Slide
Slide
Slide
previous arrow
next arrow

ಬಾಲಕನ ಅಪಹರಣ ಶಂಕೆ: ಪ್ರಕರಣ ದಾಖಲು

300x250 AD

ಹೊನ್ನಾವರ; ಮನೆ ಮುಂದೆ ಆಟವಾಡುತ್ತಿದ್ದಾಗ ಬಾಲಕನೋರ್ವನನ್ನು ಅಪಹರಣ ಮಾಡಿರುವುದಾಗಿ ಪಾಲಕರು ಪೋಲೀಸ್ ಠಾಣಿಯಲ್ಲಿ ದೂರು ದಾಖಲಾದ ಘಟನೆ ಸಂಭವಿಸಿದೆ. ಕಾಸರಕೋಡ ಟೊಂಕಾದ ಮಹಮ್ಮದ್ ರಿಹಾನ್ ಈತನು ತನ್ನ ಮನೆಯ ಮುಂದೆ ಆಟವಾಡುತ್ತಿದ್ದಾಗ ಯಾರೋ ಅಪರಿಚಿತರು ಅಪಹರಣ ಮಾಡಿರಬಹುದೆಂದು ಶಂಕೆ ವ್ಯಕ್ತಪಡಿಸಿ ಬಾಲಕನ ತಾಯಿ ಬಿಬಿ ಸಮಿಯಾ ದೂರು ನೀಡಿದ್ದಾರೆ. ದುಂಡನೆ ಮುಖ, ಸದೃಡ ಮೈಕಟ್ಟು, ಗೋಧಿ ಮೈಬಣ್ಣ, ಉರ್ದು, ಕನ್ನಡ, ಹಿಂದಿ, ಕೊಂಕಣಿ ಭಾಷೆ ಮಾತನಾಡುತ್ತಾನೆ. ಇತನ ಗುರುತು ಪತ್ತೆಯಾದಲ್ಲಿ ಹೊನ್ನಾವರ ಪೊಲೀಸ್ ಠಾಣಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

300x250 AD
Share This
300x250 AD
300x250 AD
300x250 AD
Back to top