ಶಿರಸಿ: ಇಲ್ಲಿನ ಮಾರಿಕಾಂಬಾ ನಗರದಲ್ಲಿರುವ ಭಗವಾನ್ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ‘ಭಗವಾನ್ ಶ್ರೀ ಶ್ರೀ ಸತ್ಯಸಾಯಿಬಾಬಾರವರ 98ನೇ ಜನ್ಮದಿನೋತ್ಸವವನ್ನು ನ.23, ಗುರುವಾರದಂದು ಆಯೋಜಿಸಲಾಗಿದೆ. ಅಂದು ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಮುಂಜಾನೆ 5.30ರಿಂದ ಆರಂಭವಾಗಿ ರಾತ್ರಿ 9…
Read MoreMonth: November 2023
ಕ್ರೀಡಾಕೂಟ: ಶಾಜಿಯಾ ದಂಡೀನ್ ರಾಜ್ಯಮಟ್ಟಕ್ಕೆ
ಶಿರಸಿ: ಶಿರಸಿಯಲ್ಲಿ ನಡೆದ ಶಿರಸಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಗಣೇಶನಗರದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಶಾಜಿಯಾ ದಂಡೀನ್ 3 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಸಾಧನೆಗೈದ ವಿದ್ಯಾರ್ಥಿನಿಗೆ ಹಾಗೂ ತರಬೇತಿ ನೀಡಿದ…
Read Moreಧಾರವಾಡ ಸಹಕಾರ ಹಾಲು ಒಕ್ಕೂಟದಿಂದ ಹಾಲಿನ ದರವನ್ನು ಕಡಿತ ಮಾಡಲಾಗುವುದಿಲ್ಲ: ಸುರೇಶ್ಚಂದ್ರ ಕೆಶಿನ್ಮನೆ
ಶಿರಸಿ: ಈಗಾಗಲೇ ಜಿಲ್ಲೆಯಲ್ಲಿ ಸಕಾಲದಲ್ಲಿ ಅವಶ್ಯಕತೆ ಇರುವದಕ್ಕಿಂತಲೂ ಕಡಿಮೆ ಮಳೆ ಆಗಿರುವ ಕಾರಣ ಬರಗಾಲದ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯ ಹಾಲು ಉತ್ಪಾದಕ ರೈತರ ಹಿತದೃಷ್ಠಿಯಿಂದ ಹಾಲು ಉತ್ಪಾದಕ ರೈತರಿಗೆ ನೀಡಲಾಗುವ ದರದಲ್ಲಿ ಕಡಿತ ಮಾಡಬಾರದೆಂಬ ನಿರ್ಧಾರಕ್ಕೆ ನಾವು ಬಂದಿದ್ದೇವೆ.…
Read Moreಅಂಚೆ ಇಲಾಖೆಯಲ್ಲಿ 1899 ಹುದ್ದೆಗಳ ನೇಮಕ: ಇಲ್ಲಿದೆ ಮಾಹಿತಿ
ಭಾರತೀಯ ಅಂಚೆ ಇಲಾಖೆಯು 2023ನೇ ಸಾಲಿನ ಕ್ರೀಡಾ ಕೋಟಾದ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಪೋಸ್ಟಲ್ ಅಸಿಸ್ಟಂಟ್, ಸಾರ್ಟಿಂಗ್ ಅಸಿಸ್ಟಂಟ್, ಪೋಸ್ಟ್‌ಮ್ಯಾನ್, ಮೇಲ್ ಗಾರ್ಡ್, ಎಂಟಿಎಸ್ ಸೇರಿದಂತೆ ಒಟ್ಟು 1899 ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ.…
Read Moreರಾಷ್ಟ್ರೀಯ ಆಯುರ್ವೇದ ದಿನ
ನವದೆಹಲಿ: ಭಾರತವು ಪ್ರತಿ ವರ್ಷ ಧನ್ವಂತರಿ ಜಯಂತಿ ಅಥವಾ ಧಂತೇರಸ್ ಸಂದರ್ಭದಲ್ಲಿ ರಾಷ್ಟ್ರೀಯ ಆಯುರ್ವೇದ ದಿನವನ್ನು ಆಚರಿಸುತ್ತದೆ. ಆಯುರ್ವೇದ ದಿನ-2023 ರ ಥೀಮ್ ‘ಒಂದು ಆರೋಗ್ಯಕ್ಕಾಗಿ ಆಯುರ್ವೇದ’ ಎಂಬ ಟ್ಯಾಗ್ ಲೈನ್ ಜೊತೆ ‘ಪ್ರತಿದಿನ ಎಲ್ಲರಿಗೂ ಆಯುರ್ವೇದ’ ಎಂಬುದಾಗಿದೆ.…
Read More‘ಮಹಿಳೆಯರಿಗೆ ನೀರು, ನೀರಿಗಾಗಿ ಮಹಿಳೆಯರು’ ಕಾರ್ಯಕ್ರಮ ಯಶಸ್ವಿ
