ನವದೆಹಲಿ: ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪಕ್ಕೆ ತಮ್ಮ ಭೇಟಿಯ ಅನುಭವವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಲಕ್ಷದ್ವೀಪದಲ್ಲಿ ಮೋದಿ ನಿನ್ನೆ 1,156 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದ್ದರು.…
Read MoreMonth: January 2024
ರಾಜ್ಯಮಟ್ಟದ ಭಜನಾ ಸ್ಪರ್ಧೆ: ಸ್ವರ್ಣವಲ್ಲೀ ಮಾತೃವೃಂದಕ್ಕೆ ತೃತೀಯ ಸ್ಥಾನ
ಶಿರಸಿ:ಅಖಿಲ ಬ್ರಾಹ್ಮಣ ಮಹಾ ಸಭಾ ಹಮ್ಮಿಕೊಂಡ ಅಭಿಜಾತೆ 2024ರ ರಾಜ್ಯ ಮಟ್ಟದ ತೃತೀಯ ವಿಪ್ರ ಮಹಿಳಾ ಸಮ್ಮೇಳನದಲ್ಲಿ ನಡೆಸಲಾದ ರಾಜ್ಯಮಟ್ಟದ ಭಜನಾ ಸ್ಪರ್ಧೆಯಲ್ಲಿ ತಾಲೂಕಿನ ಸ್ವರ್ಣವಲ್ಲೀ ಮಾತೃ ವೃಂದ ತೃತೀಯ ಸ್ಥಾನ ಪಡೆದುಕೊಂಡಿದೆ.ರಾಜ್ಯದ ವಿವಿಧಡೆಯ 30ಕ್ಕೂ ಅಧಿಕ ಭಜನಾ…
Read Moreಸಹಕಾರಿ ಕ್ಷೇತ್ರದಲ್ಲಿ ಜನತೆಗೆ ಪ್ರಾಮಾಣಿಕ ಸಹಾಯ ಲಭ್ಯ: ಶ್ರೀಪಾದ ಶೆಟ್ಟಿ
ಕುಮಟಾ: ಸರ್ಕಾರಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದರೂ, ಸಹಕಾರಿ ಕ್ಷೇತ್ರದ ಮೂಲಕ ಜನರಿಗೆ ಪ್ರಾಮಾಣಿಕವಾಗಿ ಸಹಾಯ ಆಗುತ್ತಿದೆ. ಸಹಕಾರಿ ಬ್ಯಾಂಕ್ಗಳು ಸಾಮಾಜಿಕ ಸೇವಾ ಕಾರ್ಯಗಳಲ್ಲೂ ಮುಂಚೂಣಿಗೆ ಬರುತ್ತಿದೆ ಎಂದು ಸಾಹಿತಿ ಶ್ರೀಪಾದ ಶೆಟ್ಟಿ ಹೇಳಿದರು. ರಾಜ್ಯ ಸಹಕಾರ ಮಹಾಮಂಡಳ,…
Read Moreಮನಸೆಳೆದ ‘ಸುಧನ್ವಮೋಕ್ಷ’ ಯಕ್ಷಗಾನ
ಸಿದ್ದಾಪುರ: ತಾಲೂಕಿನ ಮಂಡ್ಲಿಕೊಪ್ಪದ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಆಶ್ರಯದಲ್ಲಿ ಯಕ್ಷಚಂದನ ದಂಟಕಲ್ ಇವರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಸುಧನ್ವಮೋಕ್ಷ ಯಕ್ಷಗಾನ ಪ್ರದರ್ಶನಗೊಂಡಿತು.ಹಿಮ್ಮೇಳದಲ್ಲಿ ಸತೀಶ ಹೆಗಡೆ ದಂಟಕಲ್, ಶ್ರೀಪತಿ ಹೆಗಡೆ ಕಂಚಿಮನೆ, ನಾಗರಾಜ್ ನಾಯ್ಕ, ರಘುಪತಿ…
Read Moreಸಹಕಾರಿ ಕ್ಷೇತ್ರದಲ್ಲಿ ರಾಜಕಾರಣವಿದ್ದರೆ ಸಂಘದ ಉದ್ದೇಶ ಈಡೇರುವುದಿಲ್ಲ: ಮಧು ಬಂಗಾರಪ್ಪ
ಸಿದ್ದಾಪುರ: ತಾಲೂಕು ವ್ಯವಸಾಯ ಹುಟ್ಟವಳಿಗಳ ಸಹಕಾರಿ ಮಾರಾಟ ಸಂಘ(ಟಿಎಂಎಸ್)ದ ಕಾನಸೂರು ಶಾಖಾ ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಹಾಗೂ ಆರ್ಥಿಕ ಸಹಕಾರವನ್ನು ರೈತರು…
Read Moreಜಾತ್ರೆಯಲ್ಲಿ ಗಮನಸೆಳೆದ ರಾಮಮಂದಿರದ ಮಾದರಿ
