Slide
Slide
Slide
previous arrow
next arrow

ಪರಿಸರ ಉಳಿದರೆ ನಮ್ಮ ಉಳಿವು:ಸುಭಾಷ್ ನಾರ್ವೇಕರ

ಅಂಕೋಲಾ: ಪರಿಸರ ಉಳಿದರೆ ನಾವೆಲ್ಲ ಉಳಿಯುತ್ತೇವೆ. ಪರಿಸರ ಉಳಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯತೆಯಾಗಬೇಕೆಂದು ವಕೀಲ ಸುಭಾಷ್ ನಾರ್ವೇಕರ ಅಭಿಪ್ರಾಯಪಟ್ಟರು. ಅವರು ಕನ್ನಡ ಸಾಹಿತ್ಯ ಪರಿಷತ್ ಬೇಲೆಕೇರಿಯ ಸಮುದ್ರ ತಟದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಕಾರ್ತಿಕ 2023ರ ಅಂಗವಾಗಿ ನಡೆದ ‘ಅನುದಿನ…

Read More

ವಸಂತ್ ರಾವ್, ಡಾ.ಸಂಜಯ್‌ಗೆ ರೋಟರಿ ಸದ್ಭಾವನಾ ಪ್ರಶಸ್ತಿ ಪ್ರದಾನ

ಕುಮಟಾ: ಇಲ್ಲಿಯ ರೋಟರಿ ಕ್ಲಬ್‌ನ ಸದಸ್ಯರಾದ ರೋಟರಿಯ ಅಸಿಸ್ಟಂಟ್ ಗವರ್ನರ್ ವಸಂತ ರಾವ್ ಹಾಗೂ ಡಾ.ಸಂಜಯ್ ಪಟಗಾರ ಅವರಿಗೆ ಹೆಡ್‌ಬಂದರಿನ ಸೀಲಿಂಕ್ ಬೀಚ್ ಫಾರ್ಮನಲ್ಲಿ ನಡೆದ ರೋಟರಿಯ ಬೋರ್ಡ್ ಆಫ್ ಡೈರೆಕ್ರ‍್ಸ್ (ಬಿಒಡಿ) ಸಭೆಯಲ್ಲಿ ಕುಮಟಾ ರೋಟರಿಯು ಪ್ರಸ್ತುತಪಡಿಸುವ…

Read More

ರಸಪ್ರಶ್ನೆ ಕಾರ್ಯಕ್ರಮ ಯಶಸ್ವಿ: ವಿಜೇತರಿಗೆ ಬಹುಮಾನ ವಿತರಣೆ

ಸಿದ್ದಪುರ: ಶ್ರೀ ರಾಮಕೃಷ್ಣ ವಿದ್ಯಾಶಾಲಾ ಮೈಸೂರು ಇವರು ನಡೆಸಿದ ಅಂತರ ಪ್ರೌಢಶಾಲಾ ರಸಪ್ರಶ್ನೆ ಸ್ಪರ್ಧೆ ಸಿದ್ದಾಪುರ ತಾಲೂಕಿನ ಎಸ್.ಆರ್.ಜಿ.ಎಚ್.ಎಂ ಬಾಲಕಿಯರ ಪ್ರೌಢಶಾಲೆಯಲ್ಲಿ ನೆರವೇರಿತು. ತದನಂತರ ಸಮಾರೋಪ ಸಮಾರಂಭವು ಚೇತನಾ ಪದವಿಪೂರ್ವ ಕಾಲೇಜಿನಲ್ಲಿ ಅದ್ಧೂರಿಯಾಗಿ ನಡೆಯಿತು. ಒಟ್ಟು 300 ವಿದ್ಯಾರ್ಥಿಗಳು…

Read More

ನ.9 ರಂದು ನಂದೊಳ್ಳಿ ಶಾಲೆಯಲ್ಲಿ ಮಕ್ಕಳ ಕವಿಗೋಷ್ಠಿ

ಯಲ್ಲಾಪುರ : ತಾಲೂಕಿನ ನಂದೊಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಕಾರ್ತಿಕ 2023 ಅನುದಿನ ಅನುಸ್ಪಂದನ ಅಂಗವಾಗಿ ನ.9 ಗುರುವಾರ ಬೆಳಿಗ್ಗೆ 10 ಗಂಟೆಗೆ ಮಕ್ಕಳ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ.…

Read More

ಅನಂತಮೂರ್ತಿ ಹೆಗಡೆಗೆ ಆಶೀರ್ವದಿಸಿದ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಗೌಡ

ಅಂಕೋಲಾ: ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಆಗ್ರಹಿಸಿ ಹಮ್ಮಿಕೊಂಡ ಪಾದಯಾತ್ರೆಯೂ ಅಂಕೋಲಾ ನಗರವನ್ನು ತಲುಪಿದ್ದು, ಪಾದಯಾತ್ರೆಯ ರೂವಾರಿಯಾದ ಅನಂತಮೂರ್ತಿ ಹೆಗಡೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಜಾನಪದ ಕೋಗಿಲೆ, ನಾಡೋಜ ಸುಕ್ರಿ ಬೊಮ್ಮ ಗೌಡ…

