Slide
Slide
Slide
previous arrow
next arrow

ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ರಚನೆ

ಹಳಿಯಾಳ : ಹಳಿಯಾಳ -ಜೋಯಿಡಾ ವಿಧಾನಸಭಾ ಕ್ಷೇತ್ರದ ಬಗರು ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ರಚನೆ ಮಾಡಲಾಗಿದೆ. ಶಾಸಕರಾದ ಆರ್.ವಿ.ದೇಶಪಾಂಡೆ ಅವರು ಸಮಿತಿಯ ಅಧ್ಯಕ್ಷರಾಗಿದ್ದು, ಸಮಿತಿಯ ಸದಸ್ಯರುಗಳಾಗಿ ಸುಭಾಷ್ ಕೊರ್ವೇಕರ, ಜೂಲಿಯಾನ ಪೇದ್ರು ಪೆರ್ನಾಂಡಿಸ್, ಎಚ್.ಬಿ. ಪರಶುರಾಮ್ ಅವರನ್ನು…

Read More

ಮುಗ್ವಾ ಸುಬ್ರಹ್ಮಣ್ಯ ದೇವಾಲಯದಲ್ಲಿ ಡಿ.18ಕ್ಕೆ ಚಂಪಾಷಷ್ಠಿ ಉತ್ಸವ

ಹೊನ್ನಾವರ; ತಾಲೂಕಿನ ಮುಗ್ವಾ ಸುಬ್ರಹ್ಮಣ್ಯ ದೇವಾಲಯದಲ್ಲಿ ಡಿ. 18 ರಂದು ಚಂಪಾಷಷ್ಠಿ ಉತ್ಸವ ಜರುಗಲಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಆರ್.ಹೆಗಡೆ ಮಾಹಿತಿ ನೀಡಿದರು. ದೇವಸ್ಥಾನದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿ ಚಂಪಾಷಷ್ಠಿಯು ಶ್ರೀ ಸುಬ್ರಹ್ಮಣ್ಯ ದೇವರ ವಿಶೇಷ ಉತ್ಸವವಾಗಿದೆ.…

Read More

ವಿಶ್ವಕರ್ಮ ಸಮಾಜದವರಿಂದ ಗೋಕರ್ಣದಲ್ಲಿ ಕಾರ್ತಿಕೋತ್ಸವ

ಹೊನ್ನಾವರ : ವಿಶ್ವಕರ್ಮ ಸಮಾಜ ಸೇವಾ ಸಂಘ ಉತ್ತರ ಕನ್ನಡ ವತಿಯಿಂದ ಬುಧವಾರ ಶ್ರೀ ಕಾಳಿಕಾಂಬಾ ಕಮಠೇಶ್ವರ ದೇವಸ್ಥಾನ ಗೋಕರ್ಣದಲ್ಲಿ ಕಾರ್ತಿಕೋತ್ಸವ ಸಲುವಾಗಿ ಭಜನಾ ಕಾರ್ಯಕ್ರಮ ನಡೆಯಿತು. ಭಜನಾ ಕಾರ್ಯಕ್ರಮದಲ್ಲಿ ಶ್ರೀನಿವಾಸ ಆಚಾರ್ಯ ಬಳಕೂರು ಹಾರ್ಮೋನಿಯಂ, ಸುಬ್ರಾಯ ಆಚಾರ್ಯ…

Read More

ಕರಿಕಾನ ಪರಮೇಶ್ವರಿ ಮಹಾದ್ವಾರದಲ್ಲಿ ದೀಪ ಪ್ರಜ್ವಲನೆ ಕಾರ್ಯಕ್ರಮ ಸಂಪನ್ನ

ಹೊನ್ನಾವರ: ತಾಲೂಕಿನ ಅರೇಅಂಗಡಿಯ ಶ್ರೀ ಕರಿಕಾನ ಪರಮೇಶ್ವರಿ ದೇವಾಲಯದ ಮಹಾದ್ವಾರದ ಮುಂಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ದ್ವೀಪ ಪ್ರಜ್ವಲನೆ ಕಾರ್ಯಕ್ರಮ ಮಂಗಳವಾರ ಸಂಪನ್ನಗೊಂಡಿತು. ಅರೇಅಂಗಡಿ ಯುವ ಬಳಗದವರು ಕಾರ್ತಿಕ ಮಾಸದ ಅಂಗವಾಗಿ ಹಮ್ಮಿಕೊಂಡ ಈ ದೀಪ ಪ್ರಜ್ವಲನೆ…

Read More

ಅಗಲಿದ ವಿದ್ಯಾರ್ಥಿನಿ ಐಶ್ವರ್ಯಾಳಿಗೆ ನುಡಿ ನಮನ

ದಾಂಡೇಲಿ : ಅಪಘಾತಕ್ಕೀಡಾಗಿ ಮೃತಪಟ್ಟ ವಿದ್ಯಾರ್ಥಿನಿ ಐಶ್ವರ್ಯ ದೇವರಮನಿ ಈಕೆಗೆ ನಗರದ ಸೆಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನುಡಿ ನಮನವನ್ನು ಸಲ್ಲಿಸಲಾಯಿತು. ಮೃತ ಐಶ್ವರ್ಯಗಳ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಮಾತನಾಡಿದ…

