Slide
Slide
Slide
previous arrow
next arrow

ಚೇತನಾ ವಿಜ್ಞಾನ ಪಿಯು ಕಾಲೇಜ್ ವಾರ್ಷಿಕ ಸ್ನೇಹ ಸಮ್ಮೇಳನ ಯಶಸ್ವಿ

ಸಿದ್ದಾಪುರ: ತಾಲೂಕಿನ ಚೇತನಾ ಪದವಿಪೂರ್ವ ಕಾಲೇಜಿನಲ್ಲಿ 2023-24 ನೆ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನವು ಅದ್ಧೂರಿಯಾಗಿ ತೆರೆ ಕಂಡಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಿಕ್ಷಣ ಪ್ರಸಾರಕ ಸಮಿತಿಯ ಅಧ್ಯಕ್ಷರಾದ ಡಾ|| ಶಶಿಭೂಷಣ ಹೆಗಡೆ ಮಾತನಾಡಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ…

Read More

ನ್ಯೂ ಟೌನ್ ಶಿಪ್ ಸರ್ಕಾರಿ ಶಾಲೆ ವಾರ್ಷಿಕೋತ್ಸವ ಯಶಸ್ವಿ

ಜೊಯಿಡಾ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನ್ಯೂ ಟೌನ್ ಶಿಪ್ ಜೋಯಿಡಾ ಶಾಲೆಯಲ್ಲಿ ಸರಸ್ವತಿ ಪೂಜೆ ಮತ್ತು ವಾರ್ಷಿಕೋತ್ಸವ ಸಮಾರಂಭ ಸಂಭ್ರಮ ಸಡಗರದಿಂದ ಜರುಗಿತು. ಡಯಟ್ ಪ್ರಾಚಾರ್ಯರಾದ ಎಮ್.ಎಸ್.ಹೆಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಶಾಲಾ ವಾರ್ಷಿಕೋತ್ಸವ ಸಮಾರಂಭಗಳು ಮಕ್ಕಳನ್ನು…

Read More

‘ಹಿಟ್ ಆ್ಯಂಡ್ ರನ್’ ಪ್ರಕರಣದ ವಿಧೇಯಕದ ವಿರುದ್ಧ ಪ್ರತಿಭಟನೆ

ದಾಂಡೇಲಿ: ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ನೂತನವಾಗಿ ಭಾರತೀಯ ನ್ಯಾಯ ಸಂಹಿತೆಯಲ್ಲಿ ಪರಿಚಯಿಸಿರುವ “ಹಿಟ್ ಆ್ಯಂಡ್ ರನ್” ಪ್ರಕರಣಕ್ಕೆ 10 ವರ್ಷಗಳ ಶಿಕ್ಷೆ ಹಾಗೂ ಭಾರಿ ಪ್ರಮಾಣದಲ್ಲಿ ದಂಡ ವಿಧಿಸಲಾಗುವ ವಿಧೇಯಕವನ್ನು ಮಂಡಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ದಾಂಡೇಲಪ್ಪ…

Read More

ಹಾಸ್ಟೆಲ್’ಗೆ ನುಗ್ಗಿ ಗಲಾಟೆ: ಬಾಲಕರ ಮೇಲೆ ಹಲ್ಲೆ

ಭಟ್ಕಳ: ಪಟ್ಟಣದ ಸರ್ಕಾರಿ ಆಸ್ಪತ್ರೆ ರಸ್ತೆಯಲ್ಲಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದಲ್ಲಿರುವ ಬಾಲಕರ ಹಾಸ್ಟೆಲ್’ಗೆ ಏಕಾಏಕಿ ಕೆಲವರು ನುಗ್ಗಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿರುವ ಘಟನೆ ರವಿವಾರ ರಾತ್ರಿ ನಡೆದಿದೆ. ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ…

Read More

‘ಜ್ಞಾನ ಸಂಜೀವಿನಿ’ ಪ್ರಶಸ್ತಿಗೆ ಅಳ್ಳಂಕಿಯ ಮಹೇಶ ಹೆಗಡೆ ಭಾಜನ

ಹೊನ್ನಾವರ: ಶಿಕ್ಷಣ ಜ್ಞಾನ ಪತ್ರಿಕೆಯವರು ರಾಜ್ಯ ಮಟ್ಟದಲ್ಲಿ ಶಿಕ್ಷಣ ಕ್ಷೇತ್ರದ ಸಾಧಕರಿಗೆ ನೀಡುವ ಪ್ರಸಕ್ತ ಸಾಲಿನ ‘ಜ್ಞಾನ ಸಂಜೀವಿನಿ’ ಪುರಸ್ಕಾರಕ್ಕೆ ತಾಲೂಕಿನ ಅಳ್ಳಂಕಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಗಣಿತ ಉಪನ್ಯಾಸಕ ಮಹೇಶ ಹೆಗಡೆ ಭಾಜನರಾಗಿದ್ದಾರೆ. ಪ್ರತಿ ವರ್ಷ…

