Slide
Slide
Slide
previous arrow
next arrow

ಮಾವಿನಕಟ್ಟಾದಲ್ಲಿ ದೀಪೋತ್ಸವ: ಯಕ್ಷಗಾನ ಪ್ರದರ್ಶನ

300x250 AD

ಯಲ್ಲಾಪುರ: ತಾಲೂಕಿನ ಮಾವಿನಕಟ್ಟಾದಲ್ಲಿ ಸ್ವಾಮಿ ಅಯ್ಯಪ್ಪ ಹಾಗೂ ನಾಗಚೌಡೇಶ್ವರಿ ಸನ್ನಿಧಿಯಲ್ಲಿ ಅಯ್ಯಪ್ಪ ಉತ್ಸವದ ಪ್ರಯುಕ್ತ ದೀಪೋತ್ಸವ ನಡೆಯಿತು.

ನಂತರ ಹೆಗ್ಗರಣಿಯ ವೀರಮಾರುತಿ ಕದಂಬೇಶ್ವರ ಯಕ್ಷಗಾನ ಮಂಡಳಿಯ ಕಲಾವಿದರಿಂದ ಕವಿರತ್ನ ಕಾಳಿದಾಸ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ತಿಮ್ಮಣ್ಣ ಭಟ್ಟ ಗಾಣಗದ್ದೆ, ಮದ್ದಲೆವಾದಕರಾಗಿ ವಿಠ್ಠಲ ಪೂಜಾರಿ, ಚಂಡೆವಾದಕರಾಗಿ ಗಂಗಾಧರ ಹೆಗಡೆ ಭಾಗವಹಿಸಿದ್ದರು. ಕುಮುದಪ್ರಿಯನಾಗಿ ರಘುಪತಿ ನಾಯ್ಕ, ಕಾಳನಾಗಿ ವೆಂಕಟರಮಣ ಹೆಗಡೆ ಮಾದನಕಳ, ಕಲಾಧರನಾಗಿ ವಿನಾಯಕ ನಾಯ್ಕ, ವಿದ್ಯಾಧರೆಯಾಗಿ ದೀಪಕ ಭಟ್ಟ ಕುಂಕಿ, ವಿಜಯವರ್ಮನಾಗಿ ಜಟ್ಟಿ ಕಡಬಾಳ, ದೇವಿಯಾಗಿ ಗಣೇಶ ಪಾತ್ರ ನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top