ಹೊನ್ನಾವರ: ಪಟ್ಟಣ ಪಂಚಾಯತ ಮತ್ತು ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸರ್ಕಾರದ ಆದೇಶದಂತೆ ಜಲ ದೀಪಾವಳಿ ಕಾರ್ಯಕ್ರಮದಡಿ ‘ಮಹಿಳೆಯರಿಗೆ ನೀರು, ನೀರಿಗಾಗಿ ಮಹಿಳೆಯರು’ ಎನ್ನುವ ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮವನ್ನು ಕುಮಟಾದ ಸಾಂತಗಲ್ ಜಲಶುದ್ಧೀಕರಣ ಘಟಕದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಕುಡಿಯುವ…
Read Moreಗ್ರಾಮೀಣ ಜನರಿಗೆ ನರೇಗಾ ವರದಾನ: ರಾಜಾರಾಂ ಭಟ್
ಶಿರಸಿ: ನರೇಗಾ ಯೋಜನೆ ಗ್ರಾಮೀಣ ಭಾಗದ ಜನರಿಗೆ ವರದಾನವಾಗಿದೆ. ಈ ಯೋಜನೆಯಡಿ ಅನೇಕ ಸೌಲಭ್ಯಗಳು ದೊರಕುತ್ತಿದ್ದು, ಜನರು ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಾನಗೋಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಾರಾಂ ಭಟ್ ಹೇಳಿದರು. ತಾಲೂಕಿನ ಕಾನಗೋಡ ಗ್ರಾಮ ಪಂಚಾಯಿತಿ…
Read Moreಕನ್ನಡ ಭಾಷೆ ಅಮೃತಕ್ಕೆ ಸಮಾನ: ಜಿ.ಐ.ನಾಯ್ಕ
ಸಿದ್ದಾಪುರ: ಶ್ರೇಷ್ಠ, ಸುಂದರ ಭಾಷೆಯೆನಿಸಿದ ಕನ್ನಡ ಭಾಷೆ ಅಮೃತಕ್ಕೆ ಸಮಾನವಾದುದ್ದು. ನಾಡಿನ ಸಾಧಕರೆಲ್ಲರೂ ಕನ್ನಡ ಮಾಧ್ಯಮದಲ್ಲೇ ಕಲಿತಿದ್ದಾರೆ. ಇದು ನಮ್ಮ ಕನ್ನಡ ಭಾಷೆಗಿರುವ ಶಕ್ತಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಐ.ನಾಯ್ಕ ನುಡಿದರು. ಪಟ್ಟಣದ ಬಾಲಿಕೊಪ್ಪ ಸರಕಾರಿ ಮಾದರಿ ಹಿರಿಯ…
Read MoreTSS: ಬೃಹತ್ ಎಕ್ಸ್‌ಚೇಂಜ್ ಮತ್ತು ರಿಯಾಯತಿ ಮಾರಾಟ- ಜಾಹೀರಾತು
ಹಬ್ಬದ ಹೊಸ್ತಿಲಲ್ಲಿ ಹೊಸ ಕೊಡುಗೆ..!! ಫರ್ನಿಚರ್ಸ್, ಹೋಮ್ ಅಪ್ಲೈಯನ್ಸಸ್ ಹಾಗೂ ಕಿಚನ್ ಅಪ್ಪ್ಲೈಯನ್ಸಸ್ ಬೃಹತ್ ಎಕ್ಸ್‌ಚೇಂಜ್ ಮತ್ತು ರಿಯಾಯತಿ ಮಾರಾಟ ⏭️ ಟಿವಿ⏭️ ಫ್ರಿಡ್ಜ್⏭️ ಗ್ಯಾಸ್ ಸ್ಟವ್⏭️ ಮಿಕ್ಸಿ⏭️ ವಾಶಿಂಗ್ ಮಶಿನ್⏭️ ಪ್ರೆಷರ್ ಕುಕ್ಕರ್⏭️ ಹೋಮ್ & ಆಫೀಸ್…
Read Moreಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ರಾಮತಾರಕ ಜಪ – ಮಹಾಯಾಗ
ಶಿರಸಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಶತಕೋಟಿ ರಾಮತಾರಕ ನಾಮಜಪ ಮಹಾಯಜ್ಞವನ್ನು ಅ.24 ವಿಜಯದಶಮಿಯಂದು ಪ್ರಾರಂಭಿಸಿ, ಅಯೋಧ್ಯೆಯಯಲ್ಲಿ ಶ್ರೀ ರಾಮನ ಪ್ರತಿಷ್ಠಾಪನ ದಿನದಂದು ಶ್ರೀ ರಾಮತಾರಕ ಮಹಾಯಾಗವನ್ನು ಮಾಡುವುದರ ಮೂಲಕ ಸಂಪನ್ನಗೊಳಿಸಲಾಗುವುದು ಎಂದು ಬ್ರಾಹ್ಮಣ ಮಹಾಸಭಾದ ರಾಜ್ಯ…
Read More