Slide
Slide
Slide
previous arrow
next arrow

ದಾಂಡೇಲಿಯಲ್ಲಿ ಕರಡಿಯ ಮರಿ ಪತ್ತೆ

300x250 AD

ದಾಂಡೇಲಿ: ತಾಲೂಕಿನ ಕರ್ಕಾ ಕ್ರಾಸ್ ಹತ್ತಿರ ಕರಡಿಯ ಮರಿಯೊಂದು ಶುಕ್ರವಾರ ರಾತ್ರಿ ಪತ್ತೆಯಾಗಿದೆ. ತಾಯಿ ಕರಡಿಯೊಂದು ಮರಿಯ ಜೊತೆ ರಸ್ತೆಯನ್ನು ದಾಟಿದೆ. ಇನ್ನೊಂದು ಮರಿ ರಸ್ತೆ ದಾಟಲು ಸಾಧ್ಯವಾಗದೇ ಕೆಲ ಹೊತ್ತು ಹೆಣಗಾಡಿತು. ಈ ಸಂದರ್ಭದಲ್ಲಿ ವಾಹನಗಳು ಕರಡಿಯ ಮರಿ ರಸ್ತೆದಾಟಲು ಸಹಕರಿಸುವ ನಿಟ್ಟಿನಲ್ಲಿ ನಿಂತಲ್ಲೇ ನಿಂತು ಸಹಕರಿಸಿದರು.

300x250 AD
Share This
300x250 AD
300x250 AD
300x250 AD
Back to top