Read More

ಗಾಯಕ ಪಂ. ಹಾಸಣಗಿಯವರಿಗೆ ‘ತಾನ್‌ಸೇನ್’ ಪ್ರಶಸ್ತಿ

ಜಿಲ್ಲೆಯ ಶಾಸ್ತ್ರೀಯ ಸಂಗೀತ ವಲಯದಲ್ಲಿ ಹರ್ಷದ ಹೊನಲು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಅಪ್ರತಿಮ ಸಾಧನೆ ಮಾಡುವ ಮೂಲಕ ಜಿಲ್ಲೆ, ರಾಜ್ಯ, ದೇಶ, ವಿದೇಶಗಳಲ್ಲಿ ಖ್ಯಾತರಾಗಿರುವ ಗಾಯಕ ಪಂಡಿತ್ ಗಣಪತಿ ಭಟ್ ಹಾಸಣಗಿಯವರಿಗೆ ಮಧ್ಯಪ್ರದೇಶ ಸರ್ಕಾರ ನೀಡುವ ಅತ್ಯುನ್ನತ ಗೌರವ…

Read More

ವಿನಾಯಕ ಲೇಔಟ್: ಉತ್ತಮ ಸೈಟ್‌ಗಳು ಲಭ್ಯ- ಜಾಹೀರಾತು

ವಿನಾಯಕ ಲೇಔಟ್-3 ಶಿರಸಿಯ ಇಸಳೂರಿನ ಹೈವೇಗೆ ಕೇವಲ 100 ಮೀಟ‌ರ್ ದೂರದಲ್ಲಿರುವ ಅತ್ಯಾಕರ್ಷಕವಾಗಿ, ಸುವ್ಯವಸ್ಥಿತವಾಗಿ ನಿರ್ಮಿಸಲಾದ ಮತ್ತು ಶಿರಸಿಯ ಸದ್ಯದ ಅತ್ಯುತ್ತಮ ಗುಣಮಟ್ಟದ ಲೇಔಟ್ ಇದಾಗಿದೆ. ಸೇಲ್ ಶುರುವಾದ ಕೆಲವೇ ತಿಂಗಳುಗಳಲ್ಲಿ ಸುಮಾರು ಆರ್ಧದಷ್ಟು ಸೋಲ್ಡ್‌ ಔಟ್ ಆಗಿದ್ದು…

Read More

ಕಲಾಪದ ವೇಳೆ ಅಶ್ರುವಾಯು ಸಿಡಿಸಿದ ಇಬ್ಬರು ವಶಕ್ಕೆ

ನವದೆಹಲಿ: ಲೋಕಸಭೆ ಪ್ರವೇಶಿಸಿ ಇದ್ದಕ್ಕಿದ್ದಂತೆಯೇ ಅಶ್ರುವಾಯು ಸಿಡಿಸಿ ಆತಂಕ ಸೃಷ್ಟಿಸಿದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾದ ಘಟನೆ ವರದಿಯಾಗಿದೆ. ಇಬ್ಬರು ಯುವಕರು ಗ್ಯಾಲರಿಯಿಂದ ಜಿಗಿದು ಅನಿಲ ಹೊರಸೂಸುವಂಥ ವಸ್ತುವನ್ನು ಎಸೆದಿದ್ದಾರೆ. ಇದರಿಂದಾಗಿ ಆತಂಕ ಸೃಷ್ಟಿಯಾಗಿದ್ದು, ಮಧ್ಯಾಹ್ನ 2 ಗಂಟೆಗೆ…

Read More

ಸಿಂಗಪೂರ್‌ನಲ್ಲಿ ನಡೆಯುವ 2ನೇ ವಿಶ್ವಕನ್ನಡ ಹಬ್ಬ: ಕದಂಬ ಕಲಾ ವೇದಿಕೆಯ ಇಬ್ಬರು ಗಾಯಕರು ಆಯ್ಕೆ

ಶಿರಸಿ: ಸಿಂಗಪೂರ್‌ನಲ್ಲಿ ನಡೆಯುವ ಎರಡನೇ ವಿಶ್ವಕನ್ನಡ ಹಬ್ಬಕ್ಕೆ ಶಿರಸಿಯ ಕದಂಬ ಕಲಾ ವೇದಿಕೆಯ ಇಬ್ಬರು ಗಾಯಕರು ಆಯ್ಕೆಯಾಗಿದ್ದು, ಉ.ಕ ಜಿಲ್ಲೆಯನ್ನು ಪ್ರತಿನಿಧಿಸಲು ನಮಗೆ ಅವಕಾಶ ದೊರೆತಿರುವುದು ಸಂತಸದ ಸಂಗತಿ ಎಂದು ಕದಂಬ ಕಲಾ ವೇದಿಕೆಯ ಅಧ್ಯಕ್ಷ ರತ್ನಾಕರ ನಾಯ್ಕ…

Read More

ಡಿ.14,15ಕ್ಕೆ ವಿದ್ಯುತ್ ವ್ಯತ್ಯಯ

ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ಹೊಸ ಲಿಂಕಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಎರಡು ದಿನ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ. ಡಿ.14 ಗುರುವಾರದಂದು  ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 6 ಘಂಟೆವರೆಗೆ ಪಟ್ಟಣ ಶಾಖಾ ವ್ಯಾಪ್ತಿಯ ಕಸ್ತೂರಬಾನಗರ…

Read More
Back to top