Slide
Slide
Slide
previous arrow
next arrow

ಕೆನರಾ ಕ್ಷೇತ್ರದ ಕಾಂಗ್ರೇಸ ಟಿಕೇಟನ್ನು ಮರಾಠಿಗ ಮರಿಯೋಜಿ ರಾವ್’ಗೆ ನೀಡಿ: ಪಾಟೀಲ್

ಶಿರಸಿ : ಮುಂಬರುವ ಕೆನರಾ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ ಪಕ್ಷದ ಟಿಕೇಟನ್ನು ಯಲ್ಲಾಪುರ ಕ್ಷೇತ್ರದ ಕೆ.ಪಿ.ಸಿ.ಸಿ. ಉಸ್ತುವಾರಿ ಹಿಂದಿನ ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್ ಆಕಾಂಕ್ಷಿಯಾಗಿರುವ ಕ್ಷತ್ರೀಯ ಮರಾಠ ಸಮುದಾಯದ ಜಿ.ಎಚ್.ಮರಿಯೋಜಿರಾವ ಅವರಿಗೆ ಕೊಡಿಸುವಂತೆ ಜಿಲ್ಲಾ ಕಾಂಗ್ರೆಸ ಹಿಂದುಳಿದ…

Read More

PMFME ಯೋಜನೆಯಡಿ ಸಹಾಯಧನಕ್ಕಾಗಿ ಸಂಪರ್ಕಿಸಿ- ಜಾಹೀರಾತು

PMFME ಯೋಜನೆಯಡಿ 50% ಅಥವಾ 15 ಲಕ್ಷ ರೂಪಾಯಿವರೆಗಿನ ಸಹಾಯಧನಕ್ಕಾಗಿ ಸಂಪರ್ಕಿಸಿ ▶️ ಆಹಾರ ಮೌಲ್ಯವರ್ಧನೆ ಘಟಕ ಸ್ಥಾಪನೆಗೆ ಹಾಗೂ ವಿಸ್ತರಣೆಗೆ PMFME ಯೋಜನೆಯಡಿ 50% ಅಥವಾ 15 ಲಕ್ಷ ರೂಪಾಯಿ ವರೆಗಿನ ಸಹಾಯಧನ ಅನ್ವಯ : ಸಿಹಿ…

Read More

ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ: ಚಂದನ ವಿದ್ಯಾರ್ಥಿಗಳ ಸಾಧನೆ

ಶಿರಸಿ: ಶಿರಸಿ ತಾಲೂಕಾ ಮಟ್ಟದ ಪ್ರಾಥಮಿಕ ಶಾಲಾ ಪ್ರತಿಭಾ ಕಾರಂಜಿಯಲ್ಲಿ ಮಿಯಾರ್ಡ್ಸ್ ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್ ವಿದ್ಯಾರ್ಥಿಗಳು ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ತೋರಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.ಕಿರಿಯರ ವಿಭಾಗದಲ್ಲಿ 3…

Read More

ಕಲಾ ಅನುಬಂಧ :ವಿ.ಲಕ್ಷ್ಮೀಶರಾವ್ ಕಲ್ಗುಂಡಿಕೊಪ್ಪ, ವಿದುಷಿ ವಸುಧಾ ಶರ್ಮಾಗೆ ಸನ್ಮಾನ

ಶಿರಸಿ: ನಗರದ ಯೋಗಮಂದಿರ ಸಭಾಭವನದಲ್ಲಿ ಸ್ಥಳೀಯ ರಾಗಮಿತ್ರ ಪ್ರತಿಷ್ಠಾನವು ಪ್ರತಿ ತಿಂಗಳ ಮೊದಲ ಸೋಮವಾರದಂದು ಸಂಘಟಿಸುತ್ತಿರುವ ಗುರು ಅರ್ಪಣೆ ಹಾಗು ಕಲಾ ಅನುಬಂಧ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ತಬಲಾ ವಾದಕ ವಿ.ಲಕ್ಷ್ಮೀಶರಾವ್ ಕಲ್ಗುಂಡಿಕೊಪ್ಪ ಹಾಗೂ ಗಾಯಕಿ ವಿದುಷಿ ವಸುಧಾ…

Read More

ದಾಸನಕೊಪ್ಪ ಪಿ.ಎಚ್.ಸಿ.ಗೆ ನೂತನ ವೈದ್ಯರ ನೇಮಕ

ಶಿರಸಿ: ಬಹು ದಿನಗಳಿಂದ ಖಾಲಿ ಇದ್ದ ತಾಲೂಕಿನ ದಾಸನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಹುದ್ದೆಗೆ ಕಾಳಂಗಿ ಗ್ರಾಮದ ಹರಳಕೊಪ್ಪದ ಡಾ.ಕರಿಬಸಪ್ಪ ಬಾಬಣ್ಣಾ ನೇಮಕಗೊಂಡಿದ್ದಾರೆ. ನೂತನ ವೈದ್ಯರ ನೇಮಕ ಈ ಭಾಗದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದೆ ಎಂದು ಯುವರಾಜ…

