ಲಿ ಜ.14 ಭಾನುವಾರ ಬೆಳಿಗ್ಗೆ 10 ಘಂಟೆಯಿಂದ ಆರೋಹಿ ಶೈಕ್ಷಣಿಕ ಹಾಗೂ ಸಾಂಸ್ಕ್ರತಿಕ ಕೇಂದ್ರದ ದ್ವೈವಾರ್ಷಿಕ ಸಂಗೀತ ಸಮಾರೋಹ ನಡೆಯಲಿದೆ. ಸಂಗೀತ ಸಮ್ಮೇಳನದ ಪೂರ್ವ ಯೋಜಿತವಾಗಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಹಿಂದೂಸ್ತಾನಿ ಶಾಸ್ತ್ರೀಯ…
Read Moreಪಿಎಂ ಜನಾರೋಗ್ಯ ಯೋಜನೆಯ ಲಾಭ ಪಡೆದುಕೊಳ್ಳಿ: ಧವಳೋ ಸಾವರ್ಕರ್
ಜೋಯಿಡಾ: ದೇಶದ ಜನಸಾಮಾನ್ಯರಿಗೆ ಉಚಿತ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಸದುದ್ದೇಶದಿಂದ ಅನುಷ್ಠಾನಗೊಳಿಸಲಾದ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆಯಡಿ ಆಯುಷ್ಮಾನ್ ಕಾರ್ಡ್ ಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆಯ ಅಡಿಯಲ್ಲಿ ನೋಂದಾಯಿತ ಎಲ್ಲಾ ಸಾರ್ವಜನಿಕ ಮತ್ತು…
Read Moreಜ.8ಕ್ಕೆ ಪ್ರಧಾನಿಯಲ್ಲಿ ಕುಡಿಯುವ ನೀರಿನ ಕಾಮಗಾರಿ ಲೋಕಾರ್ಪಣೆ
ಜೋಯಿಡಾ : ತಾಲೂಕಿನ ಪ್ರಧಾನಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿಯ ಲೋಕಾರ್ಪಣೆ ಸಮಾರಂಭವು ಜ.8ರಂದು ಸಂಜೆ 5.30 ಗಂಟೆಗೆ ಶಾಸಕ ಆರ್.ವಿ.ದೇಶಪಾಂಡೆಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಶಾಸಕರ ಕಾರ್ಯಾಲಯವು ಭಾನುವಾರ ಮಾಧ್ಯಮಕ್ಕೆ ನೀಡಿದ…
Read Moreಜ.9ಕ್ಕೆ ಮೂರು ಶಾಲೆಗಳ ನೂತನ ಕೊಠಡಿ ಉದ್ಘಾಟನೆ
ದಾಂಡೇಲಿ : ದಾಂಡೇಲಿ ನಗರದ ಆಜಾದ್ ನಗರ, ಗಾಂಧಿನಗರ ಮತ್ತು ಬಂಗೂರುನಗರದ ಶಾಲೆಯಲ್ಲಿ ವಿವೇಕ ಯೋಜನೆಯಡಿ ನೂತನವಾಗಿ ನಿರ್ಮಾಣ ಮಾಡಲಾದ ಕೊಠಡಿಗಳ ವಿದ್ಯುಕ್ತ ಉದ್ಘಾಟನಾ ಸಮಾರಂಭವು ಜನವರಿ 9ರಂದು ಶಾಸಕ ಆರ್.ವಿ.ದೇಶಪಾಂಡೆ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಉದ್ಘಾಟನಾ ಕಾರ್ಯಕ್ರಮದ ಪೂರ್ವಭಾವಿಯಾಗಿ…
Read Moreರಸ್ತೆ ದುರಸ್ತಿಗೆ ಮನವಿ: ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ
ಯಲ್ಲಾಪುರ: ಹಿತ್ಲಳ್ಳಿ- ಮಂಚಿಕೇರಿ – ಹರಿಗದ್ದೆ – ಹಿತ್ಲಳ್ಳಿ ಮೂಲಕ ಶಿರಸಿ ಯಲ್ಲಾಪುರ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆ ದುರಸ್ತಿ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್…
