Slide
Slide
Slide
previous arrow
next arrow

ದಾಸನಕೊಪ್ಪ ಪಿ.ಎಚ್.ಸಿ.ಗೆ ನೂತನ ವೈದ್ಯರ ನೇಮಕ

300x250 AD

ಶಿರಸಿ: ಬಹು ದಿನಗಳಿಂದ ಖಾಲಿ ಇದ್ದ ತಾಲೂಕಿನ ದಾಸನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಹುದ್ದೆಗೆ ಕಾಳಂಗಿ ಗ್ರಾಮದ ಹರಳಕೊಪ್ಪದ ಡಾ.ಕರಿಬಸಪ್ಪ ಬಾಬಣ್ಣಾ ನೇಮಕಗೊಂಡಿದ್ದಾರೆ.

ನೂತನ ವೈದ್ಯರ ನೇಮಕ ಈ ಭಾಗದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದೆ ಎಂದು ಯುವರಾಜ ಗೌಡ, ವಸಂತ ಗೌಡ ಸಂತಸ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top