Read More

ವೇದಗಣಿತದಿಂದ ಕಂಪ್ಯೂಟರ್ ವೇಗ ಮೀರಿಸಬಹುದು: ಪ್ರೊ.ಕುಶ್

ಹೊನ್ನಾವರ : ವೇದಗಣಿತವನ್ನು ಕರಗತ ಮಾಡಿಕೊಂಡರೆ ಕಂಪ್ಯೂಟರ್’ಗಿಂತ ವೇಗವಾಗಿ ಗಣಿತವನ್ನು ಮಾಡಬಹುದು. ಇಂಗ್ಲೀಷ್ ವಿಶ್ವಮಾನ್ಯ ಭಾಷೆಯಾಗಿದೆ. ಇದರಲ್ಲಿ ಸುಲಭವಾಗಿ ಮಾತನಾಡಬೇಕಾದರೆ ಇಂಗ್ಲಿಷ್ ವ್ಯಾಕರಣವನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡಬೇಕು ಎಂದು ವೇದಗಣಿತ ಪ್ರವೀಣರು, ಲೇಖಕರು, ಪ್ರಕಾಶಕರೂ ಆದ ಬೆಳಗಾವಿಯ ಪ್ರೊ.ಕುಶ್.…

Read More

ನ.8ಕ್ಕೆ ಹೊಸಗೋಡಗೆ ಹೋರಾಟಗಾರರ ನಿಯೋಗ ಭೇಟಿ

ಹೊನ್ನಾವರ: ತಾಲೂಕಿನ ಚಿಕ್ಕನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಹೊಸಗೋಡದಲ್ಲಿ ಅರಣ್ಯ ಸಿಬ್ಬಂದಿಗಳು, ದೌರ್ಜನ್ಯ ಜರುಗಿಸಿದ ಸ್ಥಳಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ನಿಯೋಗವು ನವೆಂಬರ್ 8, ರಂದು ಮಧ್ಯಾಹ್ನ 2:30 ಕ್ಕೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾ ಸಂಚಾಲಕ…

Read More

ಕಸ್ತೂರಿ ರಂಗನ್ ವರದಿ ಸೇರ್ಪಡೆಗೆ ವಿರೋಧ: ಮನವಿ ಸಲ್ಲಿಕೆ

ಯಲ್ಲಾಪುರ: ಗ್ರಾ.ಪಂ ವ್ಯಾಪ್ತಿಯಲ್ಲಿ ಕಸ್ತೂರಿ ರಂಗನ್ ವರದಿ ಕರಡು ಪ್ರಕಟಣೆಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿರುವ ಹಳ್ಳಿಗಳನ್ನು ಸೇರಿಸಲು ವಿರೋಧಿಸಿ, ಆಕ್ಷೇಪಣೆಯ ನಿರ್ಣಯವನ್ನು ಗ್ರಾಮ ಸಭೆಯಲ್ಲಿ ನಿರ್ಣಯಿಸಲು ಆಗ್ರಹಿಸಿ ತಾಲೂಕಿನ ಕುಂದರಗಿ ಗ್ರಾಮ ಪಂಚಾಯಿತಿಗೆ ಅರಣ್ಯ ಭೂಮಿ ಹಕ್ಕು…

Read More

ಅಸಮರ್ಪಕ ಕಾಮಗಾರಿ: ಮನೆಗಳಿಗೆ ನುಗ್ಗಿದ ಮಳೆನೀರು

ಯಲ್ಲಾಪುರ: ಪಟ್ಟಣದ ರವಿಂದ್ರನಗರದ ಶಿರಸಿ ರಸ್ತೆಯ ಪಕ್ಕ ಅಸಮರ್ಪಕ ಕಾಮಗಾರಿಯಿಂದಾಗಿ ಸೋಮವಾರ ಸಂಜೆ ಸುರಿದ ಮಳೆಗೆ ಗಟಾರ ನೀರು ಮನೆ, ಹೋಟೆಲ್, ಅಂಗಡಿಗಳಿಗೆ ನುಗ್ಗಿ ಸ್ಥಳಿಯ ನಿವಾಸಿಗಳು ಪರದಾಡಿದರು. ಮಳೆ ಒಮ್ಮೆಲೆ ರಭಸವಾಗಿ ಸುರಿದಿದ್ದು, ಶಿರಸಿ ರಸ್ತೆಯ ಪಿ.ಎಲ್.ಡಿ…

Read More

50 ವರ್ಷಗಳ ನಂತರ ಸಹಪಾಠಿಗಳ ಸಮ್ಮಿಲನ

ಅಂಕೋಲಾ: ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ 50 ವರ್ಷಗಳ ಹಿಂದೆ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಒಂದೆಡೆ ಸೇರಿ ಶಿಕ್ಷಣ ತಜ್ಞ ದಿನಕರ ದೇಸಾಯಿ ಅವರಿಗೆ ಗೌರವಾರ್ಪಣೆ, ತಮಗೆ ಶಿಕ್ಷಣ ನೀಡಿದ ಗುರುಗಳಿಗೆ ಸನ್ಮಾನ , ಕಾಲೇಜಿನಲ್ಲಿ ತಾವು ಕಳೆದ ಮಧುರ…

Read More
Back to top