Read More

ರಾಮಮಂದಿರ ಉದ್ಘಾಟನೆ ಸನಾತನ ಹಿಂದೂ ಧರ್ಮದ ಹೆಮ್ಮೆಯ ಕ್ಷಣ: ಕಾಗೇರಿ

ಶಿರಸಿ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಉದ್ಘಾಟನೆ ಹಾಗೂ ಪ್ರಭು ಶ್ರೀರಾಮನ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಸನಾತನ ಹಿಂದೂ ಧರ್ಮದ ಹೆಮ್ಮೆಯ ಕ್ಷಣ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು. ಸೋಮವಾರ ನಗರದ ವಿನಾಯಕ ಕಾಲೋನಿಯ ಶ್ರೀ…

Read More

ಷಷ್ಠ್ಯಬ್ದಿ ಸಮಾರಂಭ: ಮನಸೂರೆಗೊಂಡ ತಾಳಮದ್ದಳೆ

ಸಿದ್ದಾಪುರ: ತಾಲೂಕಿನ ಹಲಗೇರಿಯ ಸೀತಾರಾಮ ಗಣಪತಿ ಹೆಗಡೆಯವರ ಷಷ್ಠ್ಯಬ್ದಿ ಸಮಾರಂಭದ ಪ್ರಯುಕ್ತ ಆಯ್ದ ಕಲಾವಿದರಿಂದ ಏರ್ಪಡಿಸಿದ “ಶರಸೇತು ಬಂಧನ” ತಾಳಮದ್ದಳೆ ಕಾರ್ಯಕ್ರಮ ಸರ್ವಾಂಗ ಸುಂದರವಾಗಿ ಮೂಡಿಬಂತು. ನಾಟ್ಯಾಚಾರ್ಯ ಶಂಕರ ಭಟ್ಟರ ಅರ್ಜುನ, ಗೀತಾ ಹೆಗಡೆಯವರ ಹನುಮ, ಆನಂದ ಶೀಗೇಹಳ್ಳಿಯವರ…

Read More

ಉತ್ತಮ ಸಂಗೀತ ಕರುಳಿನ ಒಳಗೆ ಸುಖದಾಯಕ ಅನುಭವ ಸೃಷ್ಟಿಸುತ್ತದೆ: ಸುಬ್ರಾಯ ಮತ್ತೀಹಳ್ಳಿ

ಸಿದ್ದಾಪುರ: ಮನುಷ್ಯನಿಗೆ ಎರಡು ಶರೀರವೆನ್ನಲಾಗಿದೆ. ಭೌತಿಕವಾಗಿ ದೇಹವಾದರೆ ಭಾವವಾಗಿ ಮತ್ತೊಂದು ಶರೀರವಿರುತ್ತದೆ. ದೇಹದ ವೈದ್ಯರಾಗಿ, ಭಾವದ ವೈದ್ಯರಾಗಿ ಕಳೆದ ಮೂರು ದಶಕಗಳಿಂದ ಸೇವೆ ಸಲ್ಲಿಸಿದವರು ಪಂ.ಮೋಹನ ಹೆಗಡೆ ಹುಣಸೇಕೊಪ್ಪ ಅವರು ಎಂದು ಸಾಹಿತಿ, ವಿಮರ್ಶಕ ಸುಬ್ರಾಯ ಮತ್ತೀಹಳ್ಳಿ ಹೇಳಿದರು.…

Read More

ಪ್ರಗತಿ ಪರಿಶೀಲನಾ ಸಭೆ ಯಶಸ್ವಿ

ಅಂಕೋಲಾ: ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಸುನೀಲ್ ಎಮ್. ನೇತೃತ್ವದಲ್ಲಿ ಸೋಮವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನರೇಗಾ, ವಸತಿ, ಎಸ್ಬಿಎಮ್ ಯೋಜನೆ ಹಾಗೂ ತೆರಿಗೆ ಪರಿಷ್ಕರಣೆ, 15ನೇ ಹಣಕಾಸು, ಮುಖ್ಯಮಂತ್ರಿ ಗ್ರಾಮ…

Read More

ರಾಜ್ಯ ಮಟ್ಟದ ಪುಸ್ತಕ ಆಯ್ಕೆಗೆ ಅರ್ಜಿ ಅಹ್ವಾನ

ಕಾರವಾರ: ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರಂಥಾಲಯಗಳಿಗೆ ಏಕಗವಾಕ್ಷಿ ಯೋಜನೆಯಡಿ 2023 ರಲ್ಲಿ ಪ್ರಥಮವಾಗಿ ಮುದ್ರಣಗೊಂಡ ಸಾಹಿತ್ಯ, ಕಲೆ, ವಿಜ್ಞಾನ, ವೃತ್ತಿ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಆದಾಯ ಉತ್ಪಾದನಾ ಯೋಜನೆ, ಸ್ಪರ್ಧಾತ್ಮಕ ಪಠ್ಯ ಪುಸ್ತಕ, ಸಾಂದರ್ಭಿಕ ಮತ್ತು ಪರಾಮರ್ಶನ ಕೃತಿಗಳು ಹಾಗೂ…

Read More
Back to top