Slide
Slide
Slide
previous arrow
next arrow

ಗಣೇಶನಗರ ಪ್ರೌಢಶಾಲೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಶಿರಸಿ: ಕಾರವಾರದ ವಿಜ್ಞಾನ ಉಪಪ್ರಾದೇಶಿಕ ಕೇಂದ್ರದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೊಜೆಕ್ಟ್ ಮಂಡನೆಯಲ್ಲಿ ಸರಕಾರಿ ಪ್ರೌಢಶಾಲೆ ಗಣೇಶನಗರದ ವಿದ್ಯಾರ್ಥಿಗಳಾದ ದರ್ಶನ ಬಾಗೇವಾಡಿ ಮತ್ತು ರಕ್ಷಿತಾ ಹೆಗಡೆ ತಂಡ ವಿಜೇತರಾಗಿ ಕೊಪ್ಪಳದಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರು…

Read More

ಜ.28ಕ್ಕೆ ಮುಕ್ತ ಚದುರಂಗ ಪಂದ್ಯಾವಳಿ

ಶಿರಸಿ: ಉತ್ತರ ಕನ್ನಡ ಜಿಲ್ಲಾ ಚದುರಂಗ ಸಂಘ ಹಾಗೂ ಕರ್ನಾಟಕ ರಾಜ್ಯ ಚದುರಂಗ ಸಂಘದ ಶುಭ ಚಿಹ್ನೆಯೊಂದಿಗೆ ಜ.28, ಭಾನುವಾರ ಮುಂಜಾನೆ 9 ಗಂಟೆಗೆ ಮುಕ್ತ ಚದುರಂಗ ಪಂದ್ಯಾವಳಿಯನ್ನು ನಗರದ ಕಡವೆ ಶ್ರೀಪಾದ ಹೆಗಡೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.…

Read More

ಲಯನ್ಸ್ ಅಂಗಳದಲ್ಲಿ ಅದ್ದೂರಿಯ ವಾರ್ಷಿಕ ಸಾಂಸ್ಕೃತಿಕ ಹಬ್ಬ ಯಶಸ್ವಿ

ಶಿರಸಿ: ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಇತ್ತೀಚಿಗೆ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿಸ್ತಾರ ನ್ಯೂಸ್ ಚಾನೆಲ್ ನ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಶಾಲೆಯ ಬಗ್ಗೆ ಅಭಿಮಾನ ಗೌರವ…

Read More

ಸಂಗೀತದಿಂದ ಮನೋಲ್ಲಾಸ, ತಾಳ್ಮೆ ಮನೋಭಾವ ಮೂಡುತ್ತದೆ: ಕೆ.ಬಿ.ಲೋಕೇಶ್ ಹೆಗಡೆ

ಶಿರಸಿ: ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ಉದಯರಾಗ ನವ ಸಂಸ್ಕೃತಿಯ ಅನಾವರಣ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಎಂಇಎಸ್ ಜಂಟಿ ಕಾರ್ಯದರ್ಶಿ ಕೆ.ಬಿ.ಲೋಕೇಶ್ ಹೆಗಡೆ ಉಪಸ್ಥಿತರಿದ್ದು, ಮಾತನಾಡಿ, ಸಂಗೀತ ಮನೋಲ್ಲಾಸವನ್ನು…

Read More

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ

ಜೋಯಿಡಾ : ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಪಲ್ಟಿಯಾಗಿ ಜಖಂಗೊಂಡ ಘಟನೆ ಜೋಯಿಡಾ ತಾಲೂಕಿನ ಅನ್ಮೋಡಾದ ಹತ್ತಿರ ನಡೆದಿದೆ. ಹುಬ್ಬಳ್ಳಿಯಿಂದ ಗೋವಾಕ್ಕೆ ಕಚ್ಚಾ ವಸ್ತುಗಳನ್ನು ಹೇರಿಕೊಂಡು ಹೋಗುತ್ತಿದ್ದ ಕೆಎ:32, ಸಿ : 3834 ಸಂಖ್ಯೆಯ ಲಾರಿಯೊಂದು ಅತಿಯಾದ ವೇಗ…

Read More

ಶಿರಸಿ ಲಯನ್ಸ್ ಕ್ಲಬ್‌ಗೆ ಕೌನ್ಸಿಲ್ ಚೇರ್‌ಪರ್ಸನ್ ರಾಜಶೇಖರಯ್ಯ ದಂಪತಿ ಭೇಟಿ

ಶಿರಸಿ: ಶಿರಸಿ ಲಯನ್ಸ್ ಕ್ಲಬ್‌ಗೆ ಮಲ್ಟಿಪಲ್ ಕೌನ್ಸಿಲ್ ಚೇರಪರ್ಸನ್ ಲಯನ್ ಬಿ. ಎಸ್. ರಾಜಶೇಖರಯ್ಯ ಹಾಗೂ ಅವರ ಧರ್ಮಪತ್ನಿ ಲಯನ್ ಪ್ರೇಮಾ ರಾಜಶೇಖರಯ್ಯ ಅಧಿಕೃತ ಭೇಟಿ ನೀಡಿದರು. ಲಯನ್ಸ್ ಶಾಲಾ ಆವರಣದಲ್ಲಿ ನಿರ್ಮಿಸಲಾದ ಮಳೆ ನೀರು ಕೊಯ್ಲಿನ 2…

