Slide
Slide
Slide
previous arrow
next arrow

ಹಂದಿಕಂಡದಲ್ಲಿ ಆಂಜನೇಯ ಉತ್ಸವ ಸಂಪನ್ನ

ಹೊನ್ನಾವರ: ತಾಲೂಕಿನ ಕರ್ಕಿ ಗ್ರಾಮದ ಶ್ರೀ ಕ್ಷೇತ್ರ ಹಂದಿಕಂಡದಲ್ಲಿ ಇತ್ತೀಚೆಗೆ ಶ್ರೀ ಆಂಜನೇಯ ದೇವರ ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಐದು ದಿನಗಳ ಉತ್ಸವ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಭಜರಂಗಿಗೆ ಪೂಜೆ, ದಂಡಾವಳಿ ಪೂಜೆ, ಭಜನೆ, ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ…

Read More

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ: ಅರ್ಜಿಆಹ್ವಾನ

ಕಾರವಾರ: ಕ್ರೀಡೆಯಲ್ಲಿನ ಶ್ರೇಷ್ಠತೆಯನ್ನುಗುರುತಿಸಲು ಮತ್ತು ಪುರಸ್ಕರಿಸಲು ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಮೇಜರ್‌ ಧ್ಯಾನಚಂದ್‌ ಖೇಲ್‌ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ, ಧ್ಯಾನಚಂದ್‌ ಜೀವಮಾನ ಪ್ರಶಸ್ತಿ, ರಾಷ್ಟ್ರೀಯ ಖೇಲ್ ಪ್ರೋತ್ಸಾಹ ಪುರಸ್ಕಾರ ಮತ್ತು ಮೌಲಾನಾಅಬುಲ್…

Read More

ಐವತ್ತು ವರ್ಷಗಳ ನಂತರ ಸಹಪಾಠಿಗಳ ಸಮ್ಮಿಲನ

ಅಂಕೋಲಾ: ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ 50 ವರ್ಷಗಳ ಹಿಂದೆ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಒಂದೆಡೆ ಸೇರಿ ಶಿಕ್ಷಣ ತಜ್ಞ ದಿನಕರ ದೇಸಾಯಿ ಅವರಿಗೆ ಗೌರವಾರ್ಪಣೆ, ತಮಗೆ ಶಿಕ್ಷಣ ನೀಡಿದ ಗುರುಗಳಿಗೆ ಸನ್ಮಾನ, ಕಾಲೇಜಿನಲ್ಲಿ ತಾವು ಕಳೆದ ಮಧುರ ಕ್ಷಣಗಳ…

Read More

ಅಂತರಾಷ್ಟ್ರೀಯ ದತ್ತು ಮಾಸ: ರಸಪ್ರಶ್ನೆ ಆನ್‌ಲೈನ್ ಸ್ಪರ್ಧೆ

ಕಾರವಾರ: ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದಿಂದ ಪ್ರತಿ ವರ್ಷವು ನವೆಂಬರ್ ಮಾಸವನ್ನು ಅಂತರಾಷ್ಟ್ರೀಯ ದತ್ತು ಮಾಸವನ್ನು ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ದತ್ತು ಜಾಗೃತಿ ರಸ ಪ್ರಶ್ನೆ ಆನ್‌ಲೈನ್ ಸ್ಪರ್ಧೆಯನ್ನು ನ.30 ವರೆಗೆ ಏರ್ಪಡಿಸಲಾಗಿದೆ. ಭಾರತದಾದ್ಯಂತ ಎಲ್ಲಾ ನಾಗರೀಕರು https://quiz.mygov.in.quiz/adoption-awarness-quze-contest/ಲಿಂಕ್…

Read More

ನ.8 ರಂದು ವಿದ್ಯುತ್ ವ್ಯತ್ಯಯ

ಕಾರವಾರ: ನಗರದ ಉಪವಿಭಾಗದ ಕೆ.ಹೆಚ್.ಬಿ ಕಾಲೋನಿ, ಸಂಕ್ರಿವಾಡ,ದೇವಳಿವಾಡಾ,ಪದ್ಮನಾಭ ನಗರ,ತೇಲಂಗ್‌ರೋಡ್,ಸು0ಕೇರಿ ಪ್ರದೇಶಗಳಲ್ಲಿ ತುರ್ತು ಲೈನ್ ನಿರ್ವಹಣೆ ಕೆಲಸ ಇಟ್ಟುಕೊಂಡಿರುವುದರಿ0ದ ನ.8 ರಂದು ಬೆಳಗ್ಗೆ 9 ಗಂಟೆಯಿ0ದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗುತ್ತೆದೆ ಎಂದು ಕಾರ್ಯ ಮತ್ತು ಪಾಲನಾ ಉಪವಿಭಾಗ…