Read Moreಮಾವಿನಕಟ್ಟಾದಲ್ಲಿ ದೀಪೋತ್ಸವ: ಯಕ್ಷಗಾನ ಪ್ರದರ್ಶನ
ಯಲ್ಲಾಪುರ: ತಾಲೂಕಿನ ಮಾವಿನಕಟ್ಟಾದಲ್ಲಿ ಸ್ವಾಮಿ ಅಯ್ಯಪ್ಪ ಹಾಗೂ ನಾಗಚೌಡೇಶ್ವರಿ ಸನ್ನಿಧಿಯಲ್ಲಿ ಅಯ್ಯಪ್ಪ ಉತ್ಸವದ ಪ್ರಯುಕ್ತ ದೀಪೋತ್ಸವ ನಡೆಯಿತು. ನಂತರ ಹೆಗ್ಗರಣಿಯ ವೀರಮಾರುತಿ ಕದಂಬೇಶ್ವರ ಯಕ್ಷಗಾನ ಮಂಡಳಿಯ ಕಲಾವಿದರಿಂದ ಕವಿರತ್ನ ಕಾಳಿದಾಸ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ತಿಮ್ಮಣ್ಣ…
Read Moreಅರಬೈಲ್ ಘಾಟಿಯಲ್ಲಿ ಲಾರಿ ಪಲ್ಟಿ
ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ 63 ಮೇಲೆ ಆರತಿಬೈಲ್ ಘಟ್ಟದ ಅಪಾಯಕಾರಿ ತಿರುವಿನಲ್ಲಿ ಕಂಟೇನರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರವಿವಾರ ಪಲ್ಟಿಯಾಗಿದೆ. ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಹೊರಟಿದ್ದ ಲಾರಿ ಹೆದ್ದಾರಿ ತಿರುವಿನಲ್ಲಿ ಧರೆಗೆ ಡಿಕ್ಕಿ ಹೊಡೆದು ಹೆದ್ದಾರಿಯಲ್ಲಿ…
Read Moreಅಕಾಲಿಕ ಮಳೆಗೆ ಮೂಡಿದ ಅಣಬೆ
ಹೊನ್ನಾವರ : ತಾಲೂಕಿನ ಅನಂತವಾಡಿ -ಮೂಳಗೋಡಿನಲ್ಲಿ ಅಕಾಲದಲ್ಲಿ ಅಣಬೆ ಎದ್ದು ಬಂದಿದೆ. ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಮಾತ್ರ ಕಂಡು ಬರುವ ಅಣಬೆ ಮತ್ತೆ ಕಾಣದು. ನಾಗರ ಪಂಚಮಿಯ ಆಚೆ ಈಚೆಯ ಕಾಲ ಅಣಬೆಯ ಪರ್ವಕಾಲ. ಗಣೇಶ್ ಚತುರ್ಥಿಯ ಸಮಯದ…
Read Moreಗೋಕರ್ಣ-ಹಿಲ್ಲೂರ್-ದೇವನಳ್ಳಿ ಮೂಲಕ ಬೆಂಗಳೂರಿಗೆ ಬಸ್ ಸಂಚಾರ ಪ್ರಾರಂಭ
ಶಿರಸಿ: ಗೋಕರ್ಣ-ಹಿಲ್ಲೂರ-ಚೆನ್ನಗಾರ ವಡ್ಡಿ-ದೇವನಳ್ಳಿ ಮಾರ್ಗದಿಂದ ಶ್ರೀಕುಮಾರ ಟ್ರಾವೆಲ್ಸ್‌ನ ಬಸ್ ಬೆಂಗಳೂರಿಗೆ ಸಂಚಾರ ಪ್ರಾರಂಭಿಸಿದೆ ದೇವನಳ್ಳಿಯಲ್ಲಿ ಟ್ರಾವೆಲ್ಸ್‌ನ ಮೂಲಕ ಶ್ರೀ ವೆಂಕಟ್ರಮಣ ಹೆಗಡೆಯವರನ್ನು ಗೌರವಿಸಿ, ಅಭಿನಂದಿಸಿ ಮಾತನಾಡಿದ ಟಿ.ಎಸ್.ಎಸ್.ನ ಅಧ್ಯಕ್ಷ ಹಾಗೂ ಮುಂಡಗನಮನೆ ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ವೆಂ. ವೈದ್ಯ,…
Read More