ಹೊನ್ನಾವರ; ಮನೆ ಮುಂದೆ ಆಟವಾಡುತ್ತಿದ್ದಾಗ ಬಾಲಕನೋರ್ವನನ್ನು ಅಪಹರಣ ಮಾಡಿರುವುದಾಗಿ ಪಾಲಕರು ಪೋಲೀಸ್ ಠಾಣಿಯಲ್ಲಿ ದೂರು ದಾಖಲಾದ ಘಟನೆ ಸಂಭವಿಸಿದೆ. ಕಾಸರಕೋಡ ಟೊಂಕಾದ ಮಹಮ್ಮದ್ ರಿಹಾನ್ ಈತನು ತನ್ನ ಮನೆಯ ಮುಂದೆ ಆಟವಾಡುತ್ತಿದ್ದಾಗ ಯಾರೋ ಅಪರಿಚಿತರು ಅಪಹರಣ ಮಾಡಿರಬಹುದೆಂದು ಶಂಕೆ…
Read MoreMonth: January 2024
ದಾಂಡೇಲಿಯಲ್ಲಿ ಕರಡಿಯ ಮರಿ ಪತ್ತೆ
ದಾಂಡೇಲಿ: ತಾಲೂಕಿನ ಕರ್ಕಾ ಕ್ರಾಸ್ ಹತ್ತಿರ ಕರಡಿಯ ಮರಿಯೊಂದು ಶುಕ್ರವಾರ ರಾತ್ರಿ ಪತ್ತೆಯಾಗಿದೆ. ತಾಯಿ ಕರಡಿಯೊಂದು ಮರಿಯ ಜೊತೆ ರಸ್ತೆಯನ್ನು ದಾಟಿದೆ. ಇನ್ನೊಂದು ಮರಿ ರಸ್ತೆ ದಾಟಲು ಸಾಧ್ಯವಾಗದೇ ಕೆಲ ಹೊತ್ತು ಹೆಣಗಾಡಿತು. ಈ ಸಂದರ್ಭದಲ್ಲಿ ವಾಹನಗಳು ಕರಡಿಯ…
Read Moreಶೆಟ್ಟರ್ ಬಿಜೆಪಿಗೆ ಸೇರ್ಪಡೆಯಾಗಿದ್ದು ಆಶ್ಚರ್ಯ ತಂದಿದೆ: ಆರ್.ವಿ. ದೇಶಪಾಂಡೆ
ದಾಂಡೇಲಿ : ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡು, ಇದೀಗ ಕಾಂಗ್ರೆಸ್’ನಿಂದ ಮರಳಿ ಬಿಜೆಪಿಗೆ ಸೇರ್ಪಡೆಯಾಗಿರುವುದು ನನಗೆ ಆಶ್ಚರ್ಯ ತಂದಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಶಾಸಕರಾದ ಆರ್.ವಿ.ದೇಶಪಾಂಡೆ ಹೇಳಿದರು. ಅವರು…
Read Moreನಿಷ್ಪಕ್ಷಪಾತವಾಗಿ ಮತ ಚಲಾಯಿಸಿ: ರೋಹಿಣಿ ಬಸಾಪುರ
ದಾಂಡೇಲಿ : ದೇಶದ ಪ್ರಜೆಗಳು ಜಾತಿ, ಮತ, ಪಂಥ, ಹಣ ಹಾಗೂ ಆಮಿಷಗಳಿಗೆ ಬಲಿಯಾಗದೇ ಪ್ರಾಮಾಣಿಕವಾಗಿ ನಿಷ್ಪಕ್ಷಪಾತವಾಗಿ ಮತದಾನ ಮಾಡಿದರೆ ಮಾತ್ರ ಅತ್ಯುತ್ತಮ ಶಾಸಕಾಂಗ ರೂಪ ತಾಳಿ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಅಂತಹ ಪ್ರಾಮಾಣಿಕತೆಯನ್ನು ಮೆರೆಯುವುದರ ಮೂಲಕ ದೇಶದ ಪ್ರಜಾಪ್ರಭುತ್ವವನ್ನು ಯಶಸ್ವಿಗೊಳಿಸುವುದು…
Read Moreಗಣರಾಜ್ಯೋತ್ಸವ: ಉತ್ತಮ ಚಾಲಕ ಸಿಬ್ಬಂದಿಗಳಿಗೆ ಪ್ರಶಸ್ತಿ ಪ್ರದಾನ
ಯಲ್ಲಾಪುರ: ವಾ.ಕ.ರ.ಸಂಸ್ಥೆಯ ತಾಲೂಕಾ ಘಟಕ ಹಾಗೂ ಬಸ್ ನಿಲ್ದಾಣದಲ್ಲಿ ಶುಕ್ರವಾರ 75ನೇ ಗಣರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಘಟಕ ವ್ಯವಸ್ಥಾಪಕ ಸಂತೋಷ್ ವರ್ಣೆಕರ್ ದ್ವಜಾರೋಹಣ ನೆರವೇರಿಸಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಉತ್ತಮ ಚಾಲನ ಸಿಬ್ಬಂದಿಗಳಿಗೆ…
Read Moreಗಣತಂತ್ರ ವ್ಯವಸ್ಥೆ ಇನ್ನಷ್ಟು ಬಲಿಷ್ಠವಾಗಬೇಕಿದೆ: ವಾಸರೆ
ದಾಂಡೇಲಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಡಿ ದಾಂಡೇಲಿಯ ಸಾಹಿತ್ಯ ಭವನದಲ್ಲಿ 75ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಶುಕ್ರವಾರ ಆಚರಿಸಲಾಯಿತು. ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಜಿಲ್ಲಾ ಕನ್ನಡ…
Read Moreಸಂವಿಧಾನ ಆಶಯಗಳನ್ನು ಈಡೇರಿಸಲು ಪ್ರತಿಯೊಬ್ಬರೂ ಶ್ರಮಿಸಿ: ಕುಲಕರ್ಣಿ
ಸಿದ್ದಾಪುರ: ಪಟ್ಟಣದ ನೆಹರೂ ಮೈದಾನದಲ್ಲಿ ಸಾರ್ವತ್ರಿಕ ಗಣರಾಜ್ಯೋತ್ಸವನ್ನು ಸಡಗರದಿಂದ ಆಚರಿಸಲಾಯಿತು. ತಾಲೂಕಾ ದಂಡಾಧಿಕಾರಿ ಎಂ.ಆರ್.ಕುಲಕರ್ಣಿ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಸಂದೇಶ ನೀಡಿ, ಭಾರತದ ಸಂವಿಧಾನದ ಆಶಯಗಳನ್ನು ನಾವೆಲ್ಲರೂ ಈಡೇರಿಸಬೇಕು. ದೇಶದ ಪ್ರತಿಯೊಬ್ಬ ಪ್ರಜೆಯೂ ಪ್ರಜಾಪ್ರಭುತ್ವ…
Read Moreಸೇವಾರತ್ನಾ ಮಾಹಿತಿ ಕೇಂದ್ರದ ಕಲಾಸಿಂಧು, ಪ್ರತಿಭಾ ಪ್ರಶಸ್ತಿ ಪ್ರಕಟ
ಸಿದ್ದಾಪುರ: ಕಾನಸೂರಿನ ಸೇವಾರತ್ನಾ ಮಾಹಿತಿ ಕೇಂದ್ರದವರು ಪ್ರತಿವರ್ಷ ಕೊಡಮಾಡುವ ಕಲಾಸಿಂಧು ಪ್ರಶಸ್ತಿಗೆ ಕುಮಟಾದ ಯಕ್ಷಗಾನ ಕಲಾವಿದ ಲಕ್ಷ್ಮಣ ಪಟಗಾರ ಹಾಗೂ ಪ್ರತಿಭಾ ಪ್ರಶಸ್ತಿಗೆ ಹೆಗ್ಗರಣಿಯ ಭರತನಾಟ್ಯ ಕಲಾವಿದೆ ಶ್ರೀಮತಿ ಶ್ರೀ ಹೆಗಡೆ ಆಯ್ಕೆಯಾಗಿದ್ದಾರೆ.ಫೆ.24ರಂದು ಆಯೋಜಿಸಿರುವ ಸೇವಾರತ್ನ ಮಾಹಿತಿ ಕೇಂದ್ರದ…
Read Moreಹಕ್ಕು,ಕರ್ತವ್ಯ ನೀಡಿದ ಸಂವಿಧಾನವನ್ನು ಗೌರವಿಸಿ: ವಿ.ಎಂ. ಭಂಡಾರಿ
ಹೊನ್ನಾವರ: ಹಕ್ಕು ಮತ್ತು ಕರ್ತವ್ಯಗಳು ಒಂದು ನಾಣ್ಯದ ಎರಡು ಮುಖವಿದ್ದಂತೆ. ಸಂವಿಧಾನವು ನಮಗೆಲ್ಲವನ್ನು ಕೊಟ್ಟಿದೆ. ನಾವು ಸಂವಿಧಾನವನ್ನು ಗೌರವಿಸಬೇಕು, ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ವಿ.ಎಂ. ಭಂಡಾರಿ ನುಡಿದರು. ಅವರು ಕವಲಕ್ಕಿಯ ಶ್ರೀ…
Read Moreಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ಸಿಗಬೇಕು : ಡಾ. ರಾಜೇಶ ಕಿಣಿ
ಹೊನ್ನಾವರ : ಭಾರತದ ಸಂವಿಧಾನದ ಅಡಿಯಲ್ಲಿ ನಾವೆಲ್ಲ ಕಾರ್ಯನಿರ್ವಹಿಸುತ್ತಿದ್ದೇವೆ. ಸಂವಿಧಾನದಲ್ಲಿರುವ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸರಿಯಾದ ಅರಿವು ನಮಗಿರಬೇಕು. ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವದರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಸೇವೆ ದೊರಕಿಸುವಲ್ಲಿ…
Read More