Read More

ಆರೋಗ್ಯಯುತ ಜೀವನಕ್ಕೆ ಆಟೋಟ ಸ್ಪರ್ಧೆಗಳು ಅತಿಮುಖ್ಯ: ಸಚಿವ ವೈದ್ಯ

ಕುಮಟಾ: ಪಟ್ಟಣದ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲಾ ಮಟ್ಟದ 17ವರ್ಷ ವಯೋಮಿತಿಯೊಳಗಿನ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ…

Read More

ಜಾತಿ,ಬೇಧವಿಲ್ಲದೇ ಎಲ್ಲರನ್ನು ಒಂದುಗೂಡಿಸುವುದು ಕಲೆ ಮಾತ್ರ: ಕೆರಮನೆ ಶಿವಾನಂದ ಹೆಗಡೆ

ಹೊನ್ನಾವರ: ಒಕ್ಕಲಿಗರ ಯಕ್ಷಗಾನ ಬಳಗ ಹೊನ್ನಾವರ ವತಿಯಿಂದ 5ನೇ ವರ್ಷದ ಯಕ್ಷೋತ್ಸವಕಾರ್ಯಕ್ರಮವು ತಾಲೂಕಿನ ಗುಣವಂತೆಯ ಶ್ರೀಮಯಾ ಕಲಾಕೇಂದ್ರದಲ್ಲಿ ನಡೆಯಿತು. ದಿವಂಗತ ಕೃಷ್ಣ ಭಂಡಾರಿ ಗುಣವಂತೆಯವರ ಗೌರವಾರ್ಥ, ದಿವಂಗತ ಕಮಲಾ ನಾರಾಯಣ ಭಟ್ಟ ಶಿರಾಣಿಯವರ ನೆನಪಿನಲ್ಲಿ ನೀಡುವ ಪ್ರಸ್ತುತ ಸಾಲಿನ…

Read More

ಕರ್ನಾಟಕ ಇತಿಹಾಸ ಅಕಾಡೆಮಿಯ 37ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ

ಪಾವಗಡ: ಕರ್ನಾಟಕ ಇತಿಹಾಸ ಅಕಾಡೆಮಿಯು ಪಾವಗಡದ ಎಸ್.ಎಸ್.ಕೆ.ಸಮುದಾಯ ಭವನದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ 37ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಂಪಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ವಿ. ಪರಶಿವಮೂರ್ತಿ ಉದ್ಘಾಟಿಸಿದರು. ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೀಮತಿ…

Read More

ಓಂ ಶ್ರೀ ದುರ್ಗಾ ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ: ನಿಮ್ಮ ಸಮಸ್ಯೆಗಳಿಗೆ ಪರಿಹಾರ- ಜಾಹೀರಾತು

ಓಂ ಶ್ರೀ ದುರ್ಗಾ ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ ದುರ್ಗಾ ಪ್ರಸಾದಕೊಳ್ಳೇಗಾಲದ ಪ್ರಖ್ಯಾತ ಜ್ಯೋತಿಷ್ಯರು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100% ಶಾಶ್ವತ ಪರಿಹಾರ ಇವರು ಕೇರಳ, ಕೊಳ್ಳೆಗಾಲ, ಕಾಶಿ, ಅಘೋಲಿ ನಾಗಸಾಧುಗಳ ವಿದ್ಯೆಯನ್ನು…

Read More

ತಾರಗೋಡಿನಲ್ಲಿ ಕೆಸರುಗದ್ದೆ ಕ್ರೀಡಾಕೂಟ ಯಶಸ್ವಿ

ಶಿರಸಿ: ಇತ್ತಿಚಿನ ದಿನದಲ್ಲಿ ತೀರಾ ಅಪರೂಪ ಎನಿಸಿರುವ ಕೆಸರುಗದ್ದೆ ಕ್ರೀಡಾಕೂಟವು ತಾಲೂಕಿನ ತಾರಗೋಡಿನಲ್ಲಿ ಭಾನುವಾರ ಊರವರ ಸಕ್ರಿಯ ಪಾಲ್ಗೊಳ್ಳುವಿಕೆಯಲ್ಲಿ ನಡೆಯಲ್ಪಟ್ಟಿತು. ಕ್ರೀಡಾಕೂಟದ ಉದ್ಘಾಟಕರಾಗಿ ಹಾಪ್ ಕಾಮ್ಸ್ ನಿರ್ದೇಶಕ ಕೃಷಿಕರಾದ ಶಾಂತಾರಾಮ ಹೆಗಡೆ ಅಂಬಳಿಕೆ ಆಗಮಿಸಿ ಮಾತೃಭೂಮಿ ಸೇವಾಪಡೆ ಸಂಘಟನೆಯ…

Read More
Back to top