Read More

ಟೇಸ್ಟಿ ಪಂಚ್: ಉತ್ತಮ ಗುಣಮಟ್ಟದ ಡ್ರೈ ಚಾಟ್ಸ್‌ಗಳಿಗಾಗಿ ಭೇಟಿ ನೀಡಿ-ಜಾಹೀರಾತು

ಟೇಸ್ಟಿ ಪಂಚ್ ಡ್ರೈ ಚಾಟ್ಸ್ ಆತ್ಮೀಯ ಗ್ರಾಹಕ ಮಿತ್ರರೆ, 🆕 ಈವರೆಗೆ ಶಿರಸಿಯ ಅಶ್ವಿನಿ ಸರ್ಕಲ್ ನಲ್ಲಿ ಇರುವ ನಮ್ಮ ಅಂಗಡಿಯನ್ನು ‘ನವ್ಯಶ್ರೀ ಕಾಂಪ್ಲೆಕ್ಸ್, ಯಲ್ಲಾಪುರ ಮುಖ್ಯರಸ್ತೆ, ಶಿರಸಿ (ಗ್ರಾಮೀಣ ಪೊಲೀಸ್ ಠಾಣೆ ರೋಡ್ ಎದುರು)ನಲ್ಲಿ ಸ್ಥಳಾಂತರಿಸಲಾಗಿದೆ. ▶️…

Read More

ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರರಿಗೆ ಗಂಭೀರ ಗಾಯ

ಶಿರಸಿ: ತಾಲೂಕಿನ ಹನುಮಂತಿ ಬಳಿಯ ಹಾಲಿನ ಘಟಕ್ ಬಳಿ ಬೈಕ್ ಒಂದಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದ್ದು, ಬೈಕ್ ಸವಾರರೀರ್ವರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ. ಬೈಕ್‌ ಸವಾರರು ಸಿದ್ದಾಪುರ ತಾಲೂಕಿನ ಹೊಳೆಜಡ್ಡಿಯ ನಾಗಪತಿ ಗೌಡಾ ಹಾಗು ಹುಲಿಯಾ…

Read More

ತುಂಡಾಗಿ ಬಿದ್ದ ಬಸ್ ಆ್ಯಕ್ಸೆಲ್: ಪ್ರಯಾಣಿಕರಿಗೆ ಗಾಯ, ಸಾರ್ವಜನಿಕರ ಆಕ್ರೋಶ

ಕಾರವಾರ: ಇಲ್ಲಿನ ಹಬ್ಬುವಾಡ ರಸ್ತೆಯಲ್ಲಿ ಕೆ.ಎಸ್.ಆರ್‌.ಟಿ.ಸಿ. ಬಸ್‌ನ ಹಿಂಬದಿಯ ಆ್ಯಕ್ಸೆಲ್ ತುಂಡಾಗಿ ಬಿದ್ದ ಘಟನೆ ನಡೆದಿದೆ. ಕಾರವಾರದಿಂದ ಕೆರವಡಿ ಗ್ರಾಮಕ್ಕೆ ಸುಮಾರು 50 ಮಂದಿ ಪ್ರಯಾಣಿಕರನ್ನು ಹೊತ್ತು ತೆರಳುತ್ತಿದ್ದ ಬಸ್‌ನ ಹಿಂಬದಿಯ ಆಕ್ಸಲ್ ಏಕಾಏಕಿ ತುಂಡಾಗಿ, ಪಲ್ಟಿಯಾಗುವ ಹಂತದಲ್ಲಿದ್ದ…

Read More

ಹೋಟೇಲ್ ತ್ಯಾಜ್ಯ ಗುಂಡಿಯಲ್ಲಿ ಬಿದ್ದು ಯುವಕ ಸಾವು

ಕುಮಟಾ: ಪಟ್ಟಣದ ಹೊಸ ಬಸ್ ನಿಲ್ದಾಣ ಹಿಂದಿರುವ ಹೊಟೇಲ್ ತ್ಯಾಜ್ಯ ಬಿಡುವ ಇಂಗು ಗುಂಡಿಯಲ್ಲಿ ಬಿದ್ದು ಯುವಕನೊರ್ವ ಮೃತಪಟ್ಟ ಘಟನೆ ನಡೆದಿದೆ. ಚಿದಾನಂದ ತಿಮ್ಮಪ್ಪ ಪಟಗಾರ (30)ಮೃತಪಟ್ಟ ಯುವಕನಾಗಿದ್ದು, ಮೃತ ವ್ಯಕ್ತಿ ಕಳೆದ ನಾಲ್ಕು ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದ.…

Read More
Back to top