ಕಾರವಾರ: ಇಲ್ಲಿನ ಕೋಡಿಬೀರ ದೇವರ ಜಾತ್ರೆಯಲ್ಲಿ ರಾಮಮಂದಿರದ ಮಾದರಿ ಎಲ್ಲರ ಗಮನ ಸೆಳೆದಿದೆ. ನಗರದ ನಿವಾಸಿ ಗೋಪಾಲ ಹರಿಕಂತ್ರ ಎನ್ನುವವರು ಲೇಸರ್ ಕಟಿಂಗ್ ಮೂಲಕ ರಾಮಂದಿರದ ಮಾದರಿ ನಿರ್ಮಿಸಿದ್ದು, ಜಾತ್ರೆಯ ವೇಳೆ ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಿದ್ದರು. ಎಲ್‌ಇಡಿ ಲೈಟಿಂಗ್‌ನಲ್ಲಿ…
Read Moreಅಳಿವಿನಂಚಿನ ರಣಹದ್ದು ಪ್ರತ್ಯಕ್ಷ
ಕಾರವಾರ: ಅಳಿವಿನ ಅಂಚಿನಲ್ಲಿ ಇರುವ ಹಿಮಾಲಯನ್ ಗ್ರಿಫಿನ್ ಒಲ್ಟರ್ ರಣಹದ್ದು ನಗರದ ಬೈತಖೋಲ್ ಪ್ರದೇಶದಲ್ಲಿ ಕಂಡಿದೆ.ಗಿಡುಗ, ಕಾಗೆಗಳೊಂದಿಗೆ ಹಾರಾಡುತ್ತಿದ್ದಾಗ ಸ್ಥಳೀಯರು ದೊಡ್ಡದಾಗಿ ಈ ಹಕ್ಕಿ ಗೋಚರಿಸಿದ ಕಾರಣ ಫೊಟೊ ತೆಗೆದಿದ್ದಾರೆ. ಇದು ಕಾಣಿಸಿಕೊಳ್ಳುವುದು ತೀರಾ ವಿರಳವಾಗಿದ್ದು, ಜತೆಗೆ ಅಳಿವಿನಂಚಿನಲ್ಲೂ…
Read Moreಮೀಸಲಾತಿ ಸೌಲಭ್ಯ ಸಮಾಜಕ್ಕೆ ಸಿಕ್ಕ ಸಾಮಾಜಿಕ ನ್ಯಾಯ: ರವೀಂದ್ರ ನಾಯ್ಕ
ಶಿರಸಿ: ಅನಕ್ಷರಸ್ಥ, ಆರ್ಥಿಕವಾಗಿ ದುರ್ಬಲ, ಸಾಮಾಜಿಕ ಅಸಮತೋಲನಕ್ಕೆ ಒಳಗೊಂಡು, ಮೀಸಲಾತಿ ವಂಚಿತ ಜಾತಿಯ ಸದಸ್ಯರಲ್ಲಿ ಸಾಮಾಜಿಕ ಪ್ರಜ್ಞೆ ಮತ್ತು ಜಾಗೃತೆ ಮೂಡಿಸುವ ಮೂಲಕ ಮೀಸಲಾತಿ ಹಕ್ಕಿಗೆ ಕಳೆದ ನಾಲ್ಕು ದಶಕಗಳಲ್ಲಿ ಮೀಸಲಾತಿ ವಂಚಿತಗೊಂಡಿರುವ ಸಾಮಾಜಿಕ ನ್ಯಾಯ ಕೊಡಿಸಲಾಗಿದೆ ಎಂದು…
Read Moreನೂತನ ಕೊಠಡಿ ಉದ್ಘಾಟಿಸಿದ ಶಾಸಕ ಭೀಮಣ್ಣ
ಶಿರಸಿ: ವಿವೇಕ ಶಾಲಾ ಕೊಠಡಿ ಹಾಗೂ ಪಿಎಂ ಶ್ರೀ ಯೋಜನೆ ಅಡಿಯಲ್ಲಿ ಪ್ರಾರಂಭಿಸಲಾದ ಎಲ್.ಕೆ.ಜಿ ತರಗತಿಗಳನ್ನು ಶಾಸಕ ಭೀಮಣ್ಣ ಟಿ ನಾಯ್ಕ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಶ್ರೀಕಾಂತ ಬಳ್ಳಾರಿ ಹಾಗೂ ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು. ಎಸ್.…
Read Moreಕುಳುವೆ ಸಹಕಾರಿ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಶಿರಸಿ ತಾಲೂಕಿನ ಕುಳುವೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಚಾರುಚಂದ್ರ ಶಾಸ್ತ್ರಿ ಕುಳುವೆ ಹಾಗೂ ಉಪಾಧ್ಯಕ್ಷರಾಗಿ ಪ್ರಭಾಕರ್ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ನೂತನ ಸದಸ್ಯರಾಗಿ ವಿಶ್ವನಾಥ್ ವೆಂ. ಹೆಗಡೆ ಕಲಗದ್ದೆ, ರಾಜೇಂದ್ರ ಎಂ.ನಾಯ್ಕ ಕುಳುವೆ,…
Read More