Read More

TSS ಆಸ್ಪತ್ರೆ: National Cancer Awareness Day- ಜಾಹೀರಾತು

Shripad Hegde Kadave Institute of Medical Sciences November 7th National Cancer Awareness Day We Can Beat CANCER Together Wishes from:Shripad Hegde Kadave Institute of Medical SciencesSirsi☎️ Tel:+9108384234843☎️ Tel:+9108383234833☎️…

Read More

ಉಚಿತ ದ್ವಿಚಕ್ರ ವಾಹನ ರಿಪೇರಿ ಮತ್ತು ಟಿವಿ ರಿಪೇರಿ ತರಬೇತಿ

ಕಾರವಾರ.ನ.6.(ಕರ್ನಾಟಕ ವಾರ್ತೆ):- ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ತರಬೇತಿ ಸಂಸ್ಥೆಯಲ್ಲಿ 18 ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ/ಯುವತಿಯರಿಗಾಗಿ ಡಿಸೆಂಬರ್ ತಿಂಗಳಿನಲ್ಲಿ 30 ದಿನಗಳವರೆಗೆ ಉಚಿತ ದ್ವಿಚಕ್ರ ವಾಹನ ರಿಪೇರಿ ಮತ್ತು ಟಿವಿ ರಿಪೇರಿ…

Read More

ಆಯ್ಕೆ ಸಮಿತಿಯಲ್ಲಿ ಗೊಂದಲವಿದೆಯೇ ಹೊರತು ಆಯ್ಕೆಯಲ್ಲಿ ಗೊಂದಲವಿಲ್ಲ: ಡಿ.ಜಿ.ಹೆಗಡೆ

ಯಲ್ಲಾಪುರ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಯೋಗ್ಯರ ಆಯ್ಕೆಯಾಗಿದ್ದು, ಅದಕ್ಕೆ ಬೀರಣ್ಣ ನಾಯಕ ಮೊಗಟಾ ಹಾಗೂ ಬೊಮ್ಮಯ್ಯ ಗಾಂವಕರರೇ ಸಾಕ್ಷಿ ಎಂದು ನಿವೃತ್ತ ತಹಶೀಲ್ದಾರ ಡಿ.ಜಿ.ಹೆಗಡೆ ನುಡಿದರು. ಅವರು ನಾಗರಿಕ ವೇದಿಕೆಯ ಆಶ್ರಯದಲ್ಲಿ ಮೊಗಟಾ, ಗಾಂವಕರ ಹಾಗೂ ಕನ್ನಡ…

Read More

ಅಥ್ಲೆಟಿಕ್ಸ್: ಕೆಎಲ್‌ಇ ವಿದ್ಯಾರ್ಥಿನಿ ರಾಜ್ಯ ಮಟ್ಟಕ್ಕೆ ಆಯ್ಕೆ

ಅಂಕೋಲಾ: ಜಿಲ್ಲಾ ಅಥ್ಲೆಟಿಕ್ಸ್ ಅಸೋಶಿಯೇಶನ್ ಹಾಗೂ ಅಂಕೋಲಾ ಸ್ಪೋರ್ಟ್ಸ್ ಮತ್ತು ಸೋಶಿಯಲ್ ಅಸೋಶಿಯೇಶನ್ ಸಂಯುಕ್ತ ಆಶ್ರಯದಲ್ಲಿ ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ-2023, 20 ವರ್ಷದವರೊಳಗಿನ ವಿಭಾಗದಲ್ಲಿ ಕೆಎಲ್‌ಇ ಕಲಾ ಹಾಗೂ…

Read More

ಸಾಹಿತ್ಯ, ಕಾವ್ಯಸಿರಿಯ ಜೊತೆ ಕಲಾಸಿರಿಯು ಬೆಳೆಯಲಿ: ಡಾ.ಸರಾಫ್

ಭಟ್ಕಳ: ಸಾಹಿತ್ಯ, ಕಾವ್ಯ ಸಿರಿಯ ಜೊತೆಯಲ್ಲಿ ಕಲಾಸಿರಿಯು ಬೆಳೆಯಲಿ ಎಂದು ಸಾಹಿತಿ ಡಾ.ಆರ್.ವಿ.ಸರಾಫ್ ಹೇಳಿದರು. ಅವರು ಇಲ್ಲಿನ ಚಿತ್ರಾಪುರದಲ್ಲಿ ಜಿಲ್ಲಾ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನವಂಬರ್ ಮಾಸದುದ್ದಕ್ಕೂ ನಡೆಯುವ ಕನ್ನಡ…

